"ಅವನಿ ಲೇಖರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

(ಕೊಂಡಿ ಸೇರ್ಪಡೆ)
 
==ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆ==
ಲೇಖರ ಪ್ಯಾರಾಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ಲೇಖರ [[2020 ಬೇಸಿಗೆ ಪ್ಯಾರಾಲಿಂಪಿಕ್ಸ್|೨೦೨೦ ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ]] ಭಾರತದ ಮೊದಲ ಚಿನ್ನದ ಪದಕವನ್ನು ಗೆದ್ದರು. <ref> [https://www.moneycontrol.com/news/trends/sports-trends/tokyo-paralympics-indias-avani-lekhara-wins-gold-medal-in-womens-10m-ar-standing-sh1-final-7405031.html%5D ಅವನಿ ಲೇಖರ ಅವರು ೨೦೨೦ರ ಪ್ಯಾರಾಲಿಂಪಿಕಿಸ್ನಿನಲ್ಲಿ ಚಿನ್ನದ ಪದಕ ಗೆದ್ದ ವರದಿ ಮನಿಕಂಟ್ರೋಲ್ ತಾಣದಲ್ಲಿ] </ref> ಅಂತಿಮ ಈವೆಂಟ್‌ನಲ್ಲಿ 249.6 ಪಾಯಿಂಟ್‌ಗಳ ಸ್ಕೋರ್‌ನೊಂದಿಗೆ, ಯುವ ಶೂಟರ್ ಪ್ಯಾರಾಲಿಂಪಿಕ್ ದಾಖಲೆಯನ್ನು ನಿರ್ಮಿಸಿದರು ಮತ್ತು ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಅವರು ೨೦೧೫ ರಲ್ಲಿ ಮಾಜಿ ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ಅವರಿಂದ ಸ್ಫೂರ್ತಿ ಪಡೆದರು ಮತ್ತು ನಂತರ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ೩ ಸೆಪ್ಟೆಂಬರ್ ೨೦೨೧ ರಂದು, ಮಹಿಳೆಯರ 50 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಕಂಚು ಗೆದ್ದ ನಂತರ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಆದರು.
 
ಅವರು ಪ್ರಸ್ತುತ ಭಾರತೀಯ ಶೂಟರ್ ಸುಮಾ ಶಿರೂರ್ ಅವರಿಂದ ತರಬೇತಿ ಪಡೆದಿದ್ದಾರೆ.
೧,೦೪೪

edits

"https://kn.wikipedia.org/wiki/ವಿಶೇಷ:MobileDiff/1081887" ಇಂದ ಪಡೆಯಲ್ಪಟ್ಟಿದೆ