"ಸಂಕ್ಷಿಪ್ತ ಸಂದೇಶ ಸೇವೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Reverted edits by 2401:4900:4BBE:AE09:5106:D4A:A3AD:D46C (talk) to last revision by InternetArchiveBot
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು (Reverted edits by 2401:4900:4BBE:AE09:5106:D4A:A3AD:D46C (talk) to last revision by InternetArchiveBot)
 
==== ಮುಂಚಿನ ಬೆಳವಣಿಗೆ ====
ಯಾವುದೇ ವ್ಯಕ್ತಿ ಅಥವಾ ಕಂಪೆನಿಯು SMSನ ‘ಪಿತಾಮಹ’ ಅಥವಾ ‘ನಿರ್ಮಾಪಕ/ರಚನಾಕಾರ’ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಒಟ್ಟಾರೆಯಾಗಿ GSM ಯೋಜನೆಯು ಅಂತರರಾಷ್ಟ್ರೀಯ ಸಹಭಾಗಿತ್ವದ್ದಾಗಿತ್ತು. ಹಾಗಾಗಿ SMS ರೂಪಿಸುವಿಕೆಯ ಗೌರವವು/ಜವಾಬ್ದಾರಿಯು ಯಾವುದೇ ಏಕೈಕ ವ್ಯಕ್ತಿಗೆ ಸಲ್ಲದೇ, ಈ ವ್ಯವಸ್ಥೆಯನ್ನು ರೂಪಿಸಿದ ಉತ್ತಮವಾಗಿ ಸಂಘಟಿತರಾಗಿದ್ದ ವ್ಯಕ್ತಿಗಳ ಜಾಲಕ್ಕೆ ಸಲ್ಲುತ್ತದೆ. ಅವರು ಇದನ್ನು ಮಾನಕ ವ್ಯವಸ್ಥೆಗಳ ಚೌಕಟ್ಟಿನ ಬೆಂಬಲದೊಂದಿಗೆ ರೂಪಿಸಿ, ಇದೇ ಸಂಸ್ಥೆಗಳ ಮೂಲಕ ಈ ತಂತ್ರಜ್ಞಾನವನ್ನು ಉಚಿತವಾಗಿ ಇಡೀ ವಿಶ್ವಕ್ಕೆ ಲಭ್ಯವಾಗುವಂತೆ ಮಾಡಿದರು. ಇದನ್ನು ಮುಂದಿನ ವಿಭಾಗಗಳಲ್ಲಿ ಸಾಕ್ಷಾಧಾರಸಮೇತವಾಗಿ ವಿವರಿಸಲಾಗಿದೆ.