ಜನಮತಗಣನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೪ ನೇ ಸಾಲು:
ಬ್ರಿಟಿಷರು ಅಖಂಡ ಭಾರತವನ್ನು ವಿಭಜಿಸಿ ಅದಕ್ಕೆ ಸ್ವಾತಂತ್ರ್ಯ ನೀಡಿ ಅಲ್ಲಿಂದ ಕಾಲ್ತೆಗೆದದ್ದರಿಂದ ಸ್ವತಂತ್ರವಾದ ದೇಶೀಯ ಸಂಸ್ಥಾನಗಳಲ್ಲೊಂದಾದ ಜಮ್ಮು ಮತ್ತು ಕಾಶ್ಮೀರ ಸಂಸ್ಥಾನ ಪಾಕಿಸ್ಥಾನದ ಆಕ್ರಮಣಕ್ಕೆ ಒಳಗಾದಾಗ ಅಲ್ಲಿಯ ದೊರೆ ತನ್ನ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಿ, ಆಕ್ರಮಣವನ್ನು ತೆರವು ಮಾಡಲು ಭಾರತದ ನೆರವನ್ನು ಪ್ರಾರ್ಥಿಸಿದಾಗ, ಸಂಸ್ಥಾನದಲ್ಲಿ ನೆಮ್ಮದಿಯ ವಾತಾವರಣ ನೆಲಸಿದ ಮೇಲೆ ಅದರ ಭವಿಷ್ಯವನ್ನು ಜನಮತ ಗಣನೆಯಿಂದ ನಿರ್ಧರಿಸುವುದಾಗಿ ಭಾರತ ಸರ್ಕಾರ ಹೇಳಿತ್ತು. ಆಕ್ರಮಿತ ಪ್ರದೇಶದಿಂದ ಪಾಕಿಸ್ಥಾನ ಆಕ್ರಮಣವನ್ನು ತೆರವು ಮಾಡಲಿಲ್ಲವಾದ್ದರಿಂದ ಇದು ಆಗಲಿಲ್ಲ. ಆದರೆ ಆನಂತರ ನಡೆದ ಚುನಾವಣೆಗಳಲ್ಲಿ ಅಲ್ಲಿಯ ಜನಮತ ಸುವ್ಯಕ್ತವಾಗಿದೆ. ಭಾರತಕ್ಕೆ ಕಾಶ್ಮೀರದ ಸೇರ್ಪಡೆ ವಿಧಿಬದ್ಧವಾಗಿ ಆಗಿದೆ. ಅದು ಭಾರತದ ಅವಿಭಾಜ್ಯ ಭಾಗ.
===ಬಾರತದಲ್ಲಿ ಸಂಸ್ಥಾನಗಳ ವಿಲೀನ ಸಂದರ್ಭದಲ್ಲಿ===
[[ಗುಜರಾತ್]] ನ ಪಶ್ಚಿಮಕ್ಕೆ ಬರುವ [[ಜುನಾಗಢ]]ವು [[ಸೌರಾಷ್ಟ್ರ|ಸೌರಾಷ್ಟ್ರದ]] ಒಂದು ಪುಟ್ಟ ಸಂಸ್ಥಾನವಾಗಿತ್ತು. ಜುನಾಗಢದಲ್ಲಿ %೯೦ ರಷ್ಟು ಮಂದಿ ಜನ ಭಾರತದ ಒಕ್ಕೂಟಕ್ಕೆ ವಿಲೀನ ಪರ ಮತಹಾಕಿದರು. ಜುನಾಗಢ ಜೂನ್೨೫, ೧೯೪೯ ರಂದು ಭಾರತ ಒಕ್ಕೂಟವನ್ನು ಸೇರಿಕೊಂಡಿತು. ( ನೋಡಿ [[ಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನ]])
 
==ವಿಶ್ವದ ಇತಿಹಾಸದಲ್ಲಿ==
"https://kn.wikipedia.org/wiki/ಜನಮತಗಣನೆ" ಇಂದ ಪಡೆಯಲ್ಪಟ್ಟಿದೆ