ವಾಳ್ಕೇಶ್ವರ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Dhanalakshmi .K. T ಸದಸ್ಯ:Shilpa Shivamadaiah/ವಾಲ್ಕೇಶ್ವರ ದೇವಸ್ಥಾನ ಪುಟವನ್ನು ವಾಲ್ಕೇಶ್ವರ ದೇವಸ್ಥಾನ ಕ್ಕೆ ಸರಿಸಿದ್ದಾರೆ: ಲೇಖನ ತಯಾರಾಗಿದೆ
No edit summary
೧ ನೇ ಸಾಲು:
 
[[ಚಿತ್ರ:Weeks_Edwin_The_Temple_And_Tank_Of_Walkeshwar_At_Bombay.jpg|thumb| ಎಡ್ವಿನ್ ವೀಕ್ಸ್ ತೆಗೆದಿರುವ ವಾಳ್ಕೇಶ್ವರ ದೇವಸ್ಥಾನದ ಚಿತ್ರ]]
[[ಚಿತ್ರ:Banganga_Tank_and_Walkeshwar_Temple,_Bombay,_c._1855.jpg|right|thumb|250x250px| ಬಾಣಗಂಗಾ ಟ್ಯಾಂಕ್ ಮತ್ತು ವಾಳ್ಕೇಶ್ವರ ದೇವಸ್ಥಾನ, ಬಾಂಬೆ, ಕ್ರಿ.ಶ. ೧೮೫೫.]]
[[ಚಿತ್ರ:Temple_of_shree_Walkeshwar.JPG|right|thumb|200x200px| '''ಗೌಡ ಸಾರಸ್ವತ ಬ್ರಾಹ್ಮಣ ಜಾತಿಯ ದೇವಸ್ಥಾನ ಶ್ರೀ ವಾಳ್ಕೇಶ್ವರ''']]
[[ಚಿತ್ರ:Interiors_of_Shree_Kashi_Math_Walkeshwar.JPG|left|thumb|200x200px| '''ಕಾಶಿ ಮಠ, ವಾಳ್ಕೇಶ್ವರ''']]
ವಾಳ್ಕೇಶ್ವರ ದೇವಸ್ಥಾನಕ್ಕೆ '''ಬಾಣ ಗಂಗಾ ದೇವಸ್ಥಾನ''' ಎಂಬ ಮತ್ತೊಂದು ಹೆಸರಿದೆ. ಇದು [[ಹಿಂದೂ]] ದೇವರಾದ [[ಶಿವ|ಶಿವನಿಗೆ]] ಸಮರ್ಪಿತವಾದ [[ದೇವಸ್ಥಾನ|ದೇವಸ್ಥಾನವಾಗಿದೆ.]] [[ಭಾರತ|ಭಾರತದ]] [[ಮುಂಬಯಿ.|ಮುಂಬಯಿ]] ನಗರದ ದಕ್ಷಿಣ ಮುಂಬಯಿನ ಆವರಣದಲ್ಲಿರುವ ಮಲಬಾರ್ ಹಿಲ್ ಗೆ ಸಮೀಪದಲ್ಲಿ ವಾಳ್ಕೇಶ್ವರ ನೆಲೆಗೊಂಡಿದೆ. ಇದು ನಗರದ ಅತಿ ಎತ್ತರವಾದ ಸ್ಥಳದಲ್ಲಿದೆ. <ref>[http://www.bl.uk/onlinegallery/onlineex/apac/photocoll/v/019pho000000937u00009000.html Walkeshwarವಾಳ್ಕೇಶ್ವರ್ villageಹಳ್ಳಿ] ''[[British Library]]''.</ref> ಹಾಗೂ ದೇವಸ್ಥಾನಕ್ಕೆ ಸಮೀಪದಲ್ಲೇ ಬಾಣ ಗಂಗಾ ಕೆರೆ ಇದೆ.
 
== ದಂತಕಥೆ ==
Line ೧೨ ⟶ ೧೧:
 