<ref>ಇವುಗಳನ್ನೂ ನೋಡಿ ಫ್ರೀಡ್‌ಹೆಲ್ಮ್‌ ಹಿಲ್ಲೆಬ್ರಾಂಡ್‌ "GSM ಅಂಡ್‌ UMTS, ದ ಕ್ರಿಯೇಷನ್‌ ಆಫ್‌ ಗ್ಲೋಬಲ್‌ ಮೊಬೈಲ್‌ ಕಮ್ಯುನಿಕೇಷನ್‌ ", ವಿಲೇ 2002, 10 ಮತ್ತು 16ನೇ ಅಧ್ಯಾಯಗಳು, ISBN 0470 84322 5</ref> GSM ತಂಡದಲ್ಲಿ SMSನ ವಿಕಾಸಕ್ಕೆ ಕಾರಣವಾದ SMS ಪ್ರಸ್ತಾಪವು ಫೆಬ್ರವರಿ 1985ರಲ್ಲಿ ಓಸ್ಲೋ<ref>[[ETSI]] ಸಂಗ್ರಹದಲ್ಲಿ ಲಭ್ಯವಿರುವ GSM ದಾಖಲೆ 19/85, </ref>ದಲ್ಲಿ ನಡೆದ GSM ಸಭೆಯಲ್ಲಿ ಜರ್ಮನಿ ಮತ್ತು ಫ್ರಾನ್ಸ್‌ಗಳ ಕೊಡುಗೆಯಿಂದಾಗಿ ಸಾಧ್ಯವಾಯಿತು. GSM ಉಪತಂಡ WP1 ಸೇವೆಗಳಲ್ಲಿ (ಫ್ರಾನ್ಸ್‌ ಟೆಲಿಕಾಂನ ಅಧ್ಯಕ್ಷ ಮಾರ್ಟಿನ್‌ ಅಲ್ವರ್ನೆ) ಜರ್ಮನಿಯ ಸಹಕಾರದ ಮೇಲೆ ಆಧಾರಿತವಾಗಿ ಈ ಪ್ರಸ್ತಾಪವನ್ನು ಮತ್ತಷ್ಟು ವಿಷದೀಕರಿಸಲಾಗಿದೆ. ಜ್ಯಾನ್‌ ಆಡೆಸ್ಟಡ್‌ (ಟೆಲಿನಾರ್‌/ಟೆಲಿನರ್‌)ನವರ ಅಧ್ಯಕ್ಷತೆಯ WP3 ಜಾಲ ದೃಷ್ಟಿಕೋನಗಳು ಎಂಬ ಉಪತಂಡದಲ್ಲಿ ಪ್ರಾರಂಭಿಕ ಚರ್ಚೆಗಳು ಸಹಾ ನಡೆದವು. ಪ್ರಧಾನ GSM ತಂಡವು ಜೂನ್‌ 85ರಲ್ಲಿ ಉದ್ಯಮಕ್ಕೆ ವಿತರಿಸಿದ ದಾಖಲೆಯಲ್ಲಿ ಇದರ ಫಲಿತಾಂಶವನ್ನು ಅನುಮೋದಿಸಿತ್ತು.<ref>[[ETSI]] ಸಂಗ್ರಹದಲ್ಲಿ ಲಭ್ಯವಿರುವ GSM ದಾಖಲೆ 28/85r2</ref> SMSಗೆ ಸಂಬಂಧಿಸಿದ ಆದಾನ ದಾಖಲೆಗಳನ್ನು ಫ್ರೀಡ್‌ಹೆಲ್ಮ್‌ ಹಿಲ್ಲೆಬ್ರಾಂಡ್‌ರವರು ([[Deutsche Telekom|ಡಚ್‌/ ಡ್ಯೂಟ್ಸಚೆ ಟೆಲಿಕಾಂ]]) ಬರ್ನಾರ್ಡ್‌ ಘಿಲ್ಲೆಬರ್ಟ್‌ರ‌([[ಫ್ರಾನ್ಸ್‌ ಟೆಲಿಕಾಂ]]) ಸಹಯೋಗದೊಂದಿಗೆ ರಚಿಸಿದರು.
