ವಾಳ್ಕೇಶ್ವರ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
[[ಚಿತ್ರ:Temple_of_shree_Walkeshwar.JPG|thumb|ಗೌಡ ಸಾರಸ್ವತ ಬ್ರಾಹ್ಮಣ ಜಾತಿಯ ದೇವಸ್ಥಾನ ಶ್ರೀ ವಾಳ್ಕೇಶ್ವರ]]
[[ಚಿತ್ರ:Interiors_of_Shree_Kashi_Math_Walkeshwar.JPG|thumb|ಕಾಶಿ ಮಠ, ವಾಳ್ಕೇಶ್ವರ]]
ವಾಳ್ಕೇಶ್ವರ ದೇವಸ್ಥಾನಕ್ಕೆ '''ಬಾಣ ಗಂಗಾ ದೇವಸ್ಥಾನ''' ಎಂಬ ಮತ್ತೊಂದು ಹೆಸರಿದೆ. ಇದು [[ಹಿಂದೂ]] ದೇವರಾದ [[ಶಿವ|ಶಿವನಿಗೆ]] ಸಮರ್ಪಿತವಾದ [[ದೇವಸ್ಥಾನ|ದೇವಸ್ಥಾನವಾಗಿದೆ.]] [[ಭಾರತ|ಭಾರತದ]] [[ಮುಂಬಯಿ.|ಮುಂಬಯಿ]] ನಗರದ ದಕ್ಷಿಣ ಮುಂಬಯಿನ ಆವರಣದಲ್ಲಿರುವ ಮಲಬಾರ್ ಹಿಲ್ ಗೆ ಸಮೀಪದಲ್ಲಿ ವಾಳ್ಕೇಶ್ವರ ನೆಲೆಗೊಂಡಿದೆ. ಇದು ನಗರದ ಅತಿ ಎತ್ತರವಾದ ಸ್ಥಳದಲ್ಲಿದೆ. <ref>http://www.bl.uk/onlinegallery/onlineex/apac/photocoll/v/019pho000000937u00009000.html ವಾಳ್ಕೇಶ್ವರ್ ಹಳ್ಳಿ]</ref> ಹಾಗೂ ದೇವಸ್ಥಾನಕ್ಕೆ ಸಮೀಪದಲ್ಲೇ ಬಾಣ ಗಂಗಾ ಕೆರೆ ಇದೆ.
 
== ದಂತಕಥೆ ==
ದಂತಕಥೆಯ ಪ್ರಕಾರ, [[ಹಿಂದೂ]] ದೇವರಾದ [[ರಾಮ|ರಾಮನು]] ತನ್ನ [[ಸೀತೆ|ಸೀತೆಯನ್ನು]] ಅಪಹರಿಸಿದ ರಾಕ್ಷಸ ರಾಜನಾದ [[ರಾವಣ|ರಾವಣನನ್ನು]] [[ಅಯೋಧ್ಯೆ|ಅಯೋಧ್ಯೆಯಿಂದ]] [[ಲಂಕಾ|ಲಂಕೆಗೆ]] ಹಿಂಬಾಲಿಸಿ ಹೋದನು. ಹೋಗುವ ದಾರಿಯಲ್ಲಿ [[ರಾಮ|ಭಗವಾನ್ ರಾಮನಿಗೆ]] [[ಲಿಂಗ (ಹಿಂದೂ ಧರ್ಮ)|ಶಿವಲಿಂಗವನ್ನು]] ಪೂಜಿಸಲು ಸಲಹೆ ನೀಡಲಾಯಿತು. ಆ ಸಲಹೆಯಂತೆ ಅವನು ತನ್ನ ಸಹೋದರ [[ಲಕ್ಷ್ಮಣ]]ನಿಗೆ ಮೂಲ ಲಿಂಗವನ್ನು ನಿರ್ಮಿಸಿ ತರುವಂತೆ ಸೂಚಿಸಿದನು. ಆದರೆ ಲಕ್ಷ್ಮಣ ಲಿಂಗವನ್ನು ತರುವಲ್ಲಿ ತಡವಾದ ಕಾರಣ ರಾಮನು [[ಲಿಂಗ (ಹಿಂದೂ ಧರ್ಮ)|ಮರಳಿನಿಂದ ಲಿಂಗವನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ.]] ವಾಲುಕಾ ಈಶ್ವರ ಎಂಬ ಪದದ ಮೂಲ [[ಸಂಸ್ಕೃತ]] ಪದದಿಂದ ವ್ಯುತ್ಪತ್ತಿಯಾಗಿರುವುದು. ಮರಳಿನಿಂದ ಮಾಡಿದ ವಿಗ್ರಹ ಎಂಬ ಅರ್ಥವನ್ನು ಹೊಂದಿದೆ. - '''ವಾಲುಕಾವಾಳುಕಾ ಈಶ್ವರ್''' ಎಂದರೆ [[ಶಿವ|ಶಿವನ]] [[ಅವತಾರ]] .
 
ಕಥೆ ಮುಂದುವರೆದಂತೆ, ಒಮ್ಮೆ ರಾಮನಿಗೆ ಬಾಯಾರಿಕೆಯಾದಾಗ ಸಿಹಿನೀರು ಅಲ್ಲಿ ದೊರಕುವುದಿಲ್ಲ. ಈ ಕಾರಣ(ಸಮುದ್ರ ನೀರು ಮಾತ್ರ) ಅವನು ಬಾಣವನ್ನು ಹೊಡೆದು [[ಗಂಗಾ|ಗಂಗೆಯನ್ನು]] ಇಲ್ಲಿಗೆ ಕರೆತಂದನೆಂದು ಹೇಳಲಾಗುತ್ತದೆ. ಅಂದಿನಿಂದ '''ಬನ''' (ಸಂಸ್ಕೃತದಲ್ಲಿ ಬಾಣ) '''[[ಗಂಗಾ|ಗಂಗೆ]]''' ಎಂಬ ಹೆಸರಿಂದ ಈ ಸ್ಥಳವನ್ನು ಗುರುತಿಸಲಾಗುತ್ತದೆ. ಈ ಕೆರೆ ನೀರು ಸಮುದ್ರಕ್ಕೆ ಸಮೀಪದಲ್ಲಿದ್ದರೂ ಆ ಸ್ಥಳದಲ್ಲಿ ಒಂದು ಭೂಗತ ಬುಗ್ಗೆಯಿಂದ ನೀರು ಉದ್ಭವಿಸುತ್ತದೆ.