ಸ್ಟಾಂಪು ಸುಂಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 langlinks, now provided by Wikidata on d:q2472954; 1 langlinks remaining
Rescuing 1 sources and tagging 0 as dead.) #IABot (v2.0.8.1
 
೩೨ ನೇ ಸಾಲು:
==ಯುನೈಟೆಡ್‌ ಕಿಂಗ್‌ಡಂ==
{{Main|Stamp duty in the United Kingdom}}
"ಸ್ಟಾಂಪು ಸುಂಕದ ಮೀಸಲು ತೆರಿಗೆ"ಯು (ಸ್ಟಾಂಪ್‌ ಡ್ಯೂಟಿ ರಿಸರ್ವ್‌ ಟ್ಯಾಕ್ಸ್‌-SDRT) ನಿಶ್ಚಿತ ಷೇರುಗಳು ಮತ್ತು ಇತರ ಆಧಾರ ಪತ್ರಗಳನ್ನು ವರ್ಗಾವಣೆ ಮಾಡುವುದಕ್ಕಾಗಿರುವ ಒಡಂಬಡಿಕೆಗಳ ಮೇಲೆ 1986ರಲ್ಲಿ ಪರಿಚಯಿಸಲ್ಪಟ್ಟಿತಾದರೂ, ಇದು ಮಧ್ಯಸ್ಥಗಾರರಿಗೆ (ಅರ್ಹತಾ ನಿರ್ಧಾರಕವಾಗಿರುವ ಒಂದು ವಿನಿಮಯ ಕೇಂದ್ರದ ಸದಸ್ಯರಾಗಿರುವ ಮಾರ್ಕೆಟ್‌ ಮೇಕರ್‌ಗಳು ಮತ್ತು ದೊಡ್ಡ ಬ್ಯಾಂಕುಗಳಂಥವು) ಒಂದು ಪರಿಹಾರವನ್ನು ನೀಡಿತು.<ref>{{cite web |url=http://www.hmrc.gov.uk/so/manual.pdf |title=HMRC Stamp Taxes Manual |page=8,11 |access-date=2011-02-19 |archive-date=2012-03-07 |archive-url=https://web.archive.org/web/20120307090436/http://www.hmrc.gov.uk/so/manual.pdf |url-status=dead }}</ref> ಸ್ಟಾಂಪು ಸುಂಕದಿಂದ ಜನ್ಯವಾದ ಒಂದು ಹೊಸ ವರ್ಗಾವಣೆ ತೆರಿಗೆಯಾದ "ಸ್ಟಾಂಪು ಸುಂಕ ಭೂಮಿ ತೆರಿಗೆ"ಯು (ಸ್ಟಾಂಪ್‌ ಡ್ಯೂಟಿ ಲ್ಯಾಂಡ್‌ ಟ್ಯಾಕ್ಸ್‌-SDLT), ಭೂಮಿ ಮತ್ತು ಸ್ವತ್ತು ವ್ಯವಹಾರ ನಿರ್ವಹಣೆಗಳಿಗೆ ಸಂಬಂಧಿಸಿದಂತೆ 2003ರ ಡಿಸೆಂಬರ್‌ 1ರಿಂದ ಪರಿಚಯಿಸಲ್ಪಟ್ಟಿತು. SDLT ಎಂಬುದು ಒಂದು ಸ್ಟಾಂಪು ಸುಂಕವಲ್ಲವಾದರೂ,
"ಭೂಮಿ ವ್ಯವಹಾರದ ನಿರ್ವಹಣೆಗಳ" ಮೇಲೆ ವಿಧಿಸಲಾಗುವ ಸ್ವಯಂ-ನಿಗದಿಪಡಿಸಲ್ಪಟ್ಟ ವರ್ಗಾವಣೆ ತೆರಿಗೆಯ ಒಂದು ಸ್ವರೂಪವಾಗಿದೆ.
 
"https://kn.wikipedia.org/wiki/ಸ್ಟಾಂಪು_ಸುಂಕ" ಇಂದ ಪಡೆಯಲ್ಪಟ್ಟಿದೆ