"ಕೌಲಾಲಂಪುರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

KL_Sentral_at_Night.jpg ಹೆಸರಿನ ಫೈಲು Yannರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
(Rescuing 2 sources and tagging 0 as dead.) #IABot (v2.0.8.1)
(KL_Sentral_at_Night.jpg ಹೆಸರಿನ ಫೈಲು Yannರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.)
 
ಕೌಲಾಲಂಪುರ್ ಎರಡು ಪ್ರಮುಖ ವಿಮಾನನಿಲ್ದಾಣದ ಸೇವೆಗಳನ್ನು ಪಡೆದಿದೆ. ಪ್ರಮುಖ ವಿಮಾನ ನಿಲ್ದಾಣ, [[ಕೌಲಾಲಂಪುರ್ ಇಂಟರ್ ನ್ಯಾಶನಲ್ ಏರ್ ಪೊರ್ಟ್]] (KLIA), ಇದು ನಗರದ ದಕ್ಷಿಣ ಭಾಗದಲ್ಲಿದೆ.ಇದು ವಿಮಾನ ಸಾರಿಗೆಯ ಮತ್ತು ಸರಕು ಸಾಗಣೆಯ ಕೇಂದ್ರವಾಗಿದೆ. ಇನ್ನೊಂದು ವಿಮಾನ ನಿಲ್ದಾಣವೆಂದರೆ ಸುಲ್ತಾನ್ ಅಬ್ದುಲ್ ಅಜಿಜ್ ಶಾ ಏರ್ ಪೊರ್ಟ್ ಈ ಹಿಂದೆ ಇದನ್ನು ಸುಬಂಗ್ ಇಂಟರ್ ನ್ಯಾಶನಲ್ ಏರ್ ಪೊರ್ಟ್ , ಪ್ರಮುಖ ಇಂಟರ್ ನ್ಯಾಶನಲ್ ಗೇಟ್ ವೆ ಆಫ್ ಕೌಲಾಲಂಪುರ್ ಎಂದು 1965ರ ಆರಂಭದಿಂದಲೂ ಹೇಳಲಾಗುತಿತ್ತು.ಯಾವಾಗ 1998ರಲ್ಲಿ KLIA ಆರಂಭವಾಯಿತು ಆಗ ಇದರ ಮಹತ್ವ ಸ್ವಲ್ಪಮಟ್ಟಿಗೆ ತಗ್ಗಿತು. KLIA ಯು ನಗರದಿಂದ ಅಂತಾರಾಷ್ಟ್ರೀಯ <ref>{{cite press release|publisher=National Geographic|url=http://www.ngcasia.com/press/megacities.aspx|title=Malaysia Airlines Takes Flight to MEGACITIES on National Geographic Channel|accessdate=2007-12-19|archive-date=2008-02-06|archive-url=https://web.archive.org/web/20080206130643/http://www.ngcasia.com/press/megacities.aspx|url-status=dead}}</ref> ಮಟ್ಟದ ನೇರ ಸಂಪರ್ಕಕ್ಕೆ ಸುಮಾರು ಆರು ಖಂಡಗಳಿಗೆ ಸೇವೆ ಒದಗಿಸುತ್ತದೆ.ರಾಷ್ಟ್ರೀಯ ಸಾಗಣೆಗೆ ಅನುಕೂಲವಾಗಿದೆ,[[ಮಲೆಷ್ಯಾ ಏರ್ ಲೈನ್ಸ್]] ಮತ್ತು ಅಗ್ಗದ ದರದ [[ಏರ್ ಏಷ್ಯಾ]] ಅಲ್ಲಿ ಸೇವೆ ಸಲ್ಲಿಸುತ್ತದೆ. KLIA ಯು [[KLIA ಎಕ್ಸೆಪ್ರೆಸ್]] ವೇಗದ ರೈಲ್ವೆ ಸೇವೆ ಒದಗಿಸುತ್ತದೆ. [[KL ಸೆಂಟ್ರಲ್]] ದಿಂದ ನಗರಕ್ಕೆ ಕೇವಲ ಇಪ್ಪತ್ತೆಂಟು ನಿಮಿಷ ತೆಗೆದುಕೊಂಡರೆ ಅದೇ ಕಾರ್ ಮೂಲಕ ಒಂದು ಗಂಟೆ ಪ್ರಯಾಣವಾಗುತ್ತದೆ.ಇದು ರೈಲ್ವೆ ಇಲಾಯ ಸಾಧನೆಯೇ <ref>{{cite web|url=http://www.kliaekspres.com/index3_klia_ekspres.html|title=KLIA Ekspres|publisher=Express Rail Link Sdn Bhd|accessdate=2007-12-13}}</ref> ಸರಿ. ಏರ್ ಏಷ್ಯಾದ ವಿಮಾನಗಳು KLIA ಪ್ರಮುಖ ನಿಲ್ದಾಣದಿಂದ ಹಾರುವದಿಲ್ಲ.ಅವು LCC ಟರ್ಮಿನಲ್ ನಿಂದ ಹಾರುತ್ತವೆ,ಇದಕ್ಕೆ KL ಸೆಂಟರ್ ನಿಂದ ನೇರ್ ಬಸ್ ಸೌಲಭ್ಯವಿದೆ.ಇದು ಪ್ರಮುಖ ಟರ್ಮಿನಲ್ ನಿಂದ 20-30 ನಿಮಿಷದ ಪ್ರಯಾಣವಾಗಿದೆ. ಸುಮಾರು 2007ರ ವರೆಗೆ ಸುಲ್ತಾನ್ ಅಬ್ದುಲ್ ಅಜಿಜ್ ಶಾ ಏರ್ ಪೊರ್ಟ್ ಒಂದೇ ಚಾರ್ಟರ್ಡ್ ಮತ್ತು ಟರ್ಬೊಪ್ರಾಪ್ಸ್ ವಿಮಾನಗಳನ್ನು ಬಳಸುತಿತ್ತು.ಉದಾಹರಣೆಗೆ [[ಫೈರ್ ಫ್ಲೈ]] ಮತ್ತು [[ಬೆರ್ಜಯಾ ಏರ್]] <ref>{{cite news|url=http://www.asianewsdesk.com/2007/11/27/subang-only-for-turbo-props/|title=Subang only for turbo-props|publisher=Asian News Desk|date=2007-11-27|accessdate=2007-12-13}}</ref> ಇತ್ಯಾದಿ.
 
