ಮರಿಯಾ ರೇಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎top
ಇನ್ಫೋಬಾಕ್ಸ್ ಸೇರಿಸಿದ್ದು
೧ ನೇ ಸಾಲು:
{{Infobox scientist
{{under construction}}
| name = ಮರಿಯಾ ರೇಕಿ<br>Maria Reiche
| image = Estatua Maria Reiche.jpg
| image_size = 225px
| caption =
| birth_date = ೧೫ ಮೇ ೧೯೦೩
| birth_place = ಡ್ರೆಸ್ಡನ್, ಜರ್ಮನಿ
| death_date = ೦೮ ಜೂನ್ ೧೯೯೮
| death_place = ಸ್ಯಾಂಟಿಯಾಗೊ ಡಿ ಸರ್ಕೊ, [[ಲಿಮಾ]], [[ಪೆರು]]
| alma_mater =
| residence =
| field = ಪುರಾತತ್ವಶಾಸ್ತ್ರ
| work_institution =
| academic_advisors =
|notable_students =
| known_for = ನಾಸ್ಕಾಗೆರೆಗಳು
| nationality =
| ethnicity =
| Spouse =
| religion =
| prizes =
| footnotes =
}}
 
'''ಮರಿಯಾ ರೇಕಿ ಗ್ರಾಸ್-ನ್ಯೂಮನ್'''<ref>{{Cite web|url=https://www.independent.co.uk/arts-entertainment/obituary-maria-reiche-1164151.html|title = Obituary: Maria Reiche|date = 22 October 2011}}</ref> (೧೫ ಮೇ ೧೯೦೩ - ೦೮ ಜೂನ್ ೧೯೯೮) ಜರ್ಮನ್ ಮೂಲದ ಪೆರುವಿಯನ್ ಗಣಿತಜ್ನೆ, ಪುರಾತತ್ತ್ವ ಶಾಸ್ತ್ರಜ್ನೆ ಮತ್ತು ತಾಂತ್ರಿಕ ಭಾಷಾಂತರಗಾರ್ತಿ. ಅವರು [[:en:Nazca Lines|ನಾಸ್ಕಾಗೆರೆಗಳ]] ಬಗ್ಗೆ ತಮ್ಮ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಅಮೆರಿಕದ ಇತಿಹಾಸಕಾರ ಪಾಲ್ ಕೊಸೊಕ್ ಜೊತೆಯಲ್ಲಿ ಇದನ್ನು ಅವರು ಮೊದಲು ೧೯೪೧ರಲ್ಲಿ ನೋಡಿದ್ದು. ''ಲೇಡಿ ಆಫ್ ದಿ ಲೈನ್ಸ್'' ಎಂದು ಕರೆಯಲ್ಪಡುವ ರೇಕಿಯವರು, ನಾಸ್ಕಾ ಲೈನ್ಸ್ ನ ದಾಖಲೀಕರಣ, ಸಂರಕ್ಷಣೆ ಮತ್ತು ಜಗತ್ತಿಗೆ ಇದರ ಬಗ್ಗೆ ಪ್ರಚುರಪಡಿಸಲು ಅರ್ಧಶತಮಾನಗಳ ಕಾಲ ಕೆಲಸ ಮಾಡಿ ಜೀವನದ ಸಾಧನೆ ಮಾಡಿದ್ದಾರೆ.<ref>{{Cite news|url=https://www.nytimes.com/1998/06/15/world/maria-reiche-95-keeper-of-an-ancient-peruvian-puzzle-dies.html|title=Maria Reiche, 95, Keeper of an Ancient Peruvian Puzzle, Dies|last=Jr|first=Robert McG Thomas|date=1998-06-15|work=The New York Times|access-date=2018-03-03|archive-url=https://archive.today/20181205113744/https://www.nytimes.com/1998/06/15/world/maria-reiche-95-keeper-of-an-ancient-peruvian-puzzle-dies.html|archive-date=5 December 2018|url-status=live|language=en-US|issn=0362-4331|df=dmy-all}}</ref><ref>{{cite book |last1=ನೇಮಿಚಂದ್ರ |title=ಪೆರುವಿನ ಪವಿತ್ರ ಕಣಿವೆಯಲ್ಲಿ |publisher=ನವಕರ್ನಾಟಕ ಪ್ರಕಾಶನ |location=ಬೆಂಗಳೂರು |isbn=978-81-7302-634-8 |page=೬೬,೬೭,೬೮ |edition=೨೦೦೮ |accessdate=27 September 2021}}</ref>
"https://kn.wikipedia.org/wiki/ಮರಿಯಾ_ರೇಕಿ" ಇಂದ ಪಡೆಯಲ್ಪಟ್ಟಿದೆ