ವೇಲ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕನ್ನಡ ಕೊಂಡಿ, replaced: [[English language| → [[ಆಂಗ್ಲ| (3)
Rescuing 2 sources and tagging 0 as dead.) #IABot (v2.0.8.1
೮೩ ನೇ ಸಾಲು:
ಕಳೆದ 1955ರಲ್ಲಿ, [[ಕಾರ್ಡಿಫ್]] ನ್ನು [[ರಾಜಧಾನಿ]] ಯೆಂದು ಘೋಷಿಸಲಾಯಿತು, ಜೊತೆಗೆ 1999ರಲ್ಲಿ [[ನ್ಯಾಷನಲ್ ಅಸೆಂಬ್ಲಿ ಫಾರ್ ವೇಲ್ಸ್]] ನ ಸ್ಥಾಪನೆಯಾಯಿತು. ಇದು [[ಹಸ್ತಾಂತರಗೊಂಡ ವಿಷಯ]]ಗಳ ಬಗ್ಗೆ ಜವಾಬ್ದಾರಿಯನ್ನು ವಹಿಸುತ್ತದೆ.
 
ರಾಜಧಾನಿ [[ಕಾರ್ಡಿಫ್]], ({{lang-cy|Caerdydd}}) 317,500 ಜನರನ್ನು ಹೊಂದಿದ ವೇಲ್ಸ್ ನ ಅತ್ಯಂತ ದೊಡ್ಡ ನಗರ. ಕೆಲ ಅವಧಿಗೆ ಇದು ಜಗತ್ತಿನ ಅತ್ಯಂತ ದೊಡ್ಡ ಕಲ್ಲಿದ್ದಲ ಬಂದರಾಗಿತ್ತು <ref name="BBC News">{{cite web|title=BBC NEWS|Wales|Coal Exchange to 'stock exchange'|url=http://news.bbc.co.uk/1/hi/wales/6586105.stm|accessdate=2008-10-11|publisher=BBC Wales|date=2007-04-26|work=BBC News Wales website}}</ref> ಹಾಗು, [[ವರ್ಲ್ಡ್ ವಾರ್ I]] ಗೆ ಕೆಲ ವರ್ಷಗಳ ಮುಂಚೆ, ಇದು ಲಂಡನ್ ಅಥವಾ ಲಿವರ್ ಪೂಲ್ ಗಿಂತ ಅಧಿಕವಾದ ಸರಕು ಸಾಗಣೆಯನ್ನು ನಿಭಾಯಿಸುತ್ತಿತ್ತು.<ref name="Rhagor 1">{{cite web|title=Rhagor|2=Cardiff - Coal and Shipping Metropolis of the World|url=http://www.museumwales.ac.uk/en/rhagor/article/?article_id=50|accessdate=2008-10-11|publisher=Amgueddfa Cymru - National Museum Wales|date=2007-04-18|work=Amgueddfa Cymru - National Museum Wales|archive-date=2012-05-30|archive-url=https://archive.today/20120530052329/http://www.museumwales.ac.uk/en/rhagor/article/?article_id=50|url-status=dead}}</ref> ಮೂರನೇ-ಎರಡು ಭಾಗದಷ್ಟು ವೆಲ್ಷ್ ನ ಜನರು [[ಸೌತ್ ವೇಲ್ಸ್]] ನಲ್ಲಿ ವಾಸಿಸುತ್ತಾರೆ, ಮತ್ತು ಕೆಲವರು ಪೂರ್ವದ [[ನಾರ್ತ್ ವೇಲ್ಸ್]] ನಲ್ಲಿ ಕೇಂದ್ರೀಕೃತವಾಗಿದ್ದಾರೆ. "ವನ್ಯ....