"ದ ಲಂಚ್‍ಬಾಕ್ಸ್ (ಚಲನಚಿತ್ರ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ (3)
(Rescuing 1 sources and tagging 0 as dead.) #IABot (v2.0.8)
ಚು (ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ (3))
 
}}|director=ರಿತೇಶ್ ಬಾತ್ರಾ|caption=ಚಿತ್ರಮಂದಿರ ಬಿಡುಗಡೆಯ ಪೋಸ್ಟರ್|gross=ರೂ. 100.85&nbsp;ಕೋಟಿ<ref name=boibudgetwwg/><ref name="exchange"/>}}
 
'''''ದ ಲಂಚ್‍ಬಾಕ್ಸ್''''' 2013ರ ಒಂದು ಪತ್ರವ್ಯವಹಾರದ ಪ್ರಣಯಪ್ರಧಾನ ಚಲನಚಿತ್ರ. ರಿತೇಶ್ ಬಾತ್ರಾ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಗುನೀತ್ ಮೋಂಗಾ, ಅನುರಾಗ್ ಕಶ್ಯಪ್ ಹಾಗೂ ಅರುಣ್ ರಂಗಾಚಾರಿ ಇದನ್ನು ನಿರ್ಮಿಸಿದ್ದಾರೆ. ಡಿಎಆರ್ ಮೋಶನ್ ಪಿಕ್ಚರ್ಸ್, ಯುಟಿವಿ ಮೋಶನ್ ಪಿಕ್ಚರ್ಸ್, ಧರ್ಮಾ ಪ್ರೊಡಕ್ಷನ್ಸ್, ಸಿಖ್ಯಾ ಎಂಟರ್‍ಟೇನ್‍ಮಂಟ್, ಎನ್ಎಫ಼್‍ಡಿಸಿ (ಭಾರತ), ಆರ್‌ಒಎಚ್ ಫ಼ಿಲ್ಮ್ಸ್ (ಜರ್ಮನಿ), ಎಎಸ್‍ಎಪಿ ಫ಼ಿಲ್ಮ್ಸ್ (ಫ಼್ರಾನ್ಸ್) ಮತ್ತು ಸಿನೆ ಮೋಜ಼ೇಕ್ (ಅಮೇರಿಕ) ಸೇರಿದಂತೆ ವಿವಿಧ ನಿರ್ಮಾಣಶಾಲೆಗಳು ಈ ಚಲನಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದವು.<ref name="variety-review">{{Cite news|url=https://variety.com/2013/film/news/sony-pictures-classics-picks-up-lunchbox-exclusive-1200487504/|title=Ritesh Batra's feature debut appeared in Cannes Critics' Week|date=24 May 2013|access-date=25 May 2013|publisher=Variety}}</ref> ಈ ಚಿತ್ರದಲ್ಲಿ [[ಇರ್ಫಾನ್ ಖಾನ್]], ನಿಮ್ರತ್ ಕೌರ್ ಮತ್ತು ನವಾಜ಼ುದ್ದೀನ್ ಸಿದ್ದೀಕಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ೨೦೧೩ರ ಕಾನ್ ಚಲನಚಿತ್ರೋತ್ಸವದಲ್ಲಿ, ಚಿತ್ರವು ಪ್ರದರ್ಶನಗೊಂಡು ಗ್ರ್ಯಾಂಡ್ ರೇಲ್ ಡೆ ಆರ್ ಎಂದೂ ಕರೆಯಲ್ಪಡುವ ವಿಮರ್ಶಕರ ವಾರ ಪ್ರೇಕ್ಷಕರ ಆಯ್ಕೆ ಪ್ರಶಸ್ತಿಯನ್ನು ಗೆದ್ದಿತು.<ref>{{Cite web|url=http://indiatoday.intoday.in/story/dabba-wins-critics-week-viewers-choice-award-at-cannes/1/272734.html|title=Ritesh Batra's Lunchbox wins Critics Week Viewers Choice Award at Cannes Film Festival 2013|date=24 May 2013|publisher=India Today|access-date=25 May 2013}}</ref> ಇದನ್ನು ೨೦೧೩ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.<ref name="TIFF2013">{{Cite news|url=https://www.theguardian.com/film/2013/jul/23/toronto-film-festival-lineup|title=Toronto film festival 2013: the full line-up|date=23 July 2013|work=The Guardian|access-date=24 July 2013|location=London}}</ref> ಈ ಚಿತ್ರವು ಭಾರತದಲ್ಲಿ ೨೦ ಸೆಪ್ಟೆಂಬರ್ ೨೦೧೩ ರಂದು ಬಿಡುಗಡೆಯಾಯಿತು.<ref name="toiaug">{{Cite news|url=http://articles.timesofindia.indiatimes.com/2013-08-14/news-interviews/41409570_1_ritesh-batra-nimrat-kaur-the-lunchbox|title=Indian audience to get a taste of Batra's Lunchbox|date=14 August 2013|access-date=16 September 2013|publisher=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]|archive-date=23 ಸೆಪ್ಟೆಂಬರ್ 2013|archive-url=https://web.archive.org/web/20130923100246/http://articles.timesofindia.indiatimes.com/2013-08-14/news-interviews/41409570_1_ritesh-batra-nimrat-kaur-the-lunchbox|url-status=dead}}</ref>
 
ಚಿತ್ರವು ಬಾಕ್ಸ್ ಆಫ಼ಿಸ್‍ನಲ್ಲಿ ಯಶಸ್ವಿಯಾಯಿತು.<ref name="boibudgetwwg">{{Cite news|url=http://boxofficeindia.com/Movies/movie_detail/the_lunchbox|title=The Lunchbox|work=[[Box Office India]]|access-date=