ರಿಷಬ್ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ
೫ ನೇ ಸಾಲು:
 
==ವೃತ್ತಿ ಜೀವನ==
ರಿಶಾಬ್ ಶೆಟ್ಟಿ ಅವರು ಬೆಂಗಳೂರಿನ ಸರ್ಕಾರಿ ಚಲನಚಿತ್ರ ಮತ್ತು ಟಿವಿ ವಿಶ್ವವಿದ್ಯಾನಿಲಯದಲ್ಲಿ, ಚಲನಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾವನ್ನು ಹೊಂದಿದ್ದಾರೆ ಮತ್ತು ಸೈನೈಡ್ನಲ್ಲಿ ನಿರ್ದೇಶಕ '''ಎ.ಎಂ.ಆರ್.ರಮೇಶ್''' ಅವರಿಗೆ ಸಹಾಯ ಮಾಡುವ ಮೂಲಕ ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮ ವ್ರತ್ತಿಯನ್ನು ಪ್ರಾರಂಭಿಸಿದರು.<ref>{{cite news|url=http://timesofindia.indiatimes.com/entertainment/kannada/movies/news/Rakshit-Shettys-next-with-Naxalism/articleshow/30845760.cms|title=Rakshit Shetty’s next with Naxalism|last1=Sampath|first1=Parinatha|date=23 February 2014|accessdate=29 January 2016|publisher=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]}}</ref><br> ನಂತರ '''ಅರವಿಂದ್ ಕೌಶಿಕ್''' ಅವರಿಗೆ ಟಿವಿ ಸರಣಿಯಲ್ಲಿ ಸಹಾಯ ಮಾಡಿದರು.'''ಪವನ್ ಕುಮಾರ್''' ಅವರ ಲೂಸಿಯಾ (೨೦೧೩) ಚಲನಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಸಣ್ಣ ಪಾತ್ರ ನಿರ್ವಹಿಸಿದ್ದಾರೆ. '''ರಕ್ಷಿತ್ ಶೆಟ್ಟಿ''' ಅವರ ನಿರ್ದೇಶನದ ಚಿತ್ರವಾದ ''ಉಳಿದವರು ಕಂಡಂತೆ'' ಚಿತ್ರದಲ್ಲಿ ರಿಷಬ್ ಪ್ರಮುಖ ಪಾತ್ರ ವಹಿಸಿದ್ದಾರೆ. ರಿಶಾಬ್ ಅವರ ಯಕ್ಷಗಾನ ರಂಗಮಂದಿರ ತುಂಬಾ ಪ್ರಸಿದ್ದವಾಗಿತ್ತು. ಮೊದಲಿನಿಂದಲೂ ಅವರ ಯಕ್ಷಗಾನ ರಂಗಮಂದಿರಕ್ಕೆ ಬೆಂಬಲ ಸಿಗುತ್ತಾ ಬಂದಿತ್ತು. <ref>"Rishabh Shetty in Arvind Kaushik's Thuglak"[https://www.filmibeat.com/celebs/rishab-shetty.html]</ref><br>
 
==ಚಲನಚಿತ್ರಗಳ ಪಟ್ಟಿ==
"https://kn.wikipedia.org/wiki/ರಿಷಬ್_ಶೆಟ್ಟಿ" ಇಂದ ಪಡೆಯಲ್ಪಟ್ಟಿದೆ