ಆಂಥನಿ ಹಾಪ್ಕಿನ್ಸ್‌‌‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 2 sources and tagging 3 as dead.) #IABot (v2.0.8
Rescuing 1 sources and tagging 0 as dead.) #IABot (v2.0.8.1
೩೯ ನೇ ಸಾಲು:
ಅನೇಕ ದತ್ತಿನಿಧಿಗಳು ಮತ್ತು ಕೋರಿಕೆ ಸಂಸ್ಥೆಗಳಿಗೆ ಅವರು ತಮ್ಮ ಬೆಂಬಲವನ್ನು ನೀಡಿದ್ದಾರೆ, ಇದರಲ್ಲಿ ಗಮನಾರ್ಹವಾದುದೆಂದರೆ, [[ನ್ಯಾಷನಲ್‌ ಟ್ರಸ್ಟ್]]‌ನ [[ಸ್ನೋಡೊನಿಯಾ]] ಅಪೀಲ್‌‌ನ ಅಧ್ಯಕ್ಷರಾಗಿ, [[ಸ್ನೋಡೊನಿಯಾ ರಾಷ್ಟ್ರೀಯ ಉದ್ಯಾನ]]ದ ಸಂರಕ್ಷಣೆಗಾಗಿ ಮತ್ತು [[ಸ್ನೋಡಾನ್‌]]ನ ಭಾಗಗಳನ್ನು ಪ್ರತಿಷ್ಠಾನಕ್ಕಾಗಿ ಖರೀದಿಸುವ ಉದ್ದೇಶಗಳಿಗಾಗಿ ಮಾಡಿದ ನಿಧಿಸಂಗ್ರಹವಾಗಿದೆ. ಅವರ ಇಂತಹಾ ಚಟುವಟಿಕೆಗಳ ಕುರಿತ ''ಆಂಥನಿ ಹಾಪ್ಕಿನ್ಸ್‌‌‌' ಸ್ನೋಡೊನಿಯಾ'' , ಎಂಬ ಪುಸ್ತಕವನ್ನು ಗ್ರಹಾಂ ನೊಬೆಲ್ಸ್‌‌ನೊಂದಿಗೆ ಪ್ರಕಟಿಸಲಾಯಿತು. ಅನೇಕ [[ಮಾನವಪ್ರೇಮಿ]] ಸಂಘಟನೆಗಳಿಗೆ ಸಮಯ ಮತ್ತು ಬೆಂಬಲವನ್ನೂ ಕೂಡಾ ಹಾಪ್ಕಿನ್ಸ್‌‌‌ ನೀಡುತ್ತಾರೆ. [[ವೆನಿಸ್‌‌ ಮತ್ತು ಕ್ಯಾಲಿಫೋರ್ನಿಯಾ]]-ಮೂಲದ ಲಾಭೋದ್ದೇಶರಹಿತ [[ಮಾದಕವಸ್ತುಗಳ ಸೇವನೆ]]ಯಿಂದ ಹೊರಬರಲೆತ್ನಿಸುತ್ತಿರುವ ಮಹಿಳೆಯರಿಗೆ ಪುನರ್ವಸತಿ ಯೋಜನೆಯನ್ನು ಹಮ್ಮಿಕೊಂಡಿದ್ದ ವುಮನ್‌ ಇನ್‌ ರಿಕವರಿ, Inc. ಸಂಸ್ಥೆಯ ನಿಧಿಸಂಗ್ರಹ ಸಮಾರಂಭದಲ್ಲಿ ಗೌರವ ಅತಿಥಿಯಾಗಿದ್ದರು. ಅವರು, [[ಕ್ಯಾಲಿಫೋರ್ನಿಯಾದ ಮಾಲಿಬು]]ನಲ್ಲಿ ವಾಸಿಸುತ್ತಿದ್ದರೂ [[ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾ]]ದಲ್ಲಿನ ರಸ್ಕಿನ್‌ ನಟನಾ ಶಾಲೆ/ಸ್ಕೂಲ್‌ ಆಫ್‌ ಆಕ್ಟಿಂಗ್‌ನಲ್ಲಿ ತರಬೇತಿಯನ್ನು ಸ್ವಯಂಪ್ರೇರಿತರಾಗಿ ನೀಡುತ್ತಿದ್ದಾರೆ.
ಮದ್ಯಸೇವನೆಯಿಂದ ಹೊರಬರಲು 12-ಹಂತಗಳ ಸಲಹಾಸಭೆಗಳಿಗೆ ಹಾಜರಾಗಿದ್ದ,<ref>{{cite news|author=Close |url=https://www.theguardian.com/film/1998/dec/05/features |title=Unlimited: A dark and stormy knight |work= The Guardian |date= 5 December 1998|accessdate=17 October 2009 | location=London}}</ref> ಹಾಪ್ಕಿನ್ಸ್‌ರವರು‌‌ 1975ರಲ್ಲಿ ಇದ್ದಕ್ಕಿದ್ದಂತೆ ಮದ್ಯಪಾನವನ್ನು ತ್ಯಜಿಸಿದ್ದರು. 9 ಏಪ್ರಿಲ್‌ 2007ರಂದು ಪ್ರಸಾರವಾದ ''[[ಟುನೈಟ್‌ ಷೋ]]'' ಎಂಬ ಸಂದರ್ಶನ ಕಾರ್ಯಕ್ರಮದ ಪ್ರಕಾರ ಚಿತ್ರೀಕರಣದ ಸೆಟ್‌/ಸ್ಥಳನಲ್ಲಿದ್ದಾಗ ಹಾಪ್ಕಿನ್ಸ್‌‌‌ರು ತಮಾಷೆಯ ಪ್ರವೃತ್ತಿಯನ್ನು ಹೊಂದಿರುತ್ತಿದ್ದರಲ್ಲದೇ, ಚಿತ್ರನಿರ್ಮಾಣದ ವೇಳೆಯಲ್ಲಿ ದೃಶ್ಯವೊಂದನ್ನು ಚಿತ್ರೀಕರಿಸುವ ಮುನ್ನ ನಾಯಿಯಂತೆ ಬೊಗಳುವುದು ಹಾಗೂ ಇತರೆ ಚಟುವಟಿಕೆಗಳ ಮೂಲಕ ಮನಸ್ಸನ್ನು ಹಗುರಗೊಳಿಸಲು ಪ್ರಯತ್ನಿಸುತ್ತಿದ್ದರು.
