ಆಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
 
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
'''ಆಗಮ''' ಎಂದರೆ ಪರಂಪರೆಯಿಂದ ಬಂದ ಶಾಸ್ತ್ರ ಎಂದು ಹೇಳಬಹುದು. [[ವೇದ]], [[ಉಪನಿಷತ್ತು]] ಮುಂತಾದ ಗ್ರಂಥಗಳಲ್ಲಿ ಹೇಳಲ್ಪಟ್ಟ ಆಧ್ಯಾತ್ಮಿಕ ಮತ್ತು ಧಾರ್ಮಿಕವಾದ ತತ್ವಗಳನ್ನು ಪರಿಶೀಲಿಸಲು ನೆರವಾಗುವ ಶಾಸ್ತ್ರಗ್ರಂಥಗಳೇ ಆಗಮಗಳು.ಇವುಗಳು ಜನರ ಉಪಸನಾ ಸೌಕರ್ಯಕ್ಕಾಗಿ ದೇವರಿಗೆ ಗುಣಕಲ್ಪನೆ,ವಿವಿಧ ಸ್ವರೂಪಗಳ ಕಲ್ಪನೆಗಳನ್ನು ಮಾಡಿ [[ದೇವಾಲಯ]]ಗಳ ನಿರ್ಮಾಣ, ಅವುಗಳ ಸ್ವರೂಪ, ದೇವತಾವಿಗ್ರಹಗಳ [[ಪ್ರತಿಷ್ಠಾಪನೆ]],[[ಅರ್ಚನೆ]], [[ಉತ್ಸವ]], ಸಾಮಾಜಿಕ ನೀತಿನಿಯಮಗಳು ಎಂಬ ಅನೇಕ ವಿಧದ ಕರ್ಮಗಳು, ಆಚಾರ ವಿಧಾನಗಳನ್ನುವಿಚಾರಗಳು ಇವೇ ಮೊದಲಾದ ವಿಷಯಗಳನ್ನು ತಿಳಿಸುತ್ತವೆ.
 
ಆಗಮಗ್ರಂಥಗಳು ಹಲವಿದ್ದು ಮುಖ್ಯವಾಗಿ ಶೈವ, ವೈಷ್ಣವ ಮತ್ತು ಶಾಕ್ತ ಎಂಬ ಮೂರು ವಿಭಾಗಳಾಗಿ ವಿಂಗಡಿಸಲ್ಪಟ್ಟಿವೆ.
[[ಶಾಕ್ತ ಆಗಮಗಳು]]= ೬೭ (ಅಂದಾಜು)<br />
Line ೭ ⟶ ೮:
[[ಪಂಚಾರಾತ್ರ ಆಗಮಗಳು]]= ೧೦೮ <br />
ಅಲ್ಲದೆ [[ಸೌರ ಆಗಮ]] ಮತ್ತು [[ಗಾಣಪತ್ಯ ಆಗಮ]]ಗಳೂ ಇವೆ. <br /><br />
[[ಶೈವಾಗಮ]]ಗಳು ಶಿವನ ೫ನೆ (ಈಶಾನ) ಮುಖದಿಂದ ಉದ್ಭವವಾದವು ಅನ್ನೋಎಂಬ ನಂಬಿಕೆ ಇದೆ. (ಇಳಿದಉಳಿದ ೪ ಮುಖಗಳಿಂದ ನಾಲ್ಕು ವೇದಗಳು).
[[ವರ್ಗ:ಹಿಂದೂ ಧರ್ಮಗ್ರಂಥಗಳು]]
{{ಲಿಂಗಾಯತ ವಿಷಯಗಳು}}
"https://kn.wikipedia.org/wiki/ಆಗಮ" ಇಂದ ಪಡೆಯಲ್ಪಟ್ಟಿದೆ