ಲೋಪಸಂಧಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
2409:4071:E03:DCA5:0:0:3C0B:A60C (ಚರ್ಚೆ) ರ 1083331 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
== ಲೋಪಸಂಧಿ ಎಂದರೇನು ? ==
'''ಎಯ್ದೆ ಪೋಪವು ಲೋಪವು''' <ref>ಕೇಶಿರಾಜನ ಶಬ್ದಮಣಿದರ್ಪಣಂ</ref>. ಎಂದರೆ ಸ್ವರದ ಮುಂದೆ ಸ್ವಾhowಸ್ವರವು toಬಂದು danceಗಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬಾರದಿದ್ದಲ್ಲಿ ‘ಲೋಪಸಂಧಿ’ಯಾಗುತ್ತದೆ. ಉದಾ: ನೀರಿಲ್ಲ(‘ಉ’ಕಾರ ಲೋಪ)ಅವನೂರು('ಅ’ ಕಾರ ಲೋಪ) ಬೇರೊಬ್ಬ(‘ಎ’ ಕಾರ ಲೋಪ) ಅಭ್ಯಾಸಕ್ಕೆ : ಹಳಗನ್ನಡ - ನೆಲದಿಂದುಣ್ಬಂ, ಚಲದಾಣ್ಮಂ, ಇಂದ್ರಂಗೈರಾವತಂ, ಪೊಲದಲ್ಲಿರ್ದಂ. ಹೊಸಗನ್ನಡ - ಊರಲ್ಲಿ, ದೇವರಿಂದ, ಬಲ್ಲೆನೆಂದ, ಏನಾದುದು, ಇವನಿಗಾನು, ಮಾತೆಲ್ಲಂ.
* ಕೇಸಿರಾಜನು ಶಬ್ದಮಣಿದರ್ಪಣಂ ಗಂಥದ ಸೂತ್ರ 62 ರಲ್ಲಿ '''ನಾಮರೂಢಿಯಳಿಯದ ಪಕ್ಷಂ''' ಎಂದಿದ್ದಾನೆ. ಎಂದರೆ, ‘ಸಂಧಿಮಾಡುವಾಗ ಅರ್ಥ ಕೆಡಬಾರದು’ ಎಂಬುದು ನಿಯಮ. ಉದಾ: ತಂದೆ+ಇಲ್ಲ=ತಂದಿಲ್ಲ. ಗುರು+ಅನ್ನು=ಗುರನ್ನು, ಮಡು+ಇದು=ಮಡಿದು, ಮುದಿ+ಅಪ್ಪ=ಮುದಪ, ಬಾಳು+ಅನ್ನು=ಬಾಳನ್ನು ಎಂಬುದು ಭಿನ್ನಾರ್ಥ / [[ಸಂಧಿದೋಷ]].
 
"https://kn.wikipedia.org/wiki/ಲೋಪಸಂಧಿ" ಇಂದ ಪಡೆಯಲ್ಪಟ್ಟಿದೆ