Content deleted Content added
No edit summary
Abdul_kalam.jpg ಹೆಸರಿನ ಫೈಲು Infrogmationರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
 
೧ ನೇ ಸಾಲು:
ನಮಸ್ಕಾರ,
[[ಚಿತ್ರ:Abdul kalam.jpg|thumb]]
 
ನನ್ನ ಹೆಸರು ಮೇಘನ.ಯು. ನನ್ನ ತಂದೆಯ ಹೆಸರು ಉಮೇಶ್. ಎನ್ ಹಾಗೂ ತಾಯಿ ಗಾಯಿತ್ರಿ.ಎನ್. ನಾನು ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲೇ. ನನ್ನ ಹುಟ್ಟಿದ ದಿನಾಂಕ ೦೭-೦೭-೧೯೯೯. ಪ್ರಸ್ತುತ ಈಗ ನಾನು [[ಕ್ರೈಸ್ಟ್ ಯೂನಿವರ್ಸಿಟಿ]] [[ವಾಣಿಜ್ಯ(ವ್ಯಾಪಾರ)|ವಾಣಿಜ್ಯ]]ಶಾಸ್ತ್ರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೆ ಚಿಕ್ಕಂದಿನಿಂದಲೇ ಹೊಸ ಹೊಸ ವಿಷಯಗಳನ್ನು ಕಲಿಯುವುದೆಂದರೆ ಬಹಳ ಆಸಕ್ತಿ. ಆ ಕಲಿಕೆಗಳನ್ನು ನಾನು ದಿನನಿತ್ಯ ಅಳವಡಿಸಿಕೊಂಡೇ ಇಲ್ಲಿಯವರೆಗೂ ಬಂದಿದ್ದೇನೆ. ನನಗೆ [[ಎ.ಪಿ.ಜೆ.ಅಬ್ದುಲ್ ಕಲಾಂ]] ಹಾಗೂ ನನ್ನ ಪೋಷಕರೇ ಆದರ್ಶ ವ್ಯಕ್ತಿಗಳು. ನನ್ನ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಎಲ್ಲವೂ ಹೋಲಿ ಕ್ರೆಸೆಂಟ್ ಆಂಗ್ಲ [[ಶಾಲೆ]]ಯಲ್ಲೇ ಆಗಿದ್ದೂ.
"https://kn.wikipedia.org/wiki/ಸದಸ್ಯ:169meghana" ಇಂದ ಪಡೆಯಲ್ಪಟ್ಟಿದೆ