ಪರಿಸರ ಸಂರಕ್ಷಣಾ ಸಮೂಹ ಸಂಘಟನೆಯಾದ [[ಗ್ರೀನ್‌ಪೀಸ್‌]]ನ ಪ್ರಮುಖ ಸದಸ್ಯರೂ ಆಗಿರುವ ಹಾಪ್ಕಿನ್ಸ್‌‌‌, 2008ರ ಆದಿಯ ಮಟ್ಟಿಗೆ [[ಜಪಾನ್‌‌]]ನ ವಾರ್ಷಿಕ ವ್ಹೇಲ್‌ಗಳ ಬೇಟೆಯು ಇನ್ನೂ ಮುಂದುವರೆಯುತ್ತಿರುವುದರ ಬಗ್ಗೆ ದನಿಯೆತ್ತಲು ನಿರ್ಮಿಸಿದ ಕಿರುತೆರೆ ಜಾಹಿರಾತು ಅಭಿಯಾನದಲ್ಲಿ ಕಾಣಿಸಿಕೊಂಡಿದ್ದಾರೆ.<ref>{{cite web |url=http://www.greenpeace.org/australia/resources/videos/whales/sir-anthony-hopkins-speaks-out |title=Green Peace anti-whaling video |publisher=Greenpeace.org |date=17 March 2003 |accessdate=17 October 2009 |archive-date=5 ಅಕ್ಟೋಬರ್ 2009 |archive-url=https://web.archive.org/web/20091005191538/http://www.greenpeace.org/australia/resources/videos/whales/sir-anthony-hopkins-speaks-out |url-status=dead }}</ref> [[RAPt]]ನ (ರೀಹ್ಯಾಬಿಲಿಟೇಷನ್‌ ಫಾರ್‌ ಅಡಿಕ್ಟೆಡ್‌ ಪ್ರಿಸನರ್ಸ್‌‌ ಟ್ರಸ್ಟ್‌/ಮಾದಕವಸ್ತು ವ್ಯಸನ ಹೊಂದಿರುವ ಖೈದಿಗಳ ಪುನರ್ವಸತಿ ಪ್ರತಿಷ್ಠಾನ) ಪ್ರಾರಂಭದ ದಿನಗಳಿಂದಲೂ ಅದರ ಪೋಷಕರೂ ಆಗಿರುವ ಹಾಪ್ಕಿನ್ಸ್‌‌‌, ಅದರ ಪ್ರಥಮ ತುರ್ತು ನಿರ್ವಹಣೆಯ ಮಾದಕವಸ್ತು ಮತ್ತು ಮದ್ಯಪಾನ ಪುನರ್ವಸತಿ ಘಟಕವನ್ನು [[ಡೌನ್‌ವ್ಯೂನಲ್ಲಿ (HM ಬಂದೀಖಾನೆ)]] ತೆರೆಯಲು 1992ರಲ್ಲಿ ಸಹಾಯ ಮಾಡಿದ್ದರು.
ಅವರು ಹಾಸ್ಯನಟ [[ಟಾಮ್ಮಿ ಕೂಪರ್‌‌]]ರ ಪ್ರಶಂಸಕರಲ್ಲಿ ಒಬ್ಬರು. 23 ಫೆಬ್ರವರಿ 2008ರಂದು, ಟಾಮ್ಮಿ ಕೂಪರ್‌‌ ಸಂಘದ ಪೋಷಕರಾಗಿ, [[ಕೇರ್‌ಫಿಲ್ಲಿ]]ಯಲ್ಲಿಯ ಹಾಸ್ಯರಂಜಕರ ತವರು ನಗರದಲ್ಲಿ ಸ್ಮಾರಕ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಮಾರಂಭಕ್ಕಾಗಿ, [[ಫೆಜ್‌]] ಎಂಬ ಕೂಪರ್‌ರ ಛಾಪಿನ ವಸ್ತ್ರವನ್ನು ಧರಿಸಿದ್ದ ಹಾಪ್ಕಿನ್ಸ್‌‌‌ರವರು ಅವರ ವಾಡಿಕೆಯ ಹಾಸ್ಯಪ್ರಹಸನವೊಂದನ್ನು ಅಭಿನಯಿಸಿದ್ದರು.<ref>{{cite news|url=http://news.bbc.co.uk/1/hi/uk/7260219.stm |title=Tommy Cooper statue is unveiled |publisher=BBC News |date=23 February 2008 |accessdate=17 October 2009 | location=London}}</ref>
==ಇತರೆ ಸಾಧನೆಗಳು==