ಜವಾಹರ‌ಲಾಲ್ ನೆಹರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2401:4900:33D6:A0D4:9FCD:A55E:2BE3:9D0E (talk) to last revision by InternetArchiveBot
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
{{Use dmy dates|date=September 2015}}
{{Infobox officeholder
|name = [[ಜವಾಹರ‌ಲಾಲ್ ನೆಹರು]](ಚಾಚಾ ನೆಹರು)
|office =[[ಭಾರತದ ಪ್ರಧಾನ ಮಂತ್ರಿ]] - 15 ಆಗಸ್ಟ್ 1947 -27 ಮೇ 1964 (16 ವರ್ಷ, 286 ದಿನಗಳು-ನಾಲ್ಕು ಅವಧಿಗಳು- ([[ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ]])
|honorific-prefix = ಪಂಡಿತ್
೨೭ ನೇ ಸಾಲು:
|spouse = ಕಮಲಾ ನೆಹರು- 1916 ರಲ್ಲಿ ವಿವಾಹ(1936-ಮರಣ)
|relatives = ನೆಹರೂ-ಗಾಂಧಿ ಕುಟುಂಬ ನೋಡಿ
|children = [[ಇಂದಿರಾ ಗಾಂಧಿ]]
|parents = [[ಮೋತಿಲಾಲ್ ನೆಹರು|ಪಂಡಿತ್ ಮೋತಿಲಾಲ್ ನೆಹರು]]<br/>ಸ್ವರೂಪರಾಣಿ ಥುಸ್ಸು
|education = ಹ್ಯಾರೊ ಶಾಲೆ
|alma_mater = ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್; <br/>.ಇನ್ಸ್ ಆಫ್ ಕೋರ್ಟ್
೬೬ ನೇ ಸಾಲು:
[[ಚಿತ್ರ:Gandhi_Nehru_1929.jpg|thumb|right|250px|'ಮಹಾತ್ಮಗಾಂಧಿಯೊಂದಿಗೆ ನೆಹರು']]
[[ಚಿತ್ರ:Pjn2.JPG|thumb|right|250px|'ನೆಹರು ರಾಷ್ಟ್ರಕ್ಕೆ ಸಮರ್ಪಿಸಿದ ಅಲಹಾಬಾದಿನಲ್ಲಿರುವ ನೆಹರೂ ವಂಶದ ಮನೆ']]
'''ಪಂಡಿತ್ ಜವಾಹರಲಾಲ್ ನೆಹರು''' (14 ನವೆಂಬರ್ 1889 - 27 ಮೇ 1964)(([[ನವೆಂಬರ್ ೧೪]], [[೧೮೮೯]] - [[ಮೇ ೨೭]], [[೧೯೬೪]])) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು [[ಭಾರತ |ಭಾರತದ]] ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು [[ಮಹಾತ್ಮ ಗಾಂಧಿ]]ಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ [[ಭಾರತ]] ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ . ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು ("ಅಂಕಲ್ ನೆಹರು") ಎಂದು ಪ್ರಸಿದ್ಧರಾಗಿದ್ದರು. (ಇಂಗ್ಲಿಷ್ ವಿಬಾಗದವಿಭಾಗದ ಅನುವಾದ)<ref>[https://web.archive.org/web/20160305180028/http://inc.in/organization/2-Pandit%20Jawaharlal%20Nehru/profile "Indian National Congress". inc.in. Archived from the original on 5 March 2016.]</ref> <ref>[https://www.dnaindia.com/india/report-nation-pays-tribute-to-pandit-jawaharlal-nehru-on-his-124th-birth-anniversary-1918978 Nation pays tribute to Pandit Jawaharlal Nehru on his 124th birth anniversary;Updated: Nov 14, 2013,]</ref>
 
==ಪೀಠಿಕೆ==
"https://kn.wikipedia.org/wiki/ಜವಾಹರ‌ಲಾಲ್_ನೆಹರು" ಇಂದ ಪಡೆಯಲ್ಪಟ್ಟಿದೆ