ಎ‌ಎಮ್‌‍ಡಿ (AMD): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 2 sources and tagging 1 as dead.) #IABot (v2.0.8
Rescuing 1 sources and tagging 0 as dead.) #IABot (v2.0.8.1
೫೪ ನೇ ಸಾಲು:
{{Main|AMD K5|AMD K6|Athlon|Duron|Sempron}}
 
ಎಎಮ್‌ಡಿಯ ಮೊದಲ ಆಂತರಿಕ x86 ಪ್ರೊಸೆಸರ್‌ ಎಂದರೆ 1996ರಲ್ಲಿ ಬಿಡುಗಡೆ ಮಾಡಲಾದ ಕೆ5.<ref name="CPU-INFO K5">{{cite web |url=http://www.cpu-info.com/index2.php?mainid=html/cpu/amdk5.php |title=AMD K5 |accessdate=July 11, 2007 |publisher=CPU-INFO.COM |archive-date=ಆಗಸ್ಟ್ 18, 2007 |archive-url=https://web.archive.org/web/20070818021000/http://www.cpu-info.com/index2.php?mainid=html%2Fcpu%2Famdk5.php |url-status=dead }}</ref> "ಕೆ"ಯು ಲೋರ್ ಕಾಮಿಕ್ ಪುಸ್ತಕದಿಂದ ಬಂದ ಸೂಪರ್‌ ಮಾನವನನ್ನು ಹಾನಿಗೊಳಿಸಬಹುದಾದ (ತನ್ನ ಮೂಲಗ್ರಹದ ವಿಕಿರಣಶೀಲ) ವಸ್ತುವಾದ ಕ್ರಿಪ್ಟೊನೈಟ್‌ನ್ನು ಪ್ರತಿನಿಧಿಸುತ್ತದೆ, ಇದನ್ನು ಮಾರುಕಟ್ಟೆಯಲ್ಲಿ ಪ್ರಭಾವ ಬೀರಿ "ಸೂಪರ್‌ಮನ್‌"ನಂತಿದ್ದ ಇಂಟೆಲ್‌ನ್ನು ಹಾನಿಗೊಳಿಸುವುದನ್ನು ಉಲ್ಲೇಖಿಸುತ್ತದೆ.<ref name="Forbes-Chip-Names">{{cite news | first=Arik | last=Hesseldahl | coauthors= | title=Why Cool Chip Code Names Die | date=July 6, 2000 |work=Forbes Inc | url =http://www.forbes.com/2000/07/06/mu2.html | pages = | accessdate = July 14, 2007 | language = }}</ref> ಸಂಖ್ಯೆ "5", ಐದನೇ ಹಂತದ ಪ್ರೊಸೆಸರ್‌ ತಲೆಮಾರನ್ನು ಸೂಚಿಸುತ್ತದೆ. ಇದನ್ನು ಇಂಟೆಲ್ ಪೆಂಟಿಯಮ್ ಎಂದು ಬಳಸಿತು. ಏಕೆಂದರೆ ಯುಎಸ್ ಟ್ರೇಡ್‌ಮಾರ್ಕ್ ಮತ್ತು ಪರವಾನಗಿ ಕಛೇರಿಯು ಸಂಖ್ಯೆಗಳನ್ನ ಸಂಕೆತವಾಗಿ ಬಳಸಬಾರದೆಂದು ನಿಷೇಧ ಹೇರಿತು.
 
1996ರಲ್ಲಿ ಎಎಮ್‌ಡಿಯು ಎನ್‌ಎಕ್ಸ್ ಸರಣಿಯ x86-ಕಂಪಾಟಿಬಲ್ ಪ್ರೊಸೆಸರ್‌ಗಳ ಹಕ್ಕಿಗಾಗಿ ನೆಕ್ಸ್ಟ್‌‌‍ಜೆನ್ ಅನ್ನು ಖರೀದಿಸಿತು. ಎಎಮ್‌ಡಿ ನೆಕ್ಸ್ಟ್‌‌‍ಜೆನ್ ವಿನ್ಯಾಸಗಾರರ ತಂಡಕ್ಕೆ ಖಾಸಗಿ ಕಟ್ಟಡವನ್ನೊದಗಿಸಿ ಅವರನ್ನು ಉಳಿದ ಕೆಲಸಗಳಿಂದ ಪ್ರತ್ಯೇಕವಾಗಿಟ್ಟು ಅವರಿಗೆ ಹಣ ಮತ್ತು ಸಮಯವನ್ನು ನೀಡಿ Nx686ಯ ಮೇಲೆ ಪುನಃ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿತು. ಇದರಿಂದಾಗಿ 1997ರಲ್ಲಿ ಕೆ6 ಪ್ರೊಸೆಸರ್‌ಗಳನ್ನು ಬಿಡುಗಡೆ ಮಾಡಿತು. ಕೆ6 ಸಾಕೆಟ್‌ 7ನಾಧರಿಸಿದ್ದರೂ ವೈವಿಧ್ಯವುಳ್ಳ ಕೆ6-2/450ಗಳು ಇಂಟೆಲ್‌ಗಳು ಪೆಂಟಿಯಮ್ II (ಆರನೇ ತಲೆಮಾರಿನ ಪ್ರೊಸೆಸರ್‌) ಹೆಚ್ಚಿನ ವೇಗವನ್ನು ಹೊಂದಿದ್ದವು.
"https://kn.wikipedia.org/wiki/ಎ‌ಎಮ್‌‍ಡಿ_(AMD)" ಇಂದ ಪಡೆಯಲ್ಪಟ್ಟಿದೆ