 
[[ಚಿತ್ರ:KL Sentral at Night.jpg|right|thumb|KL ಸಂಟ್ರಲ್ ಅಟ್ ನೈಟ್.]]
ಕೌಲಾಲಂಪುರ್ ದ [[ಸಾರ್ವಜನಿಕ ಸಾರಿಗೆ]]ಯಲ್ಲದೇ [[ಕ್ಲಾಂಗ್ ಕಣಿವೆ]]ಯ ಉಳಿದ ಭಾಗಗಳು ವಿವಿಧ ರೀತಿಯ [[ಸಾರಿಗೆ ವಿಧಾನಗಳ]]ನ್ನು ಬಳಸುತ್ತದೆ;ಉದಾಹರಣೆಗಾಗಿ,[[ಬಸ್]] ,[[ರೈಲ್ವೆ]] ಮತ್ತು [[ಟ್ಯಾಕ್ಸಿ]]ಇತ್ಯಾದಿ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಕ್ರಮ ಕೈಗೊಂಡರೂ 2006ರ ಅಂಕಿ ಅಂಶದ ಪ್ರಕಾರ ಸುಮಾರು ಶೇಕಡಾ 16ರಷ್ಟು ಜನ ಸಾರ್ವಜನಿಕ ಸಾರಿಗೆ <ref name="prasarana">{{cite news|title=Prasarana to buy trains worth RM1.2bil|url=http://besonline.rtm.net.my/modules.php?op=modload&name=News&file=article&sid=65671|publisher=[[The Star (Malaysia)|The Star]]|date=2006-10-13|accessdate=2006-10-22}}</ref> ಬಳಸುವರು. [[ವೇಗದ ಸಾರಿಗೆ]] ವಿಧಾನದನ್ವಯ ಕೌಲಾಲಂಪುರದಲ್ಲಿ ಮೂರು ಪ್ರತ್ಯೇಕ ರೈಲ್ವೆ ಪದ್ದತಿಗಳಿವೆ.ಇವು ನಗರಕ್ಕೆ ಮತ್ತು ಇನ್ನುಳಿದ [[ಕ್ಲಾಂಗ್ ಕಣಿವೆ]]ಯ ಭಾಗಕ್ಕೂ ತಲುಪುತ್ತವೆ. ರೈಲ್ವೆ ಸೌಲಭ್ಯಗಳೆಂದರೆ [[RapidKL ರೈಲ್ವೆ]] , [[KL ಮೊನೊರೈಲ್ವೆ]] , ಮತ್ತು[[KTM ಕೊಮುಟರ್]] . ಇವುಗಳು ನೆಲಮಳಿಗೆಯಲ್ಲಿಯೂ ಮತ್ತು ನಗರದ ಹೊರಭಾಗದಲ್ಲಿ ನಿಲ್ದಾಣಗಳನ್ನೂ ಹೊಂದಿವೆ. ವೇಗದ ರೆಲ್ವೆ ಕೇಂದ್ರವಾಗಿರುವ [[KL ಸೆಂಟ್ರಲ್]] ರೈಲ್ವೆ ಪದ್ದತಿಗೆ ಪರಸ್ಪರ ಬದಲಾವಣೆಯ ಸೌಕರ್ಯ ಒದಗಿಸುತ್ತದೆ. ಇಂಟರ್ಸಿಟಿ ರೈಲ್ವೆಗೂ KL ಸೆಂಟ್ರಲ್ ನಿಲ್ದಾಣವು ಪ್ರಮುಖ ಕೇಂದ್ರ ಸ್ಥಾನವಾಗಿದೆ.ಇದನ್ನು [[KTM ಇಂಟರ್ಸಿಟಿ]] ಯು ನಿಯಂತ್ರಿಸುತ್ತದೆ. ಈ ರೈಲ್ವೆ ವ್ಯವಸ್ಥೆಯು ದಕ್ಷಿಣದಲ್ಲಿರುವ [[ಸಿಂಗಾಪುರ್]] ಮತ್ತು ಉತ್ತರದಲ್ಲಿರುವ ಥೈಲ್ಯಾಂಡಿನ [[ಹ್ಯಾಟ್ ಯಾಯಿ]]ಗೆ ಸೌಕರ್ಯ <ref>{{cite web|publisher=Keretapi Tanah Melayu Berhad|url=http://www.ktmb.com.my/article.asp?id=49|title=Intercity services|accessdate=2007-12-19|archive-date=2007-12-14|archive-url=https://web.archive.org/web/20071214084449/http://www.ktmb.com.my/article.asp?id=49|url-status=dead}}</ref> ಕಲ್ಪಿಸಿದೆ.
 
೫,೬೨೭

edits

"https://kn.wikipedia.org/wiki/ವಿಶೇಷ:MobileDiff/1083787" ಇಂದ ಪಡೆಯಲ್ಪಟ್ಟಿದೆ