"ಎಚ್. ಗಿರಿಜಮ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
 
==ವೃತ್ತಿ ಪ್ರವೃತ್ತಿ==
ವೃತ್ತಿಯಿಂದ ವೈದ್ಯೆಯಾಗಿದ್ದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿದ್ದರು. ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಇವರು ಒಂದು ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ೧೫ ಟೆಲಿಫಿಲ್ಮ್‌ಗಳು, ೫ ಟೆಲಿ ಧಾರಾವಾಹಿಗಳು ಮತ್ತು ೧೦ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ.<ref>http://www.viggy.com/english/current_ananya.asp</ref> ಪಂಚವಣಿ'ಪಂಚವಟಿ', 'ಗಾಜಿನ ಮನೆ', 'ಮೇಘ ಮಲ್ಹಾರ' ಸಿನೆಮಾಗಳಿಗೆ ಕತೆ ಬರೆದಿದ್ದಾರೆ.<ref>{{cite web |title=Dr H Girijamma: Filmography |url=https://chiloka.com/celebrity/dr-h-girijamma |website=Chiloka.com |accessdate=28 September 2021}}</ref>
 
==ಸಾಹಿತ್ಯ==
೪,೮೦೨

edits

"https://kn.wikipedia.org/wiki/ವಿಶೇಷ:MobileDiff/1083070" ಇಂದ ಪಡೆಯಲ್ಪಟ್ಟಿದೆ