ವಿದ್ಯುತ್ಕಾಂತತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿದ್ಯುತ್ಕಾಂತತೆ
( ಯಾವುದೇ ವ್ಯತ್ಯಾಸವಿಲ್ಲ )

೨೧:೩೦, ೨೩ ಜುಲೈ ೨೦೦೯ ನಂತೆ ಪರಿಷ್ಕರಣೆ

ವಿದ್ಯುತ್ಕಾಂತತೆ (Electromagnetism)ಎಂದರೆ ವಿದ್ಯುಚ್ಛ್ಹಕ್ತಿ ಮತ್ತು ಅಯಸ್ಕಾಂತಕ್ಕೆ ಇರುವ ಸಂಬಂಧಗಳನ್ನು ವಿವರಿಸುವ ಭೌತಶಾಸ್ತ್ರದ ವಿಭಾಗ.ಇದು ಮುಖ್ಯವಾಗಿ ವಿದ್ಯುತ್‌ ಪ್ರವಾಹವು ಕಾಂತಕ್ಷೇತ್ರವನ್ನು ಉಂಟುಮಾಡುತ್ತದೆ ಹಾಗೂ ಬದಲಾಗುವ ಕಾಂತಕ್ಷೇತ್ರವು ವಿದ್ಯುತ್ ಪ್ರವಾಹವನ್ನು ಉಂಟುಮಾಡುತ್ತದೆ ಎಂಬ ವಿಚಾರದ ಮೇಲೆ ಬೆಳೆದು ಬಂದಿದೆ.