ಟಾರ್ಬರ್ನೈಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿಸೋರ್ಸ್ ನಿಂದ ಹೊಸಪುಟ
 
೨ ನೇ ಸಾಲು:
 
ಪದರುಪದರಗಳಿರುವುದರಿಂದ ಇದನ್ನು ಯುರೇನಿಯಮ್ ಅಭ್ರಕವೆಂದು ಕರೆಯುವುದುಂಟು. ಇದರ ಕಾಠಿನ್ಯಾಂಕ 2.5, ಸಾಪೇಕ್ಷ ಸಾಂದ್ರತೆ 3.2 ರಿಂದ 3.7. ಯುರೇನಿಯಮ್ ಮತ್ತು ತಾಮ್ರದ ಮೂಲ ಅದುರುಗಳ ಜಲಸಂಪರ್ಕದಿಂದ ರೂಪಾಂತರಗೊಂಡಾಗ ಟಾರ್ಬರ್ನೈಟ್ ಇತರ ಸಹವರ್ತಿ ಖನಿಜಗಳಾದ ಆಟುನೈಟ್, ಮೆಟಟಾರ್ಬರ್ನೈಟ್( Cu(UO<sub>2</sub>)<sub>2</sub>(PO<sub>4</sub>)<sub>2</sub> • 8H<sub>2</sub>O ) ಮತ್ತು ಜೂನರೈಟುಗಳ ಜೊತೆಯಲ್ಲಿ ಪ್ರಪಂಚದ ನಾನಾಭಾಗಗಳಲ್ಲಿ ಉತ್ಪತ್ತಿಯಾಗಿದೆ.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾರ್ಬರ್ನೈಟ್}}
 
[[ವರ್ಗ:ಖನಿಜಗಳು]]
"https://kn.wikipedia.org/wiki/ಟಾರ್ಬರ್ನೈಟ್" ಇಂದ ಪಡೆಯಲ್ಪಟ್ಟಿದೆ