ಮದರ್‌ ತೆರೇಸಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
2401:4900:3765:146:1:1:62E6:CE34 (ಚರ್ಚೆ) ರ 1084017 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೦ ನೇ ಸಾಲು:
 
==ಮದರ್ ತೆರೇಸಾರ ಸಂಕ್ಷಿಪ್ತ ಪರಿಚಯ==
* '''ಮದರ್‌ ತೆರೇಸಾ''' (26 ಆಗಸ್ಟ್‌ 1910{{ndash}}-5 ಸೆಪ್ಟೆಂಬರ್‌ 1997) ಅವರ ಮೊದಲ ಹೆಸರು '''ಆಗ್ನೆಸೇ ಗೋನ್‌ಕ್ಸೆ ಬೋಜಕ್ಸಿಯು''' {{pron|aɡˈnɛs ˈɡɔndʒe bɔjaˈdʒiu}}, [[ಅಲ್ಬೇನಿ yಯಾಅಲ್ಬೇನಿಯಾ]]<ref name="spink">ಸ್ಪಿಂಕ್‌ ಕ್ಯಾಥರಿನ್‌, (1997). ''ಮದರ್‌ ತೆರೇಸಾ: ಎ ಕಂಪ್ಲೀಟ್‌ ಆಥರೈಸ್ಡ್‌ ಬಯಾಗ್ರಫಿ '' . ನ್ಯೂಯಾರ್ಕ್ ಹರ್ಪರ್‌ಕೋಲಿನ್ಸ್‌, ಪುಟ.16. [[ವಿಶೇಷ:Booksources/0062508253|ISBN 0-06-250825-3]].</ref><ref>[http://www.vatican.va/news_services/liturgy/saints/ns_lit_doc_20031019_madre-teresa_en.html ಮದರ್‌ ತೆರೇಸಾ ಆಫ್‌ ಕ್ಯಾಲ್‌ಕಟ್ಟಾ (1910-1997)]</ref> ದವರಾದ ಈ [[ರೋಮನ್‌ ಕ್ಯಾಥೊಲಿಕ್‌]] [[ನನ್‌‌]] ಭಾರತದ ಪೌರತ್ವ<ref>[http://www.lucidcafe.com/library/95aug/motherteresa.html ಮದರ್‌ ತೆರೇಸಾ | ಹುಮ್ಯಾನಿಟೇರಿಯನ್‌]</ref> ಪಡೆದಿದ್ದರು.
* ಇವರು 1950ರಲ್ಲಿ [[ಮಿಷನರೀಸ್‌ ಆಫ್‌ ಚಾರಿಟಿ]] ಎಂಬ ಸ್ವಯಂ ಸೇವಾ ಸಂಘವನ್ನು[[ಭಾರತ]]ದ [[ಕೋಲ್ಕೊತ್ತಾ]](ಕಲ್ಕತ್ತಾ)ದಲ್ಲಿ ಸ್ಥಾಪಿಸಿದರು. ಮಿಷನರೀಷ್‌ ಆಫ್‌ ಚಾರಿಟೀಸ್‌ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಮೊದಲು ಭಾರತಾದ್ಯಂತ ವಿಸ್ತರಿಸಲು ಮಾರ್ಗದರ್ಶಿ ಯಾಗಿ, ನಂತರ ವಿಶ್ವದ ಇತರೆ ರಾಷ್ಟ್ರಗಳಿಗೂ ಸಂಸ್ಥೆಯ ಕಾರ್ಯಾಚರಣೆಯನ್ನು ವ್ಯಾಪಿಸುವಂತೆ ಮೇಲ್ವಿಚಾರಣೆ ನಡೆಸಿದರು.
* ಸುಮಾರು 45 ವರ್ಷಗಳಿಗೂ ಹೆಚ್ಚು ಕಾಲ ಇವರು ಬಡವರ, ರೋಗಿಗಳ, ಅನಾಥರ ಮತ್ತು ಮರಣ ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡವರು.1970ರ ವೇಳೆಗೆ ಇವರು ಒಬ್ಬ [[ಮಾನವತಾವಾದಿ]]ಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದರು. ಅಲ್ಲದೆ ಬಡವರ,ಅಸಹಾಯಕರ ಪರ ಪ್ರಬಲ ಪ್ರತಿಪಾದಕರಾಗಿದ್ದರು.
"https://kn.wikipedia.org/wiki/ಮದರ್‌_ತೆರೇಸಾ" ಇಂದ ಪಡೆಯಲ್ಪಟ್ಟಿದೆ