ಕೌಲಾಲಂಪುರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Fixed Lint errors by replacing obsolete font tags, general fixes enabled
Rescuing 2 sources and tagging 0 as dead.) #IABot (v2.0.8.1
೧೯೦ ನೇ ಸಾಲು:
ಕೌಲಾಲಂಪುರ್ ದ ಒಟ್ಟು ಜನಸಂಖ್ಯೆಯ 10%ರಷ್ಟಿರುವ [[ಭಾರತೀಯರು]](2000ನಲ್ಲಿನ ಜನಗಣತಿ)ಅವರು [[ಹಿಂದೂ ಧರ್ಮಾಚಾರಣೆ]] ಮಾಡುವರಲ್ಲದೇ [[ತಮಿಳ]] ಭಾಷೆ ಮಾತನಾಡುತ್ತಾರೆ.ಇನ್ನುಳಿದ ಭಾರತೀಯರ ಮತ್ತು ಪಾಕಿಸ್ತಾನಿಯರ ಭಾಷೆ ಎಂದರೆ [[ಹಿಂದಿ]],[[ಮಲಯಾಳಮ್]] ,[[ಪಂಜಾಬಿ]],[[ತೆಲುಗು]] ಮತ್ತು [[ಪಾಶ್ತು]] ಭಾಷೆ ಮಾತನಾಡುವರು. ಐತಿಹಾಸಿಕವಾಗಿ ಬಹಳಷ್ಟು ಭಾರತೀಯರು,ಮಲೆಷ್ಯಾದಲ್ಲಿನ ಬ್ರಿಟಿಶ್ ವಸಾಹತುಶಾಹಿ ಸಂದರ್ಭದಲ್ಲಿ ಇಲ್ಲಿಗೆ <ref name="msu"/> ಕರೆತರಲ್ಪಟ್ಟರು. ಅವರ ಜನಪ್ರಿಯ ಹಬ್ಬಾಚರಣೆಗಳೆಂದರೆ, [[ಥೈಪುಸ್ಯಾಮ್]], [[ದೀಪಾವಳಿ]] ಮತ್ತು [[ಪೊಂಗಲ್]] .<ref name="AWD"/>
 
ಮಲಯಾಗಳು ಮತ್ತು ಭಾರತೀಯ ಮುಸ್ಲಿಮ ರಿಂದ [[ಇಸ್ಲಾಮ್]] ಆಚರಣೆ ಸಾಮಾನ್ಯವಾಗಿದೆ. ಇನ್ನಿತರ ಪ್ರಮುಖ ಧರ್ಮಗಳೆಂದರೆ, [[ಹಿಂದುತ್ವ]] (ಪ್ರಮುಖವಾಗಿ ಭಾರತೀಯರಲ್ಲಿ), [[ಬೌದ್ದಮತ]] , [[ಕನ್ ಫುಶಿಯನಿಸಮ್]] ಮತ್ತು [[ಟೊಯಿಸಮ್]] (ಪ್ರಮುಖವಾಗಿ ಚೀನಿಯರು) ಮತ್ತು [[ಕ್ರಿಶ್ಚಿಯಾನಿಟಿ]] .<ref>{{cite web|publisher=Adherents.com|title=Religion by Location: Malaysia|url=http://www.adherents.com/adhloc/Wh_193.html|accessdate=2007-12-15|archive-date=2007-11-28|archive-url=https://web.archive.org/web/20071128051910/http://www.adherents.com/adhloc/Wh_193.html|url-status=dead}}</ref> ನಗರದಲ್ಲಿ ವಿವಿಧ ಧರ್ಮಾಚರಣೆಗಳಿಗಾಗಿ ಬಹುವಿವಿಧ-ಧಾರ್ಮಿಕ ಜನಸಂಖ್ಯೆಗಾಗಿ ಹಲವಾರು ಪೂಜಾಸ್ಥಳಗಳಿವೆ.
 
=== ಜನಸಂಖ್ಯಾ ಅಂಕಿ-ಸಂಖ್ಯೆಗಳು ===
೩೪೬ ನೇ ಸಾಲು:
 
