ಪ್ರತಿಭಾ ಪಾಟೀಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
122.171.86.53 (ಚರ್ಚೆ) ರ 1082463 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
೧ ನೇ ಸಾಲು:
{{Infobox ರಾಷ್ಟ್ರಪತಿ
| name=ಪ್ರತಿಭಾ ಪಾಟೀಲ್
| image=PratibhaIndia.jpg|300px
| order=೧೨ನೇ [[ಭಾರತದ ರಾಷ್ಟ್ರಪತಿ]]
| term_start= [[ಜುಲೈ ೨೫]], [[೨೦೦೭]]
| final term ends= [[೨೦೧೨]]
| vicepresident=
| primeminister=[[ಡಾ. ಮನ್ಮೋಹನ್ ಸಿಂಗ್]]
| predecessor=[[ಎ ಪಿ ಜೆ ಅಬ್ದುಲ್ ಕಲಾಮ್]]
| successor=[[ಪ್ರಣಬ್ ಮುಖರ್ಜಿ]]
| birth_date=[[ಡಿಸೆಂಬರ್ ೧೯]], [[೧೯೩೪]]
| birth_place=[[ನಾಡಗಾವ್]], [[ಮಹಾರಾಷ್ಟ್ರ]]
| party= [[ಕಾಂಗ್ರೆಸ್ (ಐ)]]
| spouse= [[ದೇವಿಸಿಂಗ್ ರಾಣ್‍ಸಿಂಗ್ ಶೇಖಾವತ್]]
| religion=[[ಹಿಂದು]]
| languages spoken=[[ಮರಾಠಿ]],[[ಹಿಂದಿ]], [[ಇಂಗ್ಲಿಷ್]]
| signature=
|}}
 
'''ಪ್ರತಿಭಾ ದೇವಿಸಿಂಗ್ ಪಾಟೀಲ್''' (Hindi: प्रतिभा देवीसिंह पाटिल) ಭಾರತದ ಪ್ರಸಕ್ತ [[ಭಾರತದ ರಾಷ್ಟ್ರಧ್ಯಕ್ಷೆ|ರಾಷ್ಟ್ರಾಧ್ಯಕ್ಷೆ]]. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. [[ಜುಲೈ ೨೫]], [[೨೦೦೭]] ರಂದು ಅಧಿಕಾರ ಸ್ವೀಕರಿಸಿದರು. [[ಮಹಾರಾಷ್ಟ್ರ]]ದ [[ನಾಡ್ ಗಾವ್]] ನಲ್ಲಿ [[ಡಿಸೆಂಬರ್ ೧೯]], [[೧೯೩೪]]ರಲ್ಲಿ ಇವರು ಜನಿಸಿದರು.
 
== ಭಾರತದ ಮೊದಲ ರಾಷ್ಟ್ರಾಧ್ಯಕ್ಷೆ ==
ಪ್ರತಿಭಾ ಪಾಟೀಲ್, ತಮ್ಮ ೨೮ ನೇ ವಯಸ್ಸಿನಲ್ಲಿಯೇ [[ಶಾಸಕಿ]]ಯಾದರು. ೩೩ ನೇ ವಯಸ್ಸಿನಲ್ಲಿ, ಸಹಾಯಕ ಸಚಿವೆಯಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. ಸ್ತ್ರೀ- ಶಿಕ್ಷಣ, ಸಹಕಾರ ಚಳವಳಿ, ಇವರ ಆಸಕ್ತಿಯ ಕ್ಷೇತ್ರಗಳು. ಸುಮಾರು ೩ ಲಕ್ಷ ಓಟುಗಳ ಅಂತರದ ಗೆಲುವಿನಿಂದ ನಮ್ಮ ದೇಶದ ೧೨ ನೆಯ,ಮಹಿಳಾ-ರಾಷ್ಟ್ರಪತಿಯಾಗಿ (ರಾಷ್ಟ್ರಾಧ್ಯಕ್ಷೆಯಾಗಿ) ಚುನಾಯಿಸಲ್ಪಟ್ಟರು. ಜುಲೈ ೨೫, ೨೦೦೭ ಬುಧವಾರದಂದು ಶ್ರೀಮತಿ ಪ್ರತಿಭಾ ಪಾಟೀಲರು ತಮ್ಮ ಹೊಸಪದವಿಯನ್ನು ಸ್ವೀಕರಿಸಿದರು.
"https://kn.wikipedia.org/wiki/ಪ್ರತಿಭಾ_ಪಾಟೀಲ್" ಇಂದ ಪಡೆಯಲ್ಪಟ್ಟಿದೆ