Content deleted Content added
No edit summary
Abdul_kalam.jpg ಹೆಸರಿನ ಫೈಲು Infrogmationರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
 
೧೭ ನೇ ಸಾಲು:
=='''ಆದರ್ಶ ವ್ಯಕ್ತಿ'''==
ನನ್ನ ಬದುಕನ್ನು ಸೆಳೆದ ಮತ್ತೊಬ್ಬ  ವ್ಯಕ್ತಿ ಎಂದರೆ [[ಎ.ಪಿ.ಜೆ.ಅಬ್ದುಲ್ ಕಲಾಂ]]
 
[[ಚಿತ್ರ:Abdul_kalam.jpg|thumb|ಎ.ಪಿ.ಜೆ ಅಬ್ದುಲ್ ಕಲಾಂ]]
ರವರು. ಅವರ ಸರಳ ಜೀವನ ನನ್ನನ್ನು ತುಂಬಾ ಆಕರ್ಷಿಸಿತು. ಬಡ ಕುಟುಂಬದಲ್ಲಿ ಹುಟ್ಟಿ ಯಾವುದೇ  ಸೌಲಭ್ಯಗಳಿಲ್ಲದೆ ಬೆಳೆದು ಬಂದ  ಖ್ಯಾತರಾದ ಮಹಾನ್ ವ್ಯಕ್ತಿ. ಅವರು  ಸರಳತೆಯಿಂದ ವಿಶ್ವ ಪ್ರಖ್ಯಾತರಾದ  ಮಹಾನ್ ವ್ಯಕ್ತಿ.  ಅವರ ಸಹನಶೀಲ ರಾದ ಗುಣ ನನಗೆ ಬಹಳ ಇಷ್ಟವಾದದ್ದು. ಎಷ್ಟೇ ಎತ್ತರಕ್ಕೆ ಬೆಳೆದರೂ ಎಲ್ಲರನ್ನೂ ಒಂದೇ ದೃಷ್ಟಿಯಿಂದ ಕಂಡಿದ್ದರು. ಕಷ್ಟ ಪಟ್ಟರೆ ಫಲವುಂಟು ಎಂಬುವ ವಾಕ್ಯಕ್ಕೆ ಇವರೇ ದೊಡ್ಡ ಉದಾಹರಣೆ. ವಿಂಗ್ಸ್ ಆಫ್ ಫೈರ್<ref>https://en.wikipedia.org/wiki/Wings_of_Fire</ref> ಎಂಬ ಇವರ ಪುಸ್ತಕ ಎಲ್ಲರೂ ತಮ್ಮ ಜೀವನದಲ್ಲಿ   ಒಂದು ಬಾರಿಯಾದರೂ ಓದಲೇಬೇಕು. ಆತ್ಮವಿಶ್ವಾಸ, ಗುರಿ ಸಾಧಿಸಬೇಕೆಂಬ ಛಲ ಇದ್ದರೆ  ನಾವು ದೊಡ್ಡ ಎತ್ತರಕ್ಕೆ ಬೆಳೆಯಬಹುದು ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ .  ಈ ಮೇಲಿನಂತೆ ನಮ್ಮ ಜೀವನದಲ್ಲಿ ಈ ಗುಣಗಳನ್ನು ಅಳವಡಿಸಿಕೊಂಡರೆ  ಉಜ್ವಲ ಭವಿಷ್ಯ ನಮ್ಮದಾಗಿರುತ್ತದೆ.ನಮ್ಮ ಬದುಕಿನಲ್ಲಿ ಏನೇ ಸಾಧನೆ ಮಾಡಬೇಕೆಂದಿದ್ದರೆ ಮೊದಲು ನಮ್ಮಭಯವನ್ನು ಹೋಗಲಾಡಿಸಿ ಧೈರ್ಯದಿಂದ ಮುನ್ನಡೆಯಬೇಕು ಈ ಮುಖ್ಯ ಗುಣವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಬಯಸುತ್ತೇನೆ ಈ ಮೇಲ್ಕಂಡ ಗುಣಗಳನ್ನು ನನ್ನ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದೇನೆ
 
"https://kn.wikipedia.org/wiki/ಸದಸ್ಯ:Nithya_V_P" ಇಂದ ಪಡೆಯಲ್ಪಟ್ಟಿದೆ