ದ್ರವ್ಯ ಹಂತಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: zh:物质状态
ಚು robot Adding: mn:Бодисын төлөв; cosmetic changes
೧ ನೇ ಸಾಲು:
'''ದ್ರವ್ಯ ಹಂತ''' - ಭೌತ ವ್ಯವಸ್ಥೆಗಳಲ್ಲಿ ಸುಮಾರಾಗಿ ಒಂದೇ ಥರದ ರಸಾಯನಿಕ ರಚನಾಂಶಗಳು ಮತ್ತು ಭೌತ ಗುಣಲಕ್ಷಣಗಳನ್ನು (ಅಂದರೆ, [[ಸಾಂದ್ರತೆ]], [[ಸ್ಫಟಿಕ]] ರಚನೆ, [[ವಕ್ರೀಭವನ|ವಕ್ರೀಭವನಾಂಕ]], ಇತ್ಯಾದಿ.) ಹೊಂದಿರುವ ಸ್ಥಿತಿಗಳ ಒಂದು ಗುಂಪಿಗೆ ಆ ದ್ರವ್ಯದ ಒಂದು ಹಂತವೆಂದು ಹೆಸರು.
 
== ದ್ರವ್ಯದ ಹಂತಗಳು ಮತ್ತು ಸ್ಥಿತಿಗಳು ==
ದ್ರವ್ಯ ಹಂತ ಮತ್ತು [[ದ್ರವ್ಯ ಸ್ಥಿತಿ]]ಗಳು ಸಾಮಾನ್ಯವಾಗಿ ಪರಸ್ಪರ ಗೊಂದಲಗೊಳಿಸಬಲ್ಲ ಪದಗಳಾದರೂ, ಇವೆರಡರ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ. ದ್ರವ್ಯ ಸ್ಥಿತಿಗಳು [[ಅನಿಲ]], [[ದ್ರವ]], [[ಘನ]], [[ಪ್ಲಾಸ್ಮ (ಭೌತಶಾಸ್ತ್ರ)|ಪ್ಲಾಸ್ಮ]], ಇತ್ಯಾದಿಗಳ ನಡುವಿನ ವ್ಯತ್ಯಾಸಗಳನ್ನು ಸೂಚಿಸುತ್ತವೆ. ಒಂದು ರಸಾಯನಿಕ ವ್ಯವಸ್ಥೆಯಲ್ಲಿ ದ್ರವ್ಯದ ಎರಡು ವಲಯಗಳು ಬೇರೆ ಬೇರೆ ದ್ರವ್ಯಸ್ಥಿತಿಗಳಲ್ಲಿದ್ದರೆ, ಅವು ಬೇರೆ ಬೇರೆ ಹಂತಗಳಲ್ಲೂ ಇರುತ್ತವೆ. ಆದರೆ, ಇದರ ವ್ಯತಿರಿಕ್ತ ವಾದವು ವಾಸ್ತವದಲ್ಲಿ ಅನ್ವಯಿಸುವುದಿಲ್ಲ. ಒಂದು ವ್ಯವಸ್ಥೆಯಲ್ಲಿ ಸಮತೋಲನದಲ್ಲಿರುವ ಹಲವು ಹಂತಗಳಿದ್ದು, ಈ ಎಲ್ಲ್ಲ ಹಂತಗಳೂ ಒಂದೇ ದ್ರವ್ಯಸ್ಥಿತಿಯಲ್ಲಿರಬಹುದು. ಉದಾಹರಣೆಗೆ, [[ವಜ್ರ]] ಮತ್ತು [[ಗ್ರಾಫೈಟ್]]ಗಳೆರಡೂ ಘನರೂಪಿಗಳಾದರೂ, ಇವು ಬೇರೆ ಬೇರೆ ಹಂತಗಳ ಘನಗಳು. ಕೊಠಡಿಯ ತಾಪಮಾನದಲ್ಲಿರುವ ನೀರು ಮತ್ತು ಎಣ್ಣೆಯ ಮಿಶ್ರಣವು ಬೇರೆ ಬೇರೆ ರಚನೆಯ ಎರಡು ಹಂತಗಳುಳ್ಳ ಮಿಶ್ರಣವಾಗಿದ್ದು, ಒಂದೇ ದ್ರವ್ಯಸ್ಥಿತಿಯಲ್ಲಿ (ದ್ರವ) ಇರುತ್ತದೆ.
 
{{ಚುಟುಕು}}
 
[[Categoryವರ್ಗ:ದ್ರವ್ಯ ಹಂತಗಳು]]
 
[[als:Aggregatszustand]]
೩೩ ನೇ ಸಾಲು:
[[lv:Agregātstāvoklis]]
[[mk:Агрегатна состојба]]
[[mn:Бодисын төлөв]]
[[nl:Aggregatietoestand]]
[[nn:Aggregattilstand]]
"https://kn.wikipedia.org/wiki/ದ್ರವ್ಯ_ಹಂತಗಳು" ಇಂದ ಪಡೆಯಲ್ಪಟ್ಟಿದೆ