ಹೈನುಗಾರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 3 sources and tagging 0 as dead.) #IABot (v2.0.8
Rescuing 2 sources and tagging 0 as dead.) #IABot (v2.0.8.1
೯೧ ನೇ ಸಾಲು:
[[ಚಿತ್ರ:Confined-animal-feeding-operation.jpg|thumb|ಡೈರಿ CAFO - EPA]]
 
ರಂಜಕದ ಪ್ರಮಾಣದಲ್ಲಿ ಅಳೆಯಲಾದಂತೆ, ಸರಿಸುಮಾರು 70,000 ಜನರನ್ನು ಹೊಂದಿರುವ ಒಂದು ಪುರಸಭಾ ವ್ಯಾಪ್ತಿಯಲ್ಲಿ ಕಂಡುಬರಬಹುದಾದ ತ್ಯಾಜ್ಯದ ಪ್ರಮಾಣಕ್ಕೆ 5,000 ಹಸುಗಳಿಂದ ಹೊರಬರುವ ತ್ಯಾಜ್ಯದ ಪ್ರಮಾಣವು ಸಮನಾಗಿರುತ್ತದೆ.<ref name="dairyspill">{{cite web|url=http://www.dec.ny.gov/press/36942.html|title=DEC Reports: Progress since Marks Dairy Spill|date=2007-08-09|publisher=New York State Department of Environmental Conservation|accessdate=2008-09-26|archive-date=2011-03-15|archive-url=https://web.archive.org/web/20110315064203/http://www.dec.ny.gov/press/36942.html|url-status=dead}}</ref> U.S.ನಲ್ಲಿ, 1,000ಕ್ಕೂ ಹೆಚ್ಚು ಸಂಖ್ಯೆಯ ಹಸುಗಳನ್ನು ಹೊಂದಿರುವ ಹೈನು ಕಾರ್ಯಾಚರಣೆಗಳು, ಒಂದು CAFOಗೆ (ಕಾನ್ಸೆಂಟ್ರೇಟೆಡ್‌ ಅನಿಮಲ್‌ ಫೀಡಿಂಗ್‌ ಆಪರೇಷನ್‌‌) ಸಂಬಂಧಿಸಿದ EPA ವ್ಯಾಖ್ಯಾನವನ್ನು ಈಡೇರಿಸುತ್ತವೆ, ಮತ್ತು ಅವು EPA ಕಟ್ಟುಪಾಡುಗಳಿಗೆ ಒಳಪಟ್ಟಿವೆ.<ref>{{cite web|url=http://www.epa.gov/npdes/pubs/sector_table.pdf|format=PDF|title=Regulatory Definitions of Large CAFOs, Medium CAFO, and Small CAFOs|publisher=[[United States Environmental Protection Agency]]|accessdate=2008-09-26|archive-date=2015-09-24|archive-url=https://web.archive.org/web/20150924094619/http://www.epa.gov/npdes/pubs/sector_table.pdf|url-status=dead}}</ref> ಉದಾಹರಣೆಗೆ, [[ಕ್ಯಾಲಿಫೊರ್ನಿಯ|ಕ್ಯಾಲಿಫೋರ್ನಿಯಾ]]ದ ಸ್ಯಾನ್‌‌ ಜೊವಾಕ್ವಿನ್‌‌ ವ್ಯಾಲಿಯಲ್ಲಿ, ಒಂದು ಅತ್ಯಂತ ಬೃಹತ್ತಾದ ಪ್ರಮಾಣದಲ್ಲಿ ಅನೇಕ ಹೈನುಗಾರಿಕಾ ತಾಣಗಳು ಸ್ಥಾಪಿಸಲ್ಪಟ್ಟಿವೆ. ಒಂದು ಏಕ ಉದ್ಯಮವಾಗಿ ನಿರ್ವಹಿಸಲ್ಪಟ್ಟ ಹಲವಾರು ಆಧುನಿಕ ಹಾಲುಕರೆಯುವ ಕೋಣೆಗಳ ಸಜ್ಜಿಕೆಗಳನ್ನು ಪ್ರತಿ ಹೈನುಕೇಂದ್ರವೂ ಒಳಗೊಂಡಿರುತ್ತದೆ. ಪ್ರತಿ ಹಾಲುಕರೆಯುವ ಕೋಣೆಯೂ ಸಪಾಟಾಗಿರುವ 3 ಅಥವಾ 4 ಕೊಟ್ಟಿಗೆಗಳಿಂದ ಸುತ್ತುವರೆಯಲ್ಪಟ್ಟಿದ್ದು, 1,500 ಅಥವಾ 2,000 ಹಸುಗಳನ್ನು ಅವು ಒಳಗೊಂಡಿರುತ್ತವೆ. ಕೆಲವೊಂದು ದೊಡ್ಡದಾದ ಹೈನುಗಾರಿಕಾ ತಾಣಗಳು, ಸಪಾಟಾಗಿರುವ ಕೊಟ್ಟಿಗೆಗಳು ಮತ್ತು ಹಾಲುಕರೆಯುವ ಕೋಣೆಗಳ 10 ಅಥವಾ ಅದಕ್ಕೂ ಹೆಚ್ಚಿನ ಸರಣಿಯನ್ನು ಈ ವ್ಯವಸ್ಥೆಯಲ್ಲಿ ಯೋಜಿಸಿದ್ದು, ಒಟ್ಟು ಕಾರ್ಯಾಚರಣೆಯು 15,000 ಅಥವಾ 20,000 ಹಸುಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಹೈನುಗಾರಿಕಾ ತಾಣಗಳಿಗೆ ಸಂಬಂಧಿಸಿದ ಹಾಲುಕರೆಯುವ ಪ್ರಕ್ರಿಯೆಯು, ಹಾಲುಕರೆಯುವ ಏಕ ಕೋಣೆಯನ್ನು ಹೊಂದಿದ್ದರೂ ಹಲವಾರು ಬಾರಿ ಪುನರಾವರ್ತಿಸಲ್ಪಡುವ ಒಂದು ಚಿಕ್ಕದಾದ ಹೈನುಕೇಂದ್ರದ ರೀತಿಯಲ್ಲೇ ಇರುತ್ತದೆ. ಹಸುಗಳ ಸಂಖ್ಯೆ ಮತ್ತು ಕೇಂದ್ರೀಕರಿಸುವಿಕೆಯು, ಗೊಬ್ಬರದ ನಿರ್ವಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದ ಪ್ರಮುಖ ಪರಿಸರೀಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ; ಗೊಬ್ಬರದ ಹರಡುವಿಕೆ ಮತ್ತು ಚೆದರಿಕೆಗೆ ಸಂಬಂಧಿಸಿದಂತೆ, ಅಥವಾ ಹಲವಾರು-ಎಕರೆಯಷ್ಟಿರುವ ಮೀಥೇನ್‌‌ ಸಂಗ್ರಾಹಕಗಳಿಗೆ ಸಂಬಂಧಿಸಿದಂತೆ ಈ ನಿಟ್ಟಿನಲ್ಲಿ ಗಣನೀಯ ಪ್ರಮಾಣದ ಬೆಳೆ ಭೂಮಿಯ ಪ್ರದೇಶಗಳ (ಎಕರೆಗೆ 5 ಅಥವಾ 6 ಹಸುಗಳಷ್ಟಿರುವ ಒಂದು ಅನುಪಾತದಲ್ಲಿ, ಅಥವಾ ಈ ಗಾತ್ರದ ಹೈನುಗಾರಿಕಾ ತಾಣಗಳಿಗೆ ಸಂಬಂಧಿಸಿದಂತೆ ಹಲವಾರು ಸಾವಿರ ಎಕರೆಗಳಷ್ಟು) ಅಗತ್ಯವು ಕಂಡುಬರುತ್ತದೆ. ಗೊಬ್ಬರ ನಿರ್ವಹಣೆಯೊಂದಿಗೆ ಸಂಬಂಧಿಸಿದ ಮೀಥೇನ್‌‌ ಅನಿಲದಿಂದ ಉಂಟಾಗುವ ವಾಯು ಮಾಲಿನ್ಯವೂ ಸಹ ಕಳವಳದ ಒಂದು ಪ್ರಮುಖ ವಿಷಯವಾಗಿದೆ. ಇದರ ಫಲವಾಗಿ, ಈ ಗಾತ್ರದ ಹೈನುಗಾರಿಕಾ ತಾಣಗಳನ್ನು ಅಭಿವೃದ್ಧಿಪಡಿಸುವುದರ ಕುರಿತಾದ ಪ್ರಸ್ತಾವನೆಗಳು ವಿವಾದಾಸ್ಪದವಾಗಬಲ್ಲವು ಮತ್ತು ಸಿಯೆರಾ ಕ್ಲಬ್‌‌ ಹಾಗೂ ಸ್ಥಳೀಯ ಕ್ರಿಯಾವಾದಿಗಳನ್ನು ಒಳಗೊಂಡಂತೆ ಪರಿಸರ ವಾದಿಗಳಿಂದ ಬರಬಹುದಾದ ಗಣನೀಯ ವಿರೋಧಕ್ಕೆ ಅವು ಪ್ರಚೋದನೆಯನ್ನು ನೀಡಬಹುದು.