"ಭವಿನಾ ಪಟೇಲ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

 
==ಟೋಕಿಯಾ ೨೦೨೦ ಪ್ಯಾರಾಲಿಂಪಿಕ್ಸ್==
[[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|೨೦೨೦ರ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ]] <ref>[https://ahmedabadmirror.com/gujarats-super-six-women-make-it-to-olympics/81802501.html ahmedabadmirror.com ನಲ್ಲಿ ಭವಿನಾ ಪಟೇಲ್ ಅವರು ಪ್ಯಾರಾಲಿಂಪಿಕ್ಸ್ ಪ್ರವೇಶ ಪಡೆದ ಬಗೆಗಿನ ವರದಿ] </ref> ಇವರು ಪ್ರಪಂಚದ ೨ನೇ ರ್ಯಾಂಕಿಗಿನಲ್ಲಿದ್ದ ಮತ್ತು ಹಿಂದಿನ ರಿಯೋ ಒಲಂಪಿಕ್ಸಿನ ಸ್ವರ್ಣ ಪದಕ ವಿಜೇತೆ ಬೋರಿಸ್ಲವ ರಾಂಕೋವಿಕ್ ಅವರನ್ನು ಕ್ವಾಟರ್ ಫೈನಲ್ಲಿನಲ್ಲಿ ಸೋಲಿಸಿದರು. ಇವರು ಚೀನಾದ ಝಾಂಗ್ ಮಿಯಾ ಅವರನ್ನು ಸೋಲಿಸಿ ಫೈನಲ್ಲಿಗೇರಿದರು. ಇವರು ಚೀನಾದವರೇ ಆದ ಪ್ರಸ್ತುತ ೨ನೇ ರ್ಯಾಂಕಿಂಗಿನಲ್ಲಿರುವ ಝಾವ್ ಯಿಂಗ್ ಅವರೆದುರು ಫೈನಲ್ಲಿನಲ್ಲಿ ಸೋಲು ಕಂಡು [[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|ಪ್ಯಾರಾಲಿಂಪಿಕ್ಸಿನ]]ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. <ref>[https://www.kannadaprabha.com/sports/2021/aug/29/tokyo-paralympics-indian-para-table-tennis-player-bhavina-patel-brings-home-silver-medal-453139.html ಭವಿನಾ ಪಟೇಲ್ ಅವರು ಪ್ಯಾರಾಲಿಂಪಿಕ್ಸಿನ ಬೆಳ್ಳಿ ಪದಕ ಗೆದ್ದ ಬಗ್ಗೆ ಕನ್ನಡಪ್ರಭದ ವರದಿ, ೨೯ ಆಗಸ್ಟ್, ೨೦೨೧] </ref>
 
==ವೃತ್ತಿ ಜೀವನ==
೧,೧೨೬

edits

"https://kn.wikipedia.org/wiki/ವಿಶೇಷ:MobileDiff/1081886" ಇಂದ ಪಡೆಯಲ್ಪಟ್ಟಿದೆ