"ಹುಲಿರಾಯ (ಚಲನಚಿತ್ರ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (Pavanaja moved page ಹುಲಿರಾಯ to ಹುಲಿರಾಯ (ಚಲನಚಿತ್ರ) without leaving a redirect)
ಚು (ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ)
 
{{notability}}
{{Infobox film|name=ಹುಲಿರಾಯ|image=|caption=|director=[[ಅರವಿಂದ್ ಕೌಷಿಕ್]]|producer=ನಾಗೇಶ್ ಕೋಗಿಲು|writer=[[ಅರವಿಂದ್ ಕೌಷಿಕ್]]|story=[[ಅರವಿಂದ್ ಕೌಷಿಕ್]]|based on=|starring=[[ಬಾಲು ನಾಗೇಂದ್ರ]] <br /> ದಿವ್ಯ ಉರುದುಗ <br /> ಚಿರಶ್ರೀ ಅಂಚನ್|music=ಅರ್ಜುನ್ ರಾಮು|cinematography=ರವಿ|editing=ಸಂಕೇಶ್ ವೀರಜಪೇಟೆ|studio=ಎಸ್ಎಲ್ಎನ್ ಕ್ರಿಯೇಶನ್ಸ್|distributor=[[ಪರಮ್ಹವ ಸ್ಟುಡಿಯೋಸ್]] <br> ಪುಷ್ಕರ್ ಫಿಲ್ಮ್ಸ್|released={{Film date|df=yes|2017|10|06|}}|runtime=|country=[[ಭಾರತ]]|language=[[ಕನ್ನಡ]]|budget=<!--Must be attributed to reliable published source with an established reputation for fact-checking. No faceless blogs.-->|gross=<!--Must be attributed to reliable published source with an established reputation for fact-checking. No faceless blogs.-->}}
'''''ಹುಲಿರಾಯ''''' 2017ರ ಭಾರತದ ಕನ್ನಡ ಭಾಷೆಯ ಚಿತ್ರ. ಅರವಿಂದ್ ಕೌಷಿಕ್ ರವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.<ref>{{Cite web|url=https://timesofindia.indiatimes.com/entertainment/kannada/movies/news/the-concept-of-huliraaya-came-to-aravind-kaushik-during-a-visit-to-the-woods/articleshow/59791866.cms|title=The concept of Huliraaya came to Aravind Kaushik during a visit to the woods|publisher=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]|access-date=6 October 2017}}</ref> ನಾಗೇಶ್ ಕೋಗಿಲುರವರು ತಮ್ಮ ಎಸ್ಎಲ್ಎನ್ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ಬಾಲು ಮಹೇಂದ್ರ ಮತ್ತು ದಿವ್ಯ ಉರುದುಗ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.<ref>{{Cite news|url=https://timesofindia.indiatimes.com/entertainment/kannada/movies/news/balu-nagendra-i-got-into-character-for-huliraaya-6-months-before-we-started-shooting/articleshow/60942953.cms|title=Balu Nagendra: I got into character for Huliraaya 6 months before we started shooting|date=5 October 2017|publisher=The Times of India}}</ref> ಈ ಚಿತ್ರವು ಕಾಡಿನ ಪ್ರದೇಶದಲ್ಲಿ ಹುಟ್ಟಿ ಬೆಳೆದ ನಾಯಕ ನಗರದ ಬದುಕಿಗೆ ಹೊಂದಿಕೊಳ್ಳಲು ಹೇಗೆ ಕಷ್ಟ ಪಡುತ್ತಾನೆ ಎಂಬ ಕತೆಯನ್ನು ಹೇಳುತ್ತದೆ.<ref>{{Cite web|url=http://www.newindianexpress.com/entertainment/kannada/2017/jun/30/into-the-wild-1622702.html|title=Into the wild|date=1 July 2017|publisher=[[The New Indian Express]]}}</ref> ಅರ್ಜುನ್ ರಾಮುರವರು ಚಿತ್ರಕ್ಕೆ ಸಂಗೀತ ಮತ್ತು ರವಿರವರು ಛಾಯಾಗ್ರಹಣವನ್ನು ನೀಡಿದ್ದಾರೆ.
 
== ಪಾತ್ರವರ್ಗ ==
೧೯,೬೧೧

edits

"https://kn.wikipedia.org/wiki/ವಿಶೇಷ:MobileDiff/1081236" ಇಂದ ಪಡೆಯಲ್ಪಟ್ಟಿದೆ