ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removing link(s) to "ಚಿತ್": Removing links to deleted page ಚಿತ್.
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
[[ಚಿತ್ರ:Flag of IAEA.svg|250px|thumb|ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದ ಧ್ವಜ]]
'''ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ''' ('''IAEA''') [[ಜುಲೈ ೨೯]], [[೧೯೫೭]]ರಲ್ಲಿ ಸ್ಥಾಪಿತವಾದ ಒಂದು ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆ. ಪ್ರಪಂಚದಲ್ಲಿ [[ಅಣುಶಕ್ತಿ]]ಯನ್ನು ಧ್ವಂಸಕಾರಕಭಯೋತ್ಪಾದಕ ಕೃತ್ಯಗಳಿಗೆ ಅಥವಾ ದೇಶ ವಿರೋಧೀ ಉದ್ದೇಶಗಳಿಗೆ ಉಪಯೋಗಿಸದಂತೆ ತಡೆಯುವುದು ಹಾಗು ಸದುದ್ದೇಶಗಳಿಗೆ ಬಳಕೆಯನ್ನು ಪ್ರೋತ್ಸಾಹಿಸುವುದು ಈ ಸಂಸ್ಥೆಯ ಉದ್ದೇಶ. ಈ ಸಂಸ್ಥೆಗೆ ಹಾಗು ಇದರ ನಿರ್ದೇಶಕ [[ಮೊಹಮದ್ ಎಲ್-ಬರದೈ]] [[೨೦೦೫]]ರ [[ನೊಬೆಲ್ ಶಾಂತಿ ಪ್ರಶಸ್ತಿ]]ಯನ್ನು ಪಡೆದರು.
[[ವರ್ಗ:ಅಂತರರಾಷ್ಟ್ರೀಯ ಸಂಘಟನೆಗಳು]]