ಹಾಗು ಚಿತ್ರಸದೃಶವಾದ [[ಭೂದೃಶ್ಯ]]ಗಳಿಂದ ವೇಲ್ಸ್ ಹಲವು [[ಪ್ರವಾಸಿಗ]]ರನ್ನು ಆಕರ್ಷಿಸುತ್ತಿದೆ.<ref>''The ವೆಲ್ಷ್ ಅಕ್ಯಾಡೆಮಿ ಎನ್ಸೈಕ್ಲೋಪೀಡಿಯಾ ಆಫ್ ವೇಲ್ಸ್ '' , ಕಾರ್ಡಿಫ್: ಯುನಿವರ್ಸಿಟಿ ಆಫ್ ವೇಲ್ಸ್ ಪ್ರೆಸ್ 2008. p.448.</ref><ref>{{Cite web |url=http://www.industry.visitwales.co.uk/server.php?show=nav.00700b00700e |title=ಫಾಸ್ಟ್ ಫ್ಯಾಕ್ಟ್ಸ್: ಹೋಂ: ವಿಸಿಟ್ ವೇಲ್ಸ್- ದಿ ವೆಲ್ಶ್ ಅಸೆಂಬ್ಲಿ ಗವರ್ನಮೆಂಟ್'ಸ್ ಟೂರಿಸಂ ಟೀಮ್ |access-date=2010-06-10 |archive-date=2006-10-08 |archive-url=https://web.archive.org/web/20061008031952/http://www.industry.visitwales.co.uk/server.php?show=nav.00700b00700e |url-status=dead }}</ref> ಕಳೆದ 19ನೇ ಶತಮಾನದ ಉತ್ತರಾರ್ಧದಿಂದ, ವೇಲ್ಸ್ "ಕವಿತೆಗಳ ಭೂಮಿ" ಎಂಬ ಜನಪ್ರಿಯ ವರ್ಚಸ್ಸನ್ನು ಗಳಿಸಿದೆ. ಇದು ''[[ಐಸ್ಟೆದ್ ಫಾಡ್]]'' ಸಂಪ್ರದಾಯದ ಪುನರುಜ್ಜೀವನದಿಂದ ಉಂಟಾದ ಪರಿಣಾಮವಾಗಿದೆ.<ref name="Encyclopaedia of Wales">ದಿ ವೆಲ್ಷ್ ಅಕ್ಯಾಡೆಮಿ ಎನ್ಸೈಕ್ಲೋಪೀಡಿಯಾ ಆಫ್ ವೇಲ್ಸ್. ಕಾರ್ಡಿಫ್: ಯುನಿವರ್ಸಿಟಿ ಆಫ್ ವೇಲ್ಸ್ ಪ್ರೆಸ್ 2008</ref> ನಟರು, ಹಾಡುಗಾರರು ಹಾಗು ಇತರ ಕಲಾವಿದರನ್ನು ಇಂದು ವೇಲ್ಸ್ ನಲ್ಲಿ ಗೌರವಿಸಲಾಗುತ್ತದೆ. ಇವರೆಲ್ಲರೂ ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುತ್ತಾರೆ.<ref>[http://news.bbc.co.uk/2/hi/uk_news/wales/5056236.stm ವೈ ದಿ ವೆಲ್ಷ್ ವಾಯ್ಸ್ ಇಸ್ ಸೊ ಮ್ಯೂಸಿಕಲ್], ''BBC ನ್ಯೂಸ್'' , 8 ಜೂನ್ 2006. 17 ಮೇ 2008ರಲ್ಲಿ ಮರುಸಂಕಲಿಸಲಾಗಿದೆ.</ref> [[ಲಂಡನ್]] ನ ಹೊರತಾಗಿ UKಯಲ್ಲಿ ಕಾರ್ಡಿಫ್ [[ಅತ್ಯಂತ ದೊಡ್ಡ ಮಾಧ್ಯಮ ಕೇಂದ್ರ]] ವಾಗಿದೆ.<ref>[http://news.bbc.co.uk/2/hi/uk_news/magazine/7060486.stm ಟಂಗ್ ಟೈಡ್], ''BBC ನ್ಯೂಸ್'' . 17 ಮೇ 2008ರಲ್ಲಿ ಮರುಸಂಕಲಿಸಲಾಗಿದೆ</ref>
 
