ನಿರ್ವಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ನಿರ್ವಾತ
 
ಚಿತ್ರ ಅಳವಡಿಕೆ
೧ ನೇ ಸಾಲು:
 
[[File:Kolbenluftpumpe hg.jpg|thumb|right|ನಿರ್ವಾತ ಪಂಪು]]
'''ನಿರ್ವಾತ''':ಎಂದರೆ ಯಾವುದೇ ವಸ್ತು ಇರದ [[ಅವಕಾಶ]](space).ವಾಸ್ತವದಲ್ಲಿ ಸಂಪೂರ್ಣ ನಿರ್ವಾತ ಎಂಬುದಿಲ್ಲ. ಏಕೆಂದರೆ ಯಾವುದೇ ಅವಕಾಶದಿಂದ ವಾಯುವಿನ ಎಲ್ಲಾ ಅಣುಗಳನ್ನು ತೆಗೆಯಲು ಸಾದ್ಯವಾಗಿಲ್ಲ.ಆದುದರಿಂದ ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗೆ ವಾತಾವರಣದ ಒತ್ತಡದಿಂದ ಕಡಿಮೆ ಒತ್ತಡದ ಮುಚ್ಚಿದ ಅವಕಾಶ(enclosed space)ಗಳನ್ನು ನಿರ್ವಾತ ಪ್ರದೇಶ ಎನ್ನಬಹುದು.
[[ವರ್ಗ:ಭೌತಶಾಸ್ತ್ರ]]
"https://kn.wikipedia.org/wiki/ನಿರ್ವಾತ" ಇಂದ ಪಡೆಯಲ್ಪಟ್ಟಿದೆ