"ಸಹಾಯ:ಹೊಸ ಲೇಖನವೊಂದನ್ನು ಪ್ರಾರಂಭಿಸುವುದು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Reverted edits by Priyanka k v (talk) to last revision by Lokesha Kunchadka
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು (Reverted edits by Priyanka k v (talk) to last revision by Lokesha Kunchadka)
ಡಾ. ವಾಸಯ್ಯ. ಎನ್.ಅವರು ಕನ್ನಡ ದ ಹೆಸರಾಂತ ವಿಮರ್ಶಕರು ಮತ್ತು ಸಂಶೋಧಕರು , ಕನ್ನಡ ಸಾಹಿತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಳೆ ವಿಷಯದ ಮೇಲೆ ಸಂಶೋಧನೆ ಮಾಡಿದ ಸಂಶೋಧಕರು.ವಿಮರ್ಶೆ ಮತ್ತು ಸಂಶೋಧನೆಯಲ್ಲಿ ಪರಿಕಲ್ಪನೆ ಗಳ ಅಧ್ಯಯನ ಇವರ ಸಂಶೋಧನೆ ಶಿಸ್ತು.ಪ್ರಧಾನವಾಗಿ ಸಮಾಜವಾದಿ ಚಿಂತಕರು, ಮಾರ್ಕ್ಸ್ ವಾದಿ ಚಿಂತಕರು.ವಿಮರ್ಶಾ ಕೃತಿಗಳು.1.ಅನುಶೀಲನ 2. ಕನ್ನಡ ಸಣ್ಣ ಕತೆಗಳಲ್ಲಿ ಮಳೆ ಮತ್ತು ಸಾಮಾಜಿಕ ಪ್ರಜ್ಞೆ 3. ಆರ್ತ ದ್ವನಿ 4. ಹಟ್ಟಿ ತುಂಬ ಅಂಗಳ 5. ವಸುಧೇಂದ್ರ ಅವರ ಪ್ರಬಂಧ ಸಾಹಿತ್ಯ. ಸಂಶೋಧನಾ ಕೃತಿಗಳು 1. ಹೊಸಗನ್ನಡ ಕಾವ್ಯದಲ್ಲಿ ಮಳೆ 2. ವಸುಧೇಂದ್ರ ಅವರ ಸಣ್ಣ ಕತೆಗಳಲ್ಲಿ ಆಧುನೀಕರಣ 3.ಭಾವನೆಗಳು ಬಂಡೆ ಯಾದಾಗ
 
==ಹೊಸ ಲೇಖನವನ್ನು ಪ್ರಾರಂಭಿಸುವುದು==
* '''ವಿಧಾನ ೧:''' ಹೊಸ ಲೇಖನ ಪ್ರಾರಂಭ ಮಾಡಲು ಶೀರ್ಷಿಕೆಯನ್ನು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಉದಾಹರಣೆಗೆ, ''ಕೋಗಿಲೆ'' ಎಂಬ ಲೇಖನ ಸೇರಿಸಬೇಕಿದ್ದರೆ <nowiki>http://kn.wikipedia.org/wiki/ಕೋಗಿಲೆ</nowiki> ಎಂದು ನಿಮ್ಮ ಬ್ರೌಸರಿನ ಅಡ್ರೆಸ್ ಬಾರಿನಲ್ಲಿ ಟೈಪಿಸಿ. ಆ ವಿಷಯದ ಬಗ್ಗೆ ಲೇಖನ ಈಗಾಗಲೇ ಇಲ್ಲದಿದ್ದಲ್ಲಿ ಸೂಕ್ತ ಸಂದೇಶವನ್ನು ವಿಕಿಪೀಡಿಯ ನಿಮಗೆ ನೀಡುವುದು. ಅದನ್ನನುಸರಿಸಿ ('ಅಥವಾ "ಸಂಪಾದಿಸಿ" ಬಟನ್ ಕ್ಲಿಕ್ ಮಾಡಿ')‌ ನೀವು ಹೊಸ ಲೇಖನವೊಂದನ್ನು ಪ್ರಾರಂಭಿಸಬಹುದು.
"https://kn.wikipedia.org/wiki/ವಿಶೇಷ:MobileDiff/1081394" ಇಂದ ಪಡೆಯಲ್ಪಟ್ಟಿದೆ