[[ಚಿತ್ರ:Kelana Jaya Line KLCC.jpg|left|thumb| KLCC LRT ನಿಲ್ದಾಣದ ವೇದಿಕೆ ಅದರ ಜೊತೆಗೆ ಕೆಲನಾ ಜಯಾ ಲೈನ್ (ಪುತ್ರ LRT) ಕೌಲಾಲಂಪುರ್ ನಲ್ಲಿ.]]
ಕೌಲಾಲಂಪುರ್ ಮತ್ತು ಕ್ಲಾಂಗ್ ಕಣಿವೆಯಲ್ಲಿ ಅತಿ ದೊಡ್ಡ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಂದರೆ [[ರಾಪಿಡ್ KL]]ಎಂದು <ref>{{cite speech|title=Launching of the Cyberjaya Dedicated Transportation System|author=Tan Sri Nor Mohamed Yakcop (Minister of Finance II)|url=http://www.treasury.gov.my/index.php?ch=36&pg=126&ac=2128|date=September 10, 2007|location=Cyberjaya|accessdate=2007-12-14}}</ref> ಹೇಳಲಾಗುತ್ತದೆ. ಇಂಟ್ರಾಕೊಟಾ ಕೊಂಪೊಸಿಟ್ Sdn Bhd ನಿಂದ ವಾಪಸು ಪಡೆದಾಗಿನಿಂದ RapidKL ತನ್ನ ಎಲ್ಲಾ ಬಸ್ ಜಾಲವನ್ನು ಕೌಲಾಲಂಪುರ್ ಮತ್ತು [[ಕ್ಲಾಂಗ್ ವ್ಯಾಲಿ]] ದಿಂದ ಮರುಪಡೆದಿದೆ.ಈ ಮೂಲಕ ಕೌಲಾಲಂಪುರ್ ನ ಸಮಗ್ರ ಸಾರಿಗೆ ಜಾಲವನ್ನು ಸುಧಾರಿಸುವ ಕ್ರಮವಾಗಿ ಈ ಕಾರ್ಯಕ್ಕೆ <ref>[{{Cite web |url=http://www.cleanairnet.org/caiasia/1412/article-70087.html |title=ಜಾಲದ ಪುನರುಜ್ಜೀವನಕ್ಕಾಗಿ ತೀವ್ರವಾದ KL ] |access-date=2010-06-02 |archive-date=2008-03-06 |archive-url=https://web.archive.org/web/20080306062800/http://www.cleanairnet.org/caiasia/1412/article-70087.html |url-status=dead }}</ref> ಕೈಹಾಕಿದೆ. ರಾಪಿಡ್KL ಆಡಳಿತವು [[ಹಬ್ ಅಂಡ್ ಸ್ಪೊಕ್]] ಪದ್ದತಿ ಅಳವಡಿಸುವದರ ಮೂಲಕ ಹೆಚ್ಚು ಸಂಪರ್ಕಕ್ಕೆ ನೆರವಾದುದಲ್ಲದೇ ಅಧಿಕ ಪ್ರಮಾಣದ ಬಸ್ ಗಳ ಬೇಡಿಕೆಯನ್ನು ಕಡಿಮೆಗೊಳಿಸಲು ಸಮರ್ಥವಾಗಿದೆ. [[ರಾಪಿಡ್KL]]ಎಂಬುದು ಕೌಲಾಲಂಪುರ್ ನಲ್ಲಿ ರೇಲ್ವೆ ಸಾರಿಗೆಯ ಸೇವೆ ಸಲ್ಲಿಸುತ್ತಿದ್ದು ಇದನ್ನು ಅಂಪಂಗ್ ಲೈನ್ ಎನ್ನುತ್ತಾರೆ,ಶ್ರೀ ಪೆಟಾಲಿಂಗ್ ಲೈನ್ ಮತ್ತು ಕೆಲನಾ ಜಯಾ ಲೈನ್ ಎಂದು <ref>{{cite web|url=http://www.putralrt.com.my/about_us.htm|title=About Us|publisher=RapidKL|accessdate=2007-12-13|archive-date=2007-05-23|archive-url=https://web.archive.org/web/20070523022945/http://www.putralrt.com.my/about_us.htm|url-status=dead}}</ref> ಹೇಳಲಾಗುತ್ತದೆ.
 
ಕೌಲಾಲಂಪುರ್ ನಲ್ಲಿ ಬಹುತೇಕ ಟ್ಯಾಕ್ಸಿಕ್ಯಾಬ್ ಗಳು ಶ್ವೇತ ಮತ್ತು ಕೆಂಪು ಬಣ್ಣದ ಸಮವಸ್ತ್ರದ ಚಾಲಕರನ್ನು ಪಡೆದಿದೆ. ಉತ್ತಮ ಮೀಟರ್ ವ್ಯವಸ್ಥೆ ಹೊಂದಿದ ಇನ್ನೊವಾಸಿ ತಿಮುರ್ ಆರೇಂಜ್ ಟ್ಯಾಕ್ಸಿಕ್ಯಾಬ್ ತನ್ನದೇ ಆದ ಹೊಳಪಿನ ಕಿತ್ತಳೆ ವರ್ಣದ ಸಮವಸ್ತ್ರದ ಚಾಲಕವರ್ಗವನ್ನು ಹೊಂದಿದೆ.ಇದು ಸರ್ಕಾರದ ಅನುಮತಿಯ ಮೇರೆಗೆ ಲೈಸನ್ಸ್ ಹೊಂದಿದ್ದು ವಿಶ್ವಸನೀಯ ಸೇವೆ ಒದಗಿಸುತ್ತದೆ. [[ASEAN]]ಏಷ್ಯನ್ ಪ್ರದೇಶದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ [[ನೈಸರ್ಗಿಕ ಅನಿಲದ ವಾಹನ]]ಗಳನ್ನು ನೀವು ಕೌಲಾಲಂಪುರ್ ನ ಟ್ಯಾಕ್ಸಿಗಳಲ್ಲಿ ಪ್ರಮುಖವಾಗಿ ನೋಡಬಹುದು.
"https://kn.wikipedia.org/wiki/ಕೌಲಾಲಂಪುರ್" ಇಂದ ಪಡೆಯಲ್ಪಟ್ಟಿದೆ