ಅರಿಸಿನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
ಚು Added External link and Edited External link which is Brocken link and it was redirecting to Unwanted malicious Pages, and extended Content
೨೭ ನೇ ಸಾಲು:
ಬಣ್ಣ ಮತ್ತು ಪರಿಮಳ ಬರಿಸಲು, ಸಾಂಬಾರ ಪುಡಿ ತಯಾರಿಸಲು, ಬಟ್ಟೆ ಕಾರ್ಖಾನೆಗಳಲ್ಲಿ
ಬಣ್ಣ ಹಾಕಲು, ಆಯುರ್ವೇದ ಔಷಧಿ ಹಾಗೂ ಸುಗಂಧ ತಯಾರಿಕೆಯಲ್ಲಿ ಹೆಚ್ಚು
ಬಳಸಲಾಗುತ್ತದೆ. ಅಲ್ಲದೆ ಅರಿಶಿನ ಅಡುಗೆ ಮನೆಯ ಸಂಗಾತಿ. ದಕ್ಷಿಣ ಭಾರತದ ಅಡುಗೆಗಳಲ್ಲಂತೂ
ಬಳಸಲಾಗುತ್ತದೆ.
ಅರಿಶಿನವನ್ನು ಹೆಚ್ಚಾಗಿ ಬಳಸ್ತಾರೆ. ಬಹುತೇಕ ಎಲ್ಲಾ ತಿನಿಸುಗಳಲ್ಲೂ ಅರಿಶಿನ ಬಳಕೆ ಸಾಮಾನ್ಯ.
ಅರಿಶಿನ ಆರೋಗ್ಯ<ref>{{cite web |title=ಅರಿಶಿನ ಆರೋಗ್ಯ ಪ್ರಯೋಜನಗಳು |url=https://kannadanews.today/health-tips/do-you-know-the-amazing-health-benefits-of-turmeric/ |website=Kannada News Today |publisher=kannadanews.today |accessdate=13 April 2019}}</ref> ವೃದ್ಧಿಗೂ ಸಹ ಬಹಳಷ್ಟು ಪರಿಣಾಮಕಾರಿ.
[[File:Curcuma longa - Köhler–s Medizinal-Pflanzen-199.jpg|thumb|right|200px|Botanical view of ''Curcuma longa''.]]
==ಮಣ್ಣು==
Line ೧೨೩ ⟶ ೧೨೫:
===ಅರಿಸಿನ ಸಂಸ್ಕರಣೆ===
[[File:Turmeric-powder.jpg|thumb|right|200px|ದಕ್ಷಿಣ ಏಷಿಯಾದ ದೇಶಗಳ ಆಡುಗೆಗಳಲ್ಲಿ ವ್ಯಾಪಕವಾಗಿ ಉಪಯೋಗವಾಗುವ ಆರಿಶಿನ ಹುಡಿ.]]
ಅರಿಸಿನದ <ref>[httphttps://wwwkannadanews.beautyepic.comtoday/turmerichealth-tips/health-benefits-of-turmeric/ ಅರಿಶಿನ ಪ್ರಯೋಜನಗಳನ್ನುಪ್ರಯೋಜನಗಳು]</ref>ಕೊಂಬುಗಳನ್ನು ತಾಯಿ ಕಾಂಡದಿಂದ ಬೇರ್ಪಡಿಸಬೇಕು. ತಾಯಿ
ಕಾಂಡವನ್ನು ಬಿತ್ತನೆ ಬೀಜವಾಗಿ ಉಪಯೋಗಿಸುತ್ತಾರೆ. ಬೇರ್ಪಡಿಸಿದ ಕೊಂಬುಗಳನ್ನು
ಒಂದೆರಡು ದಿನ ನೆರಳಿನಲ್ಲಿ ಒಣಗಿಸಬೇಕು. ಇದರಿಂದ ಕೊಂಬುಗಳಿಗೆ ಅಂಟಿಕೊಂಡಿರುವ
Line ೧೭೫ ⟶ ೧೭೭:
[[ವರ್ಗ:ಆಯುರ್ವೇದ]]
[[ವರ್ಗ:ಔಷಧೀಯ ಸಸ್ಯಗಳು]]
<references />
"https://kn.wikipedia.org/wiki/ಅರಿಸಿನ" ಇಂದ ಪಡೆಯಲ್ಪಟ್ಟಿದೆ