ಶಾಲಿನಿ ರಘುನಾಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Dr.Shalini_R.jpg ಹೆಸರಿನ ಫೈಲು Túrelioರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೧ ನೇ ಸಾಲು:
{{ಉಲ್ಲೇಖ}}
 
[[ಚಿತ್ರ:Dr.Shalini R.jpg|thumb]]
 
ಜಾನಪದ ವಿದ್ವಾಂಸರಾಗಿರುವ '''ಶಾಲಿನಿ ರಘುನಾಥ''' ಇವರು [[೧೯೫೧]] [[ಫೆಬ್ರುವರಿ]] ೧೪ರಂದು [[ಉತ್ತರ ಕನ್ನಡ]] ಜಿಲ್ಲೆಯ ಸಿದ್ದಾಪುರ ತಾಲೂಕಿನ '''ಕಿಲಾರ''' ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶ್ರೀ.ರಾಮಚಂದ್ರ ಹೆಗಡೆ, ತಾಯಿ ಶ್ರೀಮತಿ.ವೇಣೂಬಾಯಿ. ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭಾಷಾವಿಜ್ಞಾನದಲ್ಲಿ 'ಹವ್ಯಕ ಭಾಷೆಯ ಸಾಮಾಜಿಕ ಅಧ್ಯಯನ' ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರ ಪತಿ ಪತಿ '''ಪ್ರೊ.ರಘುನಾಥ್ ಭಟ್''' ಅವರು ಕರ್ನಾಟಕ ವಿಶ್ವವಿದ್ಯಾಲಯದ 'ಕನ್ನಡ ಸಂಶೋಧನಾ ಸಂಸ್ಥೆ' (ಕೆ.ಆರ್.ಐ) ಯ ನಿರ್ದೇಶಕರಾಗಿದ್ದರು.
"https://kn.wikipedia.org/wiki/ಶಾಲಿನಿ_ರಘುನಾಥ" ಇಂದ ಪಡೆಯಲ್ಪಟ್ಟಿದೆ