ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2409:4071:D96:2725:C480:21FF:FEB3:55DB (talk) to last revision by Msclrfl22
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೭೪ ನೇ ಸಾಲು:
ಜನಪದರ ನಡೆ, ನುಡಿ, ಆಚರಣೆ, ನಂಬಿಕೆ ಈ ಮೊದಲಾದ ಅಂಶಗಳು ಜಾನಪದದಲ್ಲಿ ಒಳಗೊಳ್ಳುತ್ತದೆ. ಇವುಗಳನ್ನು ಒಪ್ಪಕೊಂಡವರೇ ಜಾನಪದರು.
===ಜಾನಪದ ಜನಪರ (ಜನಪ್ರಿಯ ಪರಂಪರೆಗಳ ಭಂಡಾರ)===
ಪ್ರತಿಯೊಂದು ಜಾನಪದಕ್ಕೆ ತನ್ನದೆ ಆದ ತೇಜಸ್ಸು ಹಾಗೂ ಪ್ರತಿಭೆಯನ್ನು ಹೊಂದಿರುತ್ತದೆ. ಪ್ರತಿಯೊಂದು ಜಾನಪದವು ತನ್ನದೆ ಆದ ಧೋರಣೆಗಳನ್ನು ಚಿಂತನೆಗಳನ್ನು, ನಡುವಳಿಕೆಗಳ ಭಾಷೆ ಹೊಂದಿರುತ್ತದೆ. ಪ್ರತಿಯೊಂದು ಅಂಶವು ಒಂದೊಂದು ಸೃಷ್ಟಿಯು ಪ್ರತಿ ಸೃಷ್ಟಿಯು ಮಹತ್ವ ಪೂಣ‍ವಾದದ್ದು ಒಂದರ ಸೃಷ್ಟಿ ಮತ್ತೊಂದರ ಸೃಷ್ಟಿಗೆ ಕಡಿಮೆಯಲ್ಲ. ದಲಿತ ಜಾನಪದ ಸೃಷ್ಟಿ, ಬ್ರಾಹ್ಮಣ, ಲಿಂಗಾಯುತ, ಒಕ್ಕಲಿಗ ಇನ್ನಾವುದೇ ಜನಪದ ಸೃಷ್ಟಿ ಮತ್ತು ದೃಷ್ಟಿಯಿಂದಲೇ ಪ್ರತಿ ಜಾನಪದ ತನ್ನದೇ ಆದ ತೇಜಸ್ಸು ಮತ್ತು ಪ್ರತಿಭೆಯನ್ನು ಪಡೆದಿರುತ್ತದೆ.ಥಪಥಠೊಪಪೊಛೊಷೊಠಶೊಠೊಷಫೊಠೊಶಠಪೊಠೋಷಟೋಪಫೊಡೋಪೊಫೊಫಟೊಪಪೋಠೋಫಫೋಠಠೋಛೋಠಫೋಛೋಫ
 
==ನೋಡಿ==
*[[ಜಾನಪದ ಸಾಹಿತ್ಯ]]->[[ಕನ್ನಡ ಜಾನಪದ]]
"https://kn.wikipedia.org/wiki/ಜಾನಪದ" ಇಂದ ಪಡೆಯಲ್ಪಟ್ಟಿದೆ