== ಇತಿಹಾಸ ==
ಸು. ಕ್ರಿ.ಶ. ೮೧೦ ರಿಂದ ೧೨೪೦ರ ವರೆಗೆ ಥಾಣೆ ಮತ್ತು ಮುಂಬಯಿ ದ್ವೀಪಗಳನ್ನು ಆಳಿದ ಷಿಲ್ಲಾರ ರಾಜವಂಶದ ಆಸ್ಥಾನದಲ್ಲಿದ್ದ '''ಲಕ್ಷ್ಮಣ ಪ್ರಭು''', ಚಂದ್ರಸೇನೀಯ ಕಾಯಸ್ಥ ಪ್ರಭು ಸಚಿವ <ref>{{Cite book|url=http://archive.org/details/ahistorypattana00morogoog|title=A History of the Pattana Prabhus|last=Shamrao Moroji Nayak|first=|date=1877|publisher=Family printing press, Fanaswadi|others=Oxford University|language=English}}</ref> <ref>{{Cite web|url=https://en.m.wikipedia.org/wiki/Chandraseniya_Kayastha_Prabhu#cite_ref-37|title=Chandraseniya Kayastha Prabhu - Wikipedia {{!}} S.Muley,M.A.,PhD (1972). Studies in the Historical and cultural geography and ethnography of the Deccan. Deccan College Postgraduate and Research Institute, University of Poona. pp. 301, 303, 304. " pg 301: (section)Chandraseniya Kayastha Prabhu...From our epigraphical evidences, many Prabhus seem to have held high posts in the Silahara kingdom, and controlled the civil and military administration. The Chaul inscription of AD.1088 mentions Veliga Prabhu. Ananta Prabhu and Lakshamana Prabhu appear in a number of records. The former was a MahaPradhana, Kosadhikari, MahasandhiVigrahika and the latter was a MahaPradhana and Mahadandanayaka. Table on Pg 303,304: minister: pradhana, head of treasury: kosadhikari, foreign department charge: Mahasandhivigrahika, head of military: MahaDandanayaka|last=Mule|first=S.M.|website=en.m.wikipedia.org|language=en|access-date=2021-09-01}}</ref> <ref>{{Cite journal|last=Mulay|first=Sumati|date=1954|title=Studies in the historical and cultural geography and ethnography of the Deccan|url=http://shodhganga.inflibnet.ac.in:8080/jspui/handle/10603/241323|journal=University|language=English}}</ref> ದೇವಸ್ಥಾನ ಮತ್ತು ಸಿಹಿ ನೀರಿನ ಬಾಣಗಂಗಾ ಕೆರೆ(ಕಲ್ಯಾಣಿ)ಯನ್ನು ಕ್ರಿ.ಶ.೧೧೨೭ರಲ್ಲಿ ನಿರ್ಮಿಸಿದರು. ೧೬ ನೇ ಶತಮಾನದಲ್ಲಿ ಪೋರ್ಚುಗೀಸರು ಮುಂಬೈನಲ್ಲಿ ಆಳ್ವಿಕೆ ನಡೆಸಿದಾಗ ಈ ದೇವಾಲಯವನ್ನು ನಾಶಗೊಳಿಸಿದರು. ೧೭೧೫ ರಲ್ಲಿ ಮುಂಬಯಿ ಉದ್ಯಮಿ ಮತ್ತು ಲೋಕೋಪಕಾರಿ ರಾಮ ಕಾಮತ್ [[ಗೌಡ ಸಾರಸ್ವತ ಬ್ರಾಹ್ಮಣರು|ಗೌಡ ಸಾರಸ್ವತ ಬ್ರಾಹ್ಮಣ]] (ಬ್ರಿಟಿಷ್ ದಾಖಲೆಗಳಲ್ಲಿ 'ಕಾಮತಿ' ಎಂದು ಕರೆಯಲ್ಪಡುವ) ಅವರ ಉದಾರತೆಯಿಂದಾಗಿ ಇದನ್ನು ಪುನರ್ನಿರ್ಮಿಸಲಾಯಿತು. ಮೂಲ ದೇವಾಲಯದ ನೆಲೆಯಲ್ಲಿಯೆ ಪುನರ್ನಿರ್ಮಿಸಲಾಗಿದೆ ಹಾಗೂ ಬಾಣಗಾಂಗಾ ಕೆರೆಯ ಸುತ್ತಲೂ ಅನೇಕ ಸಣ್ಣ ದೇವಾಲಯಗಳನ್ನು ನಿರ್ಮಿಸಲಾಗಿದೆ. ೧೮೬೦ ರ ಹೊತ್ತಿಗೆ ಹೆಚ್ಚಿನ ಜನರು ಆಕರ್ಷಿತರಾಗಿ ದೇವಾಲಕ್ಕೆ ಬರಲು ಪ್ರಾರಂಭಿಸಿದರು. ಸುಮಾರು ೧೦ ರಿಂದ ೨೦ ಇತರ ದೇವಾಲಯಗಳು ಅದರ ಸುತ್ತಲೂ ಮತ್ತು ೫೦ ಧರ್ಮಶಾಲೆಗಳು ನಿರ್ಮಾಣವಾಗಿದೆ. <ref>[http://www.bl.uk/onlinegallery/onlineex/apac/photocoll/m/019pho0000960s1u00004000.html Malabar Hill - Image, 1850]</ref>
 
ಇಂದಿಗೂ ದೇವಸ್ಥಾನ ಮತ್ತು ಸಂಕೀರ್ಣದಲ್ಲಿನ ಬಹುತೇಕ ಆಸ್ತಿಯ ಹಕ್ಕು ಗೌಡ ಸಾರಸ್ವತ ಬ್ರಾಹ್ಮಣ ದೇವಸ್ಥಾನದ ಟ್ರಸ್ಟ್‌ಗೆ ಸೇರಿದೆ.