ಪ್ರಧಾನ GSM ತಂಡವು SMSಅನ್ನು ನವೀನ ಸಾಂಖ್ಯಿಕ ಸಂಚಾರಿ ದೂರವಾಣಿ ವ್ಯವಸ್ಥೆಯ ಸಂಭಾವ್ಯ ಸೇವೆಯನ್ನಾಗಿ ಪರಿಗಣಿಸಿತ್ತು. "''GSM ವ್ಯವಸ್ಥೆಯಲ್ಲಿ Ministryನೀಡಬೇಕಾದ ಸೇವೆಗಳು ಮತ್ತು ಸೌಲಭ್ಯಗಳು'' ",<ref name="GSM 28/85"/> ಎಂಬ GSM ದಾಖಲೆಯಲ್ಲಿ ಸಂಚಾರಿ Frustratingದೂರವಾಣಿಯಿಂದ ಕಳಿಸಿದ ಹಾಗೂ ಅದರಿಂದಲೇ ಪಡೆದ ಸಂಕ್ಷಿಪ್ತLಸಂಕ್ಷಿಪ್ತ ಸಂದೇಶಗಳೆರಡೂ GSM ದೂರವಾಣಿಸೇವೆಗಳ ಪಟ್ಟಿಯಲ್ಲಿವೆ. GSM ಸೇವೆಗಳ ಬಗೆಗಿನ ಚರ್ಚೆಯನ್ನು GSM 02.03 "''GSM [[ಸಾರ್ವಜನಿಕ ಸ್ಥಿರ ಸಂಚಾರಿ ದೂರವಾಣಿ ಜಾಲ|PLMN]]ನಿಂದ ಬೆಂಬಲಿತ ದೂರವಾಣಿ ಸೇವೆಗಳು'' "<ref name="GSM 02.03">[http://www.3gpp.org/ftp/Specs/html-info/0203.htm GSM TS 02.03], GSM ಸಾರ್ವಜನಿಕ ಸ್ಥಿರ ಸಂಚಾರಿ ಜಾಲ/ಪಬ್ಲಿಕ್‌ ಲ್ಯಾಂಡ್‌ ಮೊಬೈಲ್‌ ನೆಟ್‌ವರ್ಕ್ (PLMN)‌ನಲ್ಲಿ ಬೆಂಬಲಿತವಾದ ದೂರವಾಣಿ ಸೇವೆಗಳು.</ref> ಎಂಬ ಶಿಫಾರಸು ದಾಖಲೆಯಲ್ಲಿ ಅಂತಿಮಗೊಳಿಸಲಾಯಿತು. ಮೂರೂ ಸೇವೆಗಳ ಮೂಲ ವಿವರಣೆಯನ್ನು ಇಲ್ಲಿ ನೀಡಲಾಗಿದೆ:
# ಸಂಚಾರಿ ದೂರವಾಣಿಯಲ್ಲಿ ಅಂತ್ಯಗೊಳ್ಳುವ ಸಂಕ್ಷಿಪ್ತ ಸಂದೇಶ (SMS-MT)/ ಮೂಲದಿಂದ ಅಂತ್ಯದವರೆಗೆ: ಇದು ಸಂಕ್ಷಿಪ್ತ ಸಂದೇಶವನ್ನು ಸಂಚಾರಿ ದೂರವಾಣಿಗೆ ಕಳಿಸಬಲ್ಲ ಜಾಲದ ಸಾಮರ್ಥ್ಯ. ಸಂದೇಶವನ್ನು ದೂರವಾಣಿಯಿಂದಾಗಲೀ ಇಲ್ಲವೇ ತಂತ್ರಾಂಶ ಅನ್ವಯದಿಂದಾಗಲೀ ಕಳಿಸಬಹುದಾಗಿರುತ್ತದೆ.
# ಸಂಚಾರಿ ದೂರವಾಣಿ ಉಪಕ್ರಮಿತ ಸಂಕ್ಷಿಪ್ತ ಸಂದೇಶ (SMS-MO)/ ಮೂಲದಿಂದ ಅಂತ್ಯದವರೆಗೆ: ಇದು ಸಂಚಾರಿ ದೂರವಾಣಿಯಿಂದ ಕಳಿಸಲ್ಪಟ್ಟ ಸಂಕ್ಷಿಪ್ತ ಸಂದೇಶವನ್ನು ಜಾಲದ ಮೂಲಕ ಪ್ರಸರಿಸಬಲ್ಲ ಸಾಮರ್ಥ್ಯವಾಗಿರುತ್ತದೆ. ಸಂದೇಶವನ್ನು ದೂರವಾಣಿಗಾಗಲೀ ಇಲ್ಲವೇ ತಂತ್ರಾಂಶ ಅನ್ವಯಕ್ಕಾಗಲೀ ಕಳಿಸಬಹುದಾಗಿರುತ್ತದೆ.
"https://kn.wikipedia.org/wiki/ವಿಶೇಷ:MobileDiff/1081697" ಇಂದ ಪಡೆಯಲ್ಪಟ್ಟಿದೆ