ಭವಿನಾ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ ಸೃಷ್ಟಿ
 
ಚು ಮಾಹಿತಿ ಮತ್ತು ಉಲ್ಲೇಖಗಳ ಸೇರ್ಪಡೆ
೪ ನೇ ಸಾಲು:
| country = ಭಾರತ
| image = Smt. Bhavina Patel Table Tennis medalist.jpg
| coach = Nikulಲಾಲನ್ Patelದೋಶಿ
| life_partner = ನಿಲ್ಕುಲ್ ಪಟೇಲ್ <ref>{{cite web|last1=Bhargava|first1=Shubham|date= 28 August 2021|title=Who is Bhavina Patel? Bio, Career, Medals, Net Worth, Coach, Parents, and more |url=https://firstsportz.com/who-is-bhavina-patel-know-all-about-her-bio-career-medals-net-worth-coach-parents-and-more|access-date=2021-08-28|website=firstsportz.com|language=en}}</ref>
| sport = ಟೇಬಲ್ ಟೆನ್ನಿಸ್
| rank = ೧೨ (ಆಗಸ್ಟ್ ೨೦೨೧)
| highestranking = ೨(೨೦೧೧)
| event = ಪ್ಯಾರಾ ಟೇಬಲ್ ಟೆನ್ನಿಸ್, C4 ವಿಭಾಗ
| medaltemplates = {{Medal|Sport|Women's [[para table tennis]]}}
Line ೧೫ ⟶ ೧೭:
 
ಭವಿನಾ ಹಸ್ಮುಖ್ ಭಾಯ್ ಪಟೇಲ್ ಅವರು ಅಂತರರಾಷ್ಟ್ರೀಯ ಪ್ಯಾರ್ ಟೇಬಲ್ ಟೆನ್ನಿಸ್ ಕ್ರೀಡಾಪಟು. ಇವರು <ref> [https://timesofindia.indiatimes.com/city/ahmedabad/girl-power-from-gujarat-in-tokyo-bound-india-contingent/articleshow/84084132.cms ಭವಿನಾ ಅವರ ಬಗ್ಗೆ ಟೈಂಸ್ ಆಫ್ ಇಂಡಿಯಾ ವರದಿ, ಜುಲೈ ೩, ೨೦೨೧] </ref> ನ ಮೆಹ್ಸಾನದವರು. ಇವರು ೨೦೨೦ ರ ಬೇಸಿಗೆ ಪ್ಯಾರಾಲಿಂಪಿಕ್ಸಿನಲ್ಲಿ ಕ್ಲಾಸ್-೪ ವಿಭಾಗದ ಟೇಬಲ್ ಟೆನ್ನಿಸ್ಸಿನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. <ref> [https://www.news18.com/amp/news/sports/tokyo-summer-paralympics-matches-live-updates-day-5-live-streaming-dd-sports-eurosports-discovery-plus-bhavina-patel-final-archery-4139999.html ಭವಿನಾ ಪಟೇಲ್ ಅವರು ೨೦೨೦ರ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಬಗ್ಗೆ news18 ತಾಣದ ವರದಿ, ಆಗಸ್ಟ್ ೨೯, ೨೦೨೧] </ref>
ಭವಿನಾ ಅವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸಿಗಳನ್ನು ಗೆದ್ದಿದ್ದಾರೆ. ಅವರು ೨೦೧೧ರಲ್ಲಿ ಥಾಯ್ಲಾಂಡ್ ನಲ್ಲಿ ನಡೆದ ಪಿ.ಟಿ.ಟಿ ಟೇಬಲ್ ಟೆನ್ನಿಸ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿಪದಕವನ್ನು ಗೆಲ್ಲುವ ಮೂಲಕ ವರ್ಲ್ಡ್ ನಂ ೨ ರ್ಯಾಂಕಿಂಗೆಗೆರ್ಯಾಂಕಿಂಗಿಗೆ ಏರಿದರು. <ref> [https://firstsportz.com/who-is-bhavina-patel-know-all-about-her-bio-career-medals-net-worth-coach-parents-and-more/ firstsportz.com ನಲ್ಲಿ ಭವಿನಾ ಪಟೇಲ್ ಅವರು ಗೆದ್ದ ಪದಕಗಳ ಉಲ್ಲೇಖ] </ref>
 