[[ಲೈವೆಲಿನ್ ದಿ ಗ್ರೇಟ್]] 1216ರಲ್ಲಿ [[ಪ್ರಿನ್ಸಿಪಾಲಿಟಿ ಆಫ್ ವೇಲ್ಸ್]] ಸ್ಥಾಪನೆ ಮಾಡಿದ. [[ಎಡ್ವರ್ಡಿಯನ್ ಕಾಂಕ್ವೆಸ್ಟ್]] ನ ಕೇವಲ ನೂರು ವರ್ಷಗಳ ನಂತರ, 15ನೇ ಶತಮಾನದ ಪೂರ್ವದಲ್ಲಿ [[ಒವೈನ್ ಗ್ಲೈಂಡ್‌‌ವರ್]] ಸ್ವಲ್ಪಮಟ್ಟಿಗೆ ಸ್ವಾತಂತ್ರವನ್ನು ಮರುಸ್ಥಾಪಿಸಿದ ನಂತರ ಆಧುನಿಕ ವೇಲ್ಸ್ ರೂಪುಗೊಂಡಿತು.<ref name="Gwynfor 1">{{cite book
೨೧೩ ನೇ ಸಾಲು:
[[ಜಾನ್ ಡೇವಿಸ್]] [[ಕ್ಯಾಂಟ್ರೆ'ರ್ ಗ್ವಯೆಲೋಡ್]] ನ ಮುಳುಗಡೆ ಹಾಗು [[ಮಬಿನೋಗಿಯನ್]] ನಲ್ಲಿ ಪ್ರಸ್ತಾಪಿಸಿರುವ ವೇಲ್ಸ್ ಹಾಗು [[ಐರ್ಲ್ಯಾಂಡ್]] ನಡುವಿನ ನದಿಯು ಕಿರಿದಾಗಿತ್ತು ಹಾಗು ಕಡಿಮೆ ಆಳವನ್ನು ಹೊಂದಿದ್ದರ ಬಗೆಗಿನ ಕಥೆಗಳನ್ನು ಕಾಲ್ಪನಿಕವಾಗಿ ಚಿತ್ರಿಸಿದ್ದಾರೆ. ಆ ಕಥೆಗಳು ಈ ಕಾಲಕ್ಕೆ ದೂರದ ಜಾನಪದ ಸ್ಮರಣೆಗಳಾಗಿವೆ.<ref name="Wales Hist 10" /> ಪ್ರದೇಶವು ಅತ್ಯಂತ ಹೆಚ್ಚಿನ ಪ್ರಮಾಣದ ಕಾಡು ಬೆಳೆದಿತ್ತು. ಜೊತೆಗೆ ಜನಸಂಚಾರಕ್ಕೆ ಅಡ್ಡಿಯನ್ನು ಉಂಟುಮಾಡುತಿತ್ತು. ಗ್ರೇಟ್ ಬ್ರಿಟನ್‌ಗೆ ಜನರು [[ಐಬೇರಿಯನ್ ಪರ್ಯಾಯ ದ್ವೀಪ]]ದಿಂದ ಕೂಡ ದೋಣಿಗಳಲ್ಲಿ ಬರುತ್ತಿದ್ದರು.<ref name="BBCNews-Genes">{{cite web|title=Genes link Celts to Basques|url=http://news.bbc.co.uk/1/hi/wales/1256894.stm|accessdate=2008-08-05|publisher=BBC|date=2001-04-03|work=BBC News website}}</ref>
 
ಈ [[ನವಶಿಲಾಯುಗ]] ದ [[ವಸಾಹತುಗಾರರು]] ಸ್ಥಳೀಯ ಜನರೊಂದಿಗೆ ಬೆರೆತು ಕ್ರಮೇಣವಾಗಿ ಬೇಟೆ ಹಾಗು ಸಂಗ್ರಹಣೆಯಿಂದ ಕೂಡಿದ ತಮ್ಮ ಅಲೆಮಾರಿ ಜೀವನಶೈಲಿಯನ್ನು ಒಕ್ಕಲುತನಕ್ಕೆ ಬದಲಾವಣೆ ಮಾಡಿಕೊಂಡರು- [[ನವಶಿಲಾಯುಗದ ಕ್ರಾಂತಿ]].<ref name="Wales Hist 10" /><ref name="GGAT 72">{{cite web|title=GGAT 72 Overviews|url=http://www.ggat.org.uk/cadw/cadw_reports/pdfs/GGAT%2072%20Overviews.pdf|PDF|p. 47|accessdate=2008-12-30|publisher=Glamorgan-Gwent Archaeological Trust|year=2003|work=A Report for Cadw by Edith Evans BA PhD MIFA and Richard Lewis BA}}</ref> ಅವರು ಹುಲ್ಲುಗಾವಲನ್ನು ಸ್ಥಾಪಿಸಲು ಹಾಗು ಭೂಮಿಯಲ್ಲಿ ಕೃಷಿ ಮಾಡಲು