<ref>{{cite web|url=http://www.mercedsunstar.com/local/story/13311227p-13939012c.html|title=Joseph Gallo Dies|publisher=''Merced Sun-Star''|accessdate=2008-09-26| archiveurl = https://web.archive.org/web/20080531183221/http://www.mercedsunstar.com/local/story/13311227p-13939012c.html| archivedate = May 31, 2008}}</ref><ref>{{cite web|url=http://www.josephfarms.com/index.php?page=total_integration|title=Total Integration|publisher=Joseph Farms|accessdate=2008-09-26|archive-date=2016-06-10|archive-url=https://web.archive.org/web/20160610232501/http://www.josephfarms.com/index.php?page=total_integration|url-status=dead}}</ref>
 
5,000 ಹಸುಗಳನ್ನು ಒಳಗೊಂಡಿರುವ ಹೈನುಕೇಂದ್ರವೊಂದು ನ್ಯೂಯಾರ್ಕ್‌ನ ಉತ್ತರಭಾಗದಲ್ಲಿ ಒಂದು ಭಾರೀ ಪ್ರಮಾಣದ ಗೊಬ್ಬರದ ಸುರಿತಕ್ಕೆ ಕಾರಣವಾಗಿ, ಅದರಿಂದ ಬ್ಲ್ಯಾಕ್‌ ರಿವರ್‌‌‌ನ {{convert|20|mi|km|adj=on}}ನಷ್ಟು ವ್ಯಾಪ್ತಿಯ ಪ್ರದೇಶವು ಮಲಿನಗೊಂಡು ಹಾಗೂ 375,000ದಷ್ಟು ಮೀನುಗಳು ಸತ್ತಾಗ, ಬೃಹತ್‌‌ ಹೈನುಗಾರಿಕಾ ತಾಣಗಳ ಸಂಭಾವ್ಯ ಪ್ರಭಾವವು ನಿರೂಪಿಸಲ್ಪಟ್ಟಂತಾಯಿತು. 2005ರ ಆಗಸ್ಟ್‌‌ 10ರಂದು, ಗೊಬ್ಬರ ಸಂಗ್ರಹಣೆಯ ಕೃತಕ ಕೊಳವೊಂದು ಕುಸಿದು, {{convert|3000000|USgal}}ನಷ್ಟು ಗೊಬ್ಬರವನ್ನು ಬ್ಲ್ಯಾಕ್‌ ರಿವರ್‌ಗೆ ಬಿಡುಗಡೆಮಾಡಿತು. ತರುವಾಯದಲ್ಲಿ, ಸದರಿ ಹೈನುಕೇಂದ್ರದ ವಿರುದ್ಧ ನ್ಯೂಯಾರ್ಕ್‌ನ ಪರಿಸರೀಯ ಸಂರಕ್ಷಣಾ ಇಲಾಖೆಯು 2.2 ದಶಲಕ್ಷ $ನಷ್ಟು ಮೊತ್ತದ ಒಂದು ಫೈಸಲಾತಿಯ ಅಥವಾ ಇತ್ಯರ್ಥದ ಪರಿಹಾರವನ್ನು ನೀಡುವಂತೆ ಆದೇಶ ನೀಡಿತು.<ref name="dairyspill"/>
"https://kn.wikipedia.org/wiki/ಹೈನುಗಾರಿಕೆ" ಇಂದ ಪಡೆಯಲ್ಪಟ್ಟಿದೆ