"ಜೇನ್ ಆಸ್ಟಿನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jane_Austen_coloured_version.jpg ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
(Jane_Austen_coloured_version.jpg ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.)
 
 
'''ಜೇನ್ ಆಸ್ಟಿನ್'''(೧೬ ಡಿಸೆಂಬರ್ ೧೭೭೫-೧೮ [[ಜುಲೈ]] ೧೮೧೭)ರವರು ಆಂಗ್ಲ ಕಾದಂಬರಿಗಾರ್ತಿ. ಆಕೆಯ ಪ್ರಣಯಭರಿತ ಕಾದಂಬರಿಗಳು ಆಕೆಯನ್ನು ಇಂಗ್ಲೀಷ್ ಸಾಹಿತ್ಯದ ಶ್ರೇಷ್ಠ ಕಾದಂಬರಿಗಾರ್ತಿಯನ್ನಾಗಿಸಿದೆ. ಅವರ ಕಾದಂಬರಿಗಳಲ್ಲಿನ ವಾಸ್ತವಿಕತೆ, ವ್ಯಂಗ್ಯ, ಸಾಮಾಜಿಕ ವಿವರಣೆ ಅವರನ್ನು ಉತ್ತಮ ವಿದ್ವಾಂಸರೊಂದಿಗೆ ಸೇರಿಸಲಾಗುತ್ತದೆ.
 
[[ಚಿತ್ರ:Jane Austen coloured version.jpg|thumbnail|right]]
 
ಆಸ್ಟಿನ್ ರವರು ತಮ್ಮ ಇಡೀ ಜೀವನವನ್ನು ತಮ್ಮ ಕುಟುಂಬದವರೊಂದಿಗೆ ಕಳೆದರು. ಆಕೆಯ ಮೊದಲ ಗುರು ಆಕೆಯ ತಂದೆ. ಆಕೆಯ ಅಣ್ಣಂದಿರು ಮತ್ತು ಸ್ವಪ್ರಯತ್ನ ಆಕೆಯ ವಿದ್ಯಭ್ಯಾಸದಲ್ಲಿ ಪ್ರಮುಖ ಪಾತ್ರವಹಿಸಿದ್ದೆ. ಆಕೆಯ ಕುಟುಂಬದವರ ಸಹಕಾರ ಆಕೆಯನ್ನು ಒರ್ವ ಒಳ್ಳೆಯ ಬರಹಗಾರ್ತಿಯನ್ನಾಗಿಸಿತು. ಆಕೆಯ ಕಲಾತ್ಮಕ ಶಿಷ್ಯವೃತ್ತಿ ಹದಿಮೂರರಿಂದ ಮೂವತ್ತರವರೆಗೆ ಮುಂದುವರಿಯಿತು. ಈ ಅವಧಿಯಲ್ಲಿ ಅವರು ವಿವಿಧ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನೇ ತೊಡಗಿಸಿಕೊಂಡರು. ೧೮೧೧ರಿಂದ ೧೮೧೬ರರವರೆಗೆ ಪ್ರಕಟಗೊಂಡ ಆಕೆಯ ಕಾದಂಬರಿಗಳಾದ ''Sense and Sensibility'' (೧೮೧೧), ''Pride and Prejudice'' (೧೮೧೩),''Mansfield Park'' (೧೮೧೪), ''Emma'' (೧೮೧೬). ಆಕೆಯನ್ನು ಒಬ್ಬ ಉತ್ತಮ ಲೇಖಕಿಯ ಸ್ಥಾನ ತಂದುಕೊಟ್ಟಿತು. ''Northanger Abbey'' ಮತ್ತು ''Persuasion'' ಕಾದಂಬರಿಗಳು ಆಕೆಯ ಮರಣಾನಂತರ ಪ್ರಕಟಗೊಂಡವು. ''Sanditon'' ಕಾದಂಬರಿಯನ್ನು ಬರೆಯಲು ಆರಂಭಿಸಿದರೂ, ಅದನ್ನು ಮುಗಿಸುವ ಮುನ್ನವೆ ಆಕೆ ಇಹಲೋಕ ತ್ಯಜಿಸಿದರು.
೫,೬೩೧

edits

"https://kn.wikipedia.org/wiki/ವಿಶೇಷ:MobileDiff/1084829" ಇಂದ ಪಡೆಯಲ್ಪಟ್ಟಿದೆ