"ಅವನಿ ಲೇಖರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು (ಉಲ್ಲೇಖಗಳ ಸೇರ್ಪಡೆ)
ಚು
}}
 
ಅವನಿ ಲೇಖರ (ಜನನ 8 ನವೆಂಬರ್ 2001) ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ರೈಫಲ್ ಶೂಟರ್ . ಟೋಕಿಯೊ ೨೦೨೦ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಚಿನ್ನದ ಪದಕ <ref>[https://www.hindustantimes.com/sports/others/tokyo-paralympics-avani-lekhara-wins-gold-medal-in-shooting-event-101630285229015-amp.html ಅವನಿ ಲೇಖರ ಅವರು ೨೦೨೦ ಟೋಕಿಯೋ ಪ್ಯಾರಾಲಿಂಪಿಕ್ಸಿನಲ್ಲಿ ಚಿನ್ನ ಗೆದ್ದ ಬಗ್ಗೆ ಹಿಂದುಸ್ತಾನ್ ಟೈಂಸ್ ವರದಿ| ಆಗಸ್ಟ್ ೩೦, ೨೦೨೧ ] </ref> ಮತ್ತು 50 ಮೀಟರ್ ಏರ್ ರೈಫಲ್ ಸ್ಟಾಂಡಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಲೇಖರ ಪ್ರಸ್ತುತ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 (ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ರ್ಯಾಂಕಿಂಗ್ಸ್) ನಲ್ಲಿ ವಿಶ್ವ ನಂ ೫ <ref>[https://db.ipc-services.org/sdms/web/ranking/sh/pdf/type/WR/list/464 world shooting para sport ನಲ್ಲಿ ಅವನಿ ಲೇಖರ ಅವರ ರ್ಯಾಂಕಿಂಗ್] </ref> . ಇವರು ೨೦೨೧ರ ವರ್ಲ್ಡ್ ಪ್ಯಾರಾ ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ . <ref> [https://indianexpress.com/article/sports/sport-others/para-shooter-avani-lekhara-clinches-silver-india-stay-in-top-three-7240271/ ಅವನಿ ಲೇಖರ ಅವರು ೨೦೨೧ ಪ್ಯಾರಾ ಶೂಟಿಂಗ್ ವರ್ಲ್ಡ್ ಕಪ್ನಲ್ಲಿ ಬೆಳ್ಳಿಪದಕ ಗೆದ್ದ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ, ಮಾರ್ಚ್ ೨೨,೨೦೨೧] </ref> ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಅವಳನ್ನು ಗೋಸ್ಪೋರ್ಟ್ಸ್ ಫೌಂಡೇಶನ್ ಬೆಂಬಲಿಸಿದೆ. </ref> [https://www.espn.in/olympics/story/_/id/29033060/improvise-adapt-overcome-indian-para-athletes-mantra-beating-lockdown ಅವನಿ ಲೇಖರ ಅವರನ್ನು ಬೆಂಬಲಿಸುತ್ತಿರುವ ಗೋಸ್ಪೋರ್ಟ್ ಬಗ್ಗೆ espn ವರದಿ, ೧೯ ಏಪ್ರಿಲ್, ೨೦೨೦] </ref> ಒಂದೇ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಇವರು <ref>[https://olympics.com/en/news/avani-lekhara-shooting-bronze-medal-50m-rifle-3-position-sh1-tokyo-paralympics ಅವನಿ ಲೇಖರ ಅವರ ಪ್ಯಾರಾಲಿಂಪಿಕ್ಸ್ ಸಾಧನೆಯ ಬಗ್ಗೆ ಒಲಿಂಪಿಕ್ಸ್.ಕಾಂ ನ ವರದಿ, ೩ ಸೆಪ್ಟೆಂಬರ್, ೨೦೨೧] </ref>. ರಾಜಸ್ಥಾನ ಸರ್ಕಾರವು ಆಕೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಎಸಿಎಫ್) ಹುದ್ದೆಯನ್ನು ನೀಡಿ ಗೌರವಿಸಿದೆ.
 
==ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆ==
 
==ಉಲ್ಲೇಖಗಳು==
{{reflist}}
 
==ಇವನ್ನೂ ನೋಡಿ==
೧,೧೬೧

edits

"https://kn.wikipedia.org/wiki/ವಿಶೇಷ:MobileDiff/1081714" ಇಂದ ಪಡೆಯಲ್ಪಟ್ಟಿದೆ