Content deleted Content added
No edit summary
Abdul_kalam.jpg ಹೆಸರಿನ ಫೈಲು Infrogmationರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
 
೧ ನೇ ಸಾಲು:
== ನನ್ನ ಪರಿಚಯ ==
 
[[ಚಿತ್ರ:Abdul kalam.jpg|thumb]]
 
====== '''<big>''ನನ್ನ ಹೆಸರು ಐಶ್ವರ್ಯ ನಾನು ೧೫.೫.೧೯೯೯ರಲ್ಲಿ ಬೆಂಗಳೂರಿನ ಮಮತ ಆಸ್ಪತ್ರೆಯಲ್ಲಿ ಮುಂಜನೆ ಬೆಳಿಗ್ಗೆ ಸುಮಾರು ೩ಗಂಟೆಯಂದು ಜನಿಸಿದೆ.ನಮ್ಮಮನೆಯಲ್ಲಿ ಒಟ್ಟು ೪ ಕುಟುಂಬ ಸದಸ್ಯರು,ಅದರಲ್ಲಿ ನಾನು,ಅಣ್ಣ,ಅಕ್ಕ ತಂದೆ ಮತ್ತು ತಾಯಿ.ನನ್ನ ಹೆಸರಿನ ಅರ್ಥವೆನೆಂದರೆ ಹಣ್ಣ ಮತ್ತು ಸಂಪತ್ತು ಎಂದು ಹೇಳಬಹುದು. ನನ್ನ ತಂದೆ ಮತ್ತು ತಾಯಿಯರ ಸ್ಥಳೀಯ ಹುಟ್ಟು ತಮಿಳು ನಾಡಿನಲ್ಲಿ.ತಾಯಿ ಮನೆ ಕೆಲಸ ಮಾಡುತ್ತಾರೆ ಸಹಜವಾಗಿ ಹೇಳ ಬೇಕಾದರೆ ಗೃಹಿಣಿ ಎಂದು ಹೇಳ ಬಹುದು ಮತ್ತು ತಂದೆ ವ್ಯಾಪರ ಕೆಲಸ ಮಾಡುತ್ತಾರೆ .ನಾನು ಹುಟಿದ್ದ ದಿನದಂದು ಆದೃಶ ಬಂದಿದ್ದರಿಂದ ನನಗೆ ಐಶ್ವರ್ಯ ಎಂದು ಹೆಸರಿಟ್ಟರು.ನನ್ನಗೆ ಕ್ರೀಡೆಯಲ್ಲಿ ತುಂಬ ಆಸಕ್ತಿ ಅದರಲ್ಲೂ [[ಕ್ರಿಕೆಟ್‌ನ ಇತಿಹಾಸ|ಕ್ರಿಕೆಡ್]] ಯೆಂದರೆ ಪಂಚಪ್ರಾಣ .''</big>''' ======
"https://kn.wikipedia.org/wiki/ಸದಸ್ಯ:Aishu261" ಇಂದ ಪಡೆಯಲ್ಪಟ್ಟಿದೆ