ಷಾರ್ಲೆಟ್ ಮಾರಿಸ್ ಡ ಟ್ಯಾಲೇರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ವಿಕಿಸೋರ್ಸ್ ನಿಂದ ಹೊಸಪುಟ, ಇಂಗ್ಲೀಷ್ ಪುಟದಿಂದ ಚಿತ್ರ ಸೇರ್ಪಡೆ
 
೧೯ ನೇ ಸಾಲು:
ಟ್ಯಾಲೇರಾನನ 1802ರಲ್ಲಿ ವಿವಾಹವಾದ. ಆದರೆ 1838ರಲ್ಲಿ ವಿವಾಹವಿಚ್ಛೇದವಾಯಿತು. ಮರಣ ಹೊಂದುವುದಕ್ಕೆ ಮುಂಚೆ ಈತ ತನ್ನ ದುರ್ನಡತೆಗಾಗಿ ಪಶ್ಚಾತ್ತಾಪ ಸೂಚಿಸಿ ಚರ್ಚಿನೊಂದಿಗೆ ರಾಜಿ ಮಾಡಿಕೊಂಡ. ಟ್ಯಾಲೇರಾನ್ ತೀರಿಕೊಂಡದ್ದು 1838ರ ಮೇ 17ರಂದು, ಪ್ಯಾರಿಸಿನಲ್ಲಿ.
ಟ್ಯಾಲೇರಾನನ ದುರ್ಗುಣಗಳನ್ನೂ ದ್ರೋಹ ಭ್ರಷ್ಟಾಚಾರಗಳನ್ನೂ ಕಡೆಗಣಿಸಿ 19ನೆಯ ಶತಮಾನದ ಬೂಷ್ರ್ವಾ ಉದಾರವಾದಿಗಳು ಇವನನ್ನು ಮಹಾ ರಾಜ ನೀತಿಜ್ಞನೆಂದು ಹೊಗಳಿದರಾದರೂ, ಆ ಕಾಲದ ಘರ್ಷಣೆ ಗದ್ದಲಗಳಿಂದ ದೂರವಾದ 20ನೆಯ ಶತಮಾನದ ಇತಿಹಾಸಕಾರರ ಅಭಿಪ್ರಾಯ ಬೇರೆ. ಇವನ ಸಾಮಥ್ರ್ಯ, ಬುದ್ಧಿ ಮತ್ತೆ, ರಾಜತಾಂತ್ರಿಕ ಜಾಣ್ಮೆ ಅಸಾಧಾರಣವಾದರೂ ಇವನ ನೀತಿಭ್ರಷ್ಟತೆ ಹಾಗೂ ದುರಭಿಮಾನಗಳಿಂದಾಗಿ ಅವರು ಇವನಿಗೆಮಹತ್ತ್ವದ ಸ್ಥಾನ ನೀಡಲು ಒಪ್ಪುವುದಿಲ್ಲ.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ಯಾಲೇರಾನ್, ಷಾರ್ಲ್ ಮಾರೀಸ್ ಡ}}
 
[[ವರ್ಗ:ರಾಜಕಾರಣಿಗಳು]]