"ಮರಿಯಾ ರೇಕಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (→‎top)
{{under construction}}
 
'''ಮರಿಯಾ ರೇಕಿ ಗ್ರಾಸ್-ನ್ಯೂಮನ್'''<ref>{{Cite web|url=https://www.independent.co.uk/arts-entertainment/obituary-maria-reiche-1164151.html|title = Obituary: Maria Reiche|date = 22 October 2011}}</ref> (೧೫ ಮೇ ೧೯೦೩ - ೦೮ ಜೂನ್ ೧೯೯೮) ಜರ್ಮನ್ ಮೂಲದ ಪೆರುವಿಯನ್ ಗಣಿತಜ್ನೆ, ಪುರಾತತ್ತ್ವ ಶಾಸ್ತ್ರಜ್ನೆ ಮತ್ತು ತಾಂತ್ರಿಕ ಭಾಷಾಂತರಗಾರ್ತಿ. ಅವರು [[:en:Nazca Lines|ನಾಸ್ಕಾಗೆರೆಗಳ]] ಬಗ್ಗೆ ತಮ್ಮ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಅಮೆರಿಕದ ಇತಿಹಾಸಕಾರ ಪಾಲ್ ಕೊಸೊಕ್ ಜೊತೆಯಲ್ಲಿ ಇದನ್ನು ಅವರು ಮೊದಲು ೧೯೪೧ರಲ್ಲಿ ನೋಡಿದ್ದು. ''ಲೇಡಿ ಆಫ್ ದಿ ಲೈನ್ಸ್'' ಎಂದು ಕರೆಯಲ್ಪಡುವ ರೇಕಿಯವರು, ನಾಸ್ಕಾ ಲೈನ್ಸ್ ನ ದಾಖಲೀಕರಣ, ಸಂರಕ್ಷಣೆ ಮತ್ತು ಜಗತ್ತಿಗೆ ಇದರ ಬಗ್ಗೆ ಪ್ರಚುರಪಡಿಸಲು ಅರ್ಧಶತಮಾನಗಳ ಕಾಲ ಕೆಲಸ ಮಾಡಿ ಜೀವನದ ಸಾಧನೆ ಮಾಡಿದ್ದಾರೆ.<ref>{{Cite news|url=https://www.nytimes.com/1998/06/15/world/maria-reiche-95-keeper-of-an-ancient-peruvian-puzzle-dies.html|title=Maria Reiche, 95, Keeper of an Ancient Peruvian Puzzle, Dies|last=Jr|first=Robert McG Thomas|date=1998-06-15|work=The New York Times|access-date=2018-03-03|archive-url=https://archive.today/20181205113744/https://www.nytimes.com/1998/06/15/world/maria-reiche-95-keeper-of-an-ancient-peruvian-puzzle-dies.html|archive-date=5 December 2018|url-status=live|language=en-US|issn=0362-4331|df=dmy-all}}</ref><ref>{{cite book |last1=ನೇಮಿಚಂದ್ರ |title=ಪೆರುವಿನ ಪವಿತ್ರ ಕಣಿವೆಯಲ್ಲಿ |publisher=ನವಕರ್ನಾಟಕ ಪ್ರಕಾಶನ |location=ಬೆಂಗಳೂರು |isbn=978-81-7302-634-8 |page=೬೬,೬೭,೬೮ |edition=೨೦೦೮ |accessdate=27 September 2021}}</ref>
 
ಅವರು ನಾಸ್ಕಾ ಗೆರೆಗಳ ಮೇಲ್ವಿಚಾರಕಿಯಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟರು ಮತ್ತು ಅವುಗಳನ್ನು ರಕ್ಷಿಸಲು ಅದರ ಹತ್ತಿರದಲ್ಲೇ ವಾಸಿಸುತ್ತಿದ್ದಳು. ನ್ಯಾಷನಲ್ ಯೂನಿವರ್ಸಿಟಿ ಆಫ್ ಸ್ಯಾನ್ ಮಾರ್ಕೋಸ್ ಮತ್ತು ಲಿಮಾದಲ್ಲಿರುವ ಯೂನಿವರ್ಸಿಡಾಡ್ ನ್ಯಾಶನಲ್ ಡಿ ಇಂಜೆನೇರಿಯಾದಿಂದ Doctor Honoris Causa ಎಂದು ಗುರುತಿಸಲ್ಪಟ್ಟಳು. ನಾಜ್ಕಾ ಲೈನ್ಸ್‌ಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಮನವನ್ನು ಪಡೆಯಲು ರೇಕಿ ಸಹಾಯ ಮಾಡಿದರು. ಇದರಿಂದಾಗಿ 'ಪೆರು' ಇದನ್ನು ಸಂರಕ್ಷಣೆ ಮಾಡಿತು, ಮತ್ತು ಅವುಗಳನ್ನು ೧೯೯೪ರಲ್ಲಿ [[ಯುನೆಸ್ಕೋ]] ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು.<ref>{{Cite web|url=https://whc.unesco.org/en/list/700|title=Lines and Geoglyphs of Nasca and Palpa|last=Centre|first=UNESCO World Heritage|website=whc.unesco.org|language=en|archive-url=https://web.archive.org/web/20181205115915/https://whc.unesco.org/en/list/700|archive-date=2018-12-05|url-status=live|access-date=2018-05-15}}</ref>
೪,೮೦೨

edits

"https://kn.wikipedia.org/wiki/ವಿಶೇಷ:MobileDiff/1082980" ಇಂದ ಪಡೆಯಲ್ಪಟ್ಟಿದೆ