ಕಾಡನ್ನು ಕತ್ತರಿಸುವುದರ ಜೊತೆಗೆ ಕುಂಬಾರಿಕೆ ಹಾಗು ವಸ್ತ್ರೋದ್ಯಮ ಮುಂತಾದ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದರು. ಇದರ ಜೊತೆಗೆ ಅವರು [[ಕ್ರಾಮ್ಲೆಕ್]](ಲಂಬವಾಗಿ ನೆಟ್ಟ ಕಲ್ಲುಗಳ ಮೇಲೆ ಮಟ್ಟವಾಗಿ ಹಾಸಿದ ಚಪ್ಪಟೆಯ ದೊಡ್ಡ ಕಲ್ಲು ಬಂಡೆಗಳುಳ್ಳ ಸಮಾಧಿ) ಗಳನ್ನು ಕಟ್ಟಿದರು, ಉದಾಹರಣೆಗೆ [[ಪೆನ್ಟ್ರೆ ಇಫಾನ್]], [[ಬ್ರಯನ್ ಸೆಲ್ಲಿ ಡ್ಡು]] ಹಾಗು [[ಪಾರ್ಕ್ ಕುಯೆಮ್ ದೊಡ್ಡ ಕಲ್ಲುಗುಡ್ಡೆ]] ಗಳನ್ನು 5500 BP ಹಾಗು [[6000 BP]]ಯ ನಡುವೆ ನಿರ್ಮಿಸಿದರು. ಇದನ್ನು [[ಸ್ಟೋನ್ಹೆಂಜ್]] ಅಥವಾ ದಿ ಈಜಿಪ್ಷಿಯನ್ [[ಗ್ರೇಟ್ ಪಿರಮಿಡ್ ಆಫ್ ಗಿಜ]] ನಿರ್ಮಾಣವಾಗುವ 1,000 ದಿಂದ 1,500 ವರ್ಷಗಳ ಮುಂಚೆಯೇ ನಿರ್ಮಾಣ ಮಾಡಿದ್ದರು.<ref name="Stonepages 1">{{cite web|title=Stones of Wales - Pentre Ifan Dolmen|url=http://www.stonepages.com/wales/pentreifan.html|accessdate=2008-11-17|publisher=Paola Arosio/Diego Meozzi|year=2003|work=Stone Pages website}}</ref><ref name="Stonepages 2">{{cite web|title=Stones of Wales - Bryn Celli Ddu Burial chamber|url=http://www.stonepages.com/wales/bryncelliddu.html|accessdate=2008-11-17|publisher=Paola Arosio/Diego Meozzi|year=2003|work=Stone Pages website}}</ref><ref name="Coflein1">{{cite web|title=Parc le Breos Burial Chamber; Parc CWM Long Cairn|url=http://www.coflein.gov.uk/pls/portal/coflein.w_details?inumlink=6052756|accessdate=2008-10-24|publisher=Royal Commission on the Ancient and Historical Monuments of Wales|year=2006|work=The Royal Commission on the Ancient and Historical Monuments of Wales website|archive-date=2012-12-23|archive-url=https://archive.today/20121223145706/http://www.coflein.gov.uk/pls/portal/coflein.w_details?inumlink=6052756|url-status=dead}}</ref><ref name="BBC Wales History">{{cite web|title=BBC Wales - History - Themes Prehistoric Wales: The Stone Age|url=http://www.bbc.co.uk/wales/history/sites/themes/periods/prehistoric02.shtml|accessdate=2008-10-24|publisher=BBC|year=2008|work=BBC Wales website}}</ref><ref name="Stonehenge">{{cite web|title=Your guide to Stonehenge, the World's Favourite Megalithic Stone Circle|url=http://www.stonehenge.co.uk/history.htm|accessdate=2008-08-05|publisher=Longplayer SRS Ltd (trading as www.stonehenge.co.uk)|year=2008|work=Stonehenge.co.uk website|archive-date=2012-10-02|archive-url=https://www.webcitation.org/6B70K7lNJ?url=http://www.stonehenge.co.uk/history.php|url-status=dead}}</ref>
 
ಗ್ರೇಟ್ ಬ್ರಿಟನ್‌ನಾದ್ಯಂತ ವಾಸ ಮಾಡುವ ಜನರಿಗೆ ಸಮಾನವಾಗಿ, ಶತಮಾನಗಳು ಕಳೆದಂತೆ ವೇಲ್ಸ್‌ ಎಂದು ಹೆಸರಿನ ನಾಡಿನಲ್ಲಿ ವಾಸಿಸುತ್ತಿದ್ದ ಜನರು ವಲಸಿಗರೊಂದಿಗೆ ಹೊಂದಿಕೊಂಡು, [[ಕಂಚಿನ ಯುಗ]] ಹಾಗು [[ಕಬ್ಬಿಣ ಯುಗ]]ದ [[ಸೆಲ್ಟಿಕ್]] ಸಂಸ್ಕೃತಿಗಳ ಕಲ್ಪನೆಗಳನ್ನು ವಿನಿಮಯ ಮಾಡಿಕೊಂಡರು. [[ಬ್ರಿಟನ್ ರ ರೋಮನ್ ಆಕ್ರಮಣ]]ದ ಹೊತ್ತಿಗೆ, ನವೀನ ವೇಲ್ಸ್ ಎಂದು ಕರೆಯಲ್ಪಡುವ ಪ್ರದೇಶವನ್ನು [[ಡೆಸೆಆಂಗ್ಲಿ]], [[ಒರ್ಡೋವೈಸೆಸ್]], [[ಕಾರ್ನೋವೀ]], [[ಡೆಮೇತೆ]] ಹಾಗು [[ಸಿಲುರೆಸ್]] ಮುಂತಾದ ಬುಡಕಟ್ಟು ಜನಾಂಗದವರು ತಮ್ಮಲ್ಲೇ ಹಂಚಿಕೊಂಡು ಶತಮಾನಗಳ ತನಕ ಅಲ್ಲೇ ನೆಲೆಯೂರಿದ್ದರು.<ref name="Wales Hist 17">{{cite book|last=Davies|first=John|authorlink =John Davies (historian)|title=A History of Wales|publisher=Penguin|year=1994|location=London|page=17|isbn = 0-14-01-4581-8}}</ref>
"https://kn.wikipedia.org/wiki/ವೇಲ್ಸ್" ಇಂದ ಪಡೆಯಲ್ಪಟ್ಟಿದೆ