==ಏಷಿಯನ್ ಪ್ಯಾರಾ ಟೇಬಲ್ ಟೆನ್ನಿಸ್ ಚಾಂಪಿಯನ್ ಷಿಪ್==
ಅಕ್ಟೋಬರ್ ೨೦೧೩ರಲ್ಲಿ ಬೀಜಿಂಗಿನಲ್ಲಿ ನಡೆದ ಏಷಿಯನ್ ಪ್ಯಾರಾಲಿಂಪಿಕ್ಸಿನಲ್ಲಿ ಇವರು ಬೆಳ್ಳಿಪದಕವನ್ನು ಗೆದ್ದರು.
೨೦೧೭ರ ಆಗಸ್ಟ್ ೨೩ರಿಂದ ೩೧ರ ವರೆಗೆ ಬೀಜಿಂಗಿನಲ್ಲಿ ನಡೆದ ಏಷಿಯನ್ ಪ್ಯಾರಾಲಿಂಪಿಕ್ಸಿನಲ್ಲಿ ಇವರು ಕಂಚಿನ ಪದಕವನ್ನು ಗೆದ್ದರು.<ref> [https://enabled.in/wp/india-won-bronze-medal-para-table-tennis-championship-2017/ ಭವಿನಾ ಅವರು ೨೦೧೭ರ ಪ್ಯಾರಾಲಿಂಪಿಕ್ಸಿನಲ್ಲಿ ಕಂಚಿನ ಪದಕ ಗೆದ್ದ ಬಗೆಗಿನ ಮಾಹಿತಿ]</ref> ಇವರನ್ನು ಕೋಚ್ ಲಾಲನ್ ದೋಶಿ <ref> [https://www.gettyimages.in/detail/news-photo/indian-physically-challenged-table-tennis-players-bhavina-news-photo/116031337 ಕೋಚ್ ಲಾಲನ್ ದೋಶಿಯವರ ಚಿತ್ರ ಮತ್ತು ಮಾಹಿತಿ ] </ref> ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ.
 
<
==ಟೋಕಿಯಾ ೨೦೨೦ ಪ್ಯಾರಾಲಿಂಪಿಕ್ಸ್==
೨೦೨೦ರ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ <ref>[https://ahmedabadmirror.com/gujarats-super-six-women-make-it-to-olympics/81802501.html ahmedabadmirror.com ನಲ್ಲಿ ಭವಿನಾ ಪಟೇಲ್ ಅವರು ಪ್ಯಾರಾಲಿಂಪಿಕ್ಸ್ ಪ್ರವೇಶ ಪಡೆದ ಬಗೆಗಿನ ವರದಿ] </ref> ಇವರು ಪ್ರಪಂಚದ ೨ನೇ ರ್ಯಾಂಕಿಗಿನಲ್ಲಿದ್ದ ಮತ್ತು ಹಿಂದಿನ ರಿಯೋ ಒಲಂಪಿಕ್ಸಿನ ಸ್ವರ್ಣ ಪದಕ ವಿಜೇತೆ ಬೋರಿಸ್ಲವ ರಾಂಕೋವಿಕ್ ಅವರನ್ನು ಕ್ವಾಟರ್ ಫೈನಲ್ಲಿನಲ್ಲಿ ಸೋಲಿಸಿದರು. ಇವರು ಚೀನಾದ ಝಾಂಗ್ ಮಿಯಾ ಅವರನ್ನು ಸೋಲಿಸಿ ಫೈನಲ್ಲಿಗೇರಿದರು. ಇವರು ಚೀನಾದವರೇ ಆದ ಪ್ರಸ್ತುತ ೨ನೇ ರ್ಯಾಂಕಿಂಗಿನಲ್ಲಿರುವ ಝಾವ್ ಯಿಂಗ್ ಅವರೆದುರು ಫೈನಲ್ಲಿನಲ್ಲಿ ಸೋಲು ಕಂಡು ಪ್ಯಾರಾಂಲಿಕ್ಸಿನ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು
 
==ವೃತ್ತಿ ಜೀವನ==
"https://kn.wikipedia.org/wiki/ಭವಿನಾ_ಪಟೇಲ್" ಇಂದ ಪಡೆಯಲ್ಪಟ್ಟಿದೆ