ಭಾರತಿ (ನಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೯ ನೇ ಸಾಲು:
 
==ವಿಷ್ಣುವರ್ಧನರ ಪತ್ನಿಯಾಗಿ==
 
[[ಚಿತ್ರ:Vishnu bharati.jpg|right|thumb|ಭಾರತಿ ತಮ್ಮ ಪತಿ ವಿಷ್ಣುವರ್ಧನ್ ಅವರೊಡನೆ]]
‘ನಾಗರಹಾವು’ ಚಿತ್ರದಿಂದ ಕನ್ನಡದಲ್ಲೊಂದು ಅಪೂರ್ವ ಪ್ರತಿಭೆಯಾಗಿ ಬೆಳಗಿದ ವಿಷ್ಣುವರ್ಧನ್ ಅವರನ್ನು ವರಿಸಿದ ಭಾರತಿಯವರು ಮುಂದೆ ವಿಷ್ಣುವರ್ಧನ್ ಅವರ ಯಶಸ್ಸಿನ ಹಾದಿಯಲ್ಲಿ ನೆರಳಿನಂತೆ ನಡೆದರು. ಅಷ್ಟೊಂದು ಸಾಧಿಸಿದ್ದರೂ ಸರಳತೆ, ಸಹೃದಯತೆಗಳಿಗೆ ಹೆಸರಾದವರು ಭಾರತಿ.
 
"https://kn.wikipedia.org/wiki/ಭಾರತಿ_(ನಟಿ)" ಇಂದ ಪಡೆಯಲ್ಪಟ್ಟಿದೆ