ಮೈಸೂರು ಅರಮನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2402:8100:281A:DFF7:BBF0:6C62:9523:F308 (talk) to last revision by 106.206.67.28
೧ ನೇ ಸಾಲು:
{{Infobox Historic building
| name = ಮೈಸೂರು ಅರಮನೆ
| image = Mysore Palace Morning.jpg
| caption = ಮೈಸೂರು ಅರಮನೆ
| architect = [[ಹೆನ್ರಿ ಇರ್ವಿನ್]]
|start_date = ೧೮೯೭
|completion_date = ೧೯೧೨
|architectural_style = [[ಇಂಡೋ-ಸಾರ್ಸೆನಿಕ್]]
|location = ಒಳ ಮೈಸೂರು
|owner = ರಾಜಮಾತ ಪ್ರಮೋದಾ ದೇವಿ ಒಡೆಯರ್
|current_tenants = [[ಕರ್ನಾಟಕ ಸರ್ಕಾರ]]
|designations = ಮೈಸೂರು ಮಹಾರಾಜರ ಸ್ಥಾನ
|location_town = [[ಮೈಸೂರು]]
|location_country = [[ಭಾರತ]]
|map_type = Karnataka|map_caption = ಕರ್ನಾಟಕದ ಭೂಪಟದಲ್ಲಿ ಮೈಸೂರು ಅರಮನೆ
|longitude = 76.6544|latitude = 12.3039
|iso_region = IN-KA
}}
[[File:Mysore palace front view 001.jpg|thumb|The Grand Mysore Palace|500x500px]]
[[File:Mysore palace illuminated.jpg|thumb|500px|ಮೈಸೂರು ಅರಮನೆಯ ಸಂಜೆಯ ನೋಟ ]]
[[File:Roof design.jpg|thumb|305x305px|ಚಾವಣಿಯ ಕಲಾಕೃತಿ]]
[[File:Mysore Palace gate.jpg|thumb|<center>ಮೈಸೂರು ಅರಮನೆ ಮುಖ್ಯ ಮಾರ್ಗ </center>|left|257x257px]]
[[File:Mysore palace gallery.jpg|thumb|305x305px|ಗ್ಯಾಲರಿ]]
[[ಚಿತ್ರ:Myspal2.jpg|thumb|right|350px|'ಅಂಬಾ ವಿಲಾಸ್ ಅರಮನೆ ಅಥವಾ ಮೈಸೂರರಮನೆ']]
 
'''ಅಂಬಾ ವಿಲಾಸ್ ಅರಮನೆ''' [[ಮೈಸೂರು]] ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ"<ref>http://getmysuru.com/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81-%E0%B2%85%E0%B2%B0%E0%B2%AE%E0%B2%A8%E0%B3%86/</ref> ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ [[ಒಡೆಯರ್]] ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲು ಶುರು ಮಾಡುತ್ತಾರೆ.
 
== ಚರಿತ್ರೆ ==
*ಮೊದಲು ಈ ಸಂಸ್ಥಾನದ ರಾಜಧಾನಿ ಶ್ರೀರಂಗಪಟ್ಟಣ ಆಗಿತ್ತು
"https://kn.wikipedia.org/wiki/ಮೈಸೂರು_ಅರಮನೆ" ಇಂದ ಪಡೆಯಲ್ಪಟ್ಟಿದೆ