"ಟ್ರೆಂಟ್ ಸಭೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(ಕನ್ನಡ ವಿಕಿಸೋರ್ಸ್ ನಿಂದ ಹೊಸಪುಟ, ಇಂಗ್ಲೀಷ್ ಪುಟದಿಂದ ಚಿತ್ರ ಸೇರ್ಪಡೆ)
 
 
ಹೀಗೆ 1563ರ ಡಿಸೆಂಬರ್ ವರೆಗೂ ಕೆಲವು ಅಧಿವೇಶನಗಳು ನಡೆದವು. ಅಂತಿಮವಾಗಿ 25ನೆಯ ಅಧಿವೇಶನದಲ್ಲಿ ಕೆಲವು ಮಹತ್ತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಲ್ಲಿ ಬಿಷಪ್‍ಗಳ ಹಾಗೂ ಪ್ರಾಂತೀಯ ಧರ್ಮಾಧಿಕಾರಿಗಳ ನೇಮಕ, ಧಾರ್ಮಿಕ ಆದೇಶಗಳ ಸುಧಾರಣೆ ಮೊದಲಾದ ವಿಷಯಗಳ ಬಗ್ಗೆ ನಿರ್ದಿಷ್ಟ ನಿಯಮಗಳನ್ನು ರಚಿಸಲಾಯಿತು. ಇನ್ನು ಕೆಲವು ನಿರ್ಣಯಗಳು ವಿವಾಹ, ಧಾರ್ಮಿಕ ತೆರಿಗೆ, ಸಂತರು, ವಿಗ್ರಹಗಳು, ಮೊದಲಾದವುಗಳಿಗೆ ಸಂಬಂಧಿಸಿದ್ದವು. ಮುಂದಿನ ವರ್ಷ ಪೋಪ್ ನಾಲ್ಕನೆಯ ಪಿಯಸ್ ಈ ಪ್ರಣಾಳಿಕೆಗಳನ್ನು ಮಾನ್ಯ ಮಾಡಿ ಅವುಗಳ ಸಾರಸಂಗ್ರಹವನ್ನು ಪ್ರಕಟಿಸಿದ. ಆದರೆ ಈ ನಿಬಂಧಾವಳಿಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ.
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ರೆಂಟ್ ಸಭೆ}}
೧೦,೯೪೫

edits

"https://kn.wikipedia.org/wiki/ವಿಶೇಷ:MobileDiff/1082844" ಇಂದ ಪಡೆಯಲ್ಪಟ್ಟಿದೆ