ಭವಿನಾ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಮಾಹಿತಿ ಮತ್ತು ಉಲ್ಲೇಖಗಳ ಸೇರ್ಪಡೆ
೨೪ ನೇ ಸಾಲು:
 
==ಟೋಕಿಯಾ ೨೦೨೦ ಪ್ಯಾರಾಲಿಂಪಿಕ್ಸ್==
[[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|೨೦೨೦ರ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ]] <ref>[https://ahmedabadmirror.com/gujarats-super-six-women-make-it-to-olympics/81802501.html ahmedabadmirror.com ನಲ್ಲಿ ಭವಿನಾ ಪಟೇಲ್ ಅವರು ಪ್ಯಾರಾಲಿಂಪಿಕ್ಸ್ ಪ್ರವೇಶ ಪಡೆದ ಬಗೆಗಿನ ವರದಿ] </ref> ಇವರು ಪ್ರಪಂಚದ ೨ನೇ ರ್ಯಾಂಕಿಗಿನಲ್ಲಿದ್ದ ಮತ್ತು ಹಿಂದಿನ ರಿಯೋ ಒಲಂಪಿಕ್ಸಿನ ಸ್ವರ್ಣ ಪದಕ ವಿಜೇತೆ ಬೋರಿಸ್ಲವ ರಾಂಕೋವಿಕ್ ಅವರನ್ನು ಕ್ವಾಟರ್ ಫೈನಲ್ಲಿನಲ್ಲಿ ಸೋಲಿಸಿದರು. ಇವರು ಚೀನಾದ ಝಾಂಗ್ ಮಿಯಾ ಅವರನ್ನು ಸೋಲಿಸಿ ಫೈನಲ್ಲಿಗೇರಿದರು. ಇವರು ಚೀನಾದವರೇ ಆದ ಪ್ರಸ್ತುತ ೨ನೇ ರ್ಯಾಂಕಿಂಗಿನಲ್ಲಿರುವ ಝಾವ್ ಯಿಂಗ್ ಅವರೆದುರು ಫೈನಲ್ಲಿನಲ್ಲಿ ಸೋಲು ಕಂಡು ಪ್ಯಾರಾಂಲಿಕ್ಸಿನ[[2020 ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಭಾರತ|ಪ್ಯಾರಾಲಿಂಪಿಕ್ಸಿನ]]ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು
 
==ವೃತ್ತಿ ಜೀವನ==
"https://kn.wikipedia.org/wiki/ಭವಿನಾ_ಪಟೇಲ್" ಇಂದ ಪಡೆಯಲ್ಪಟ್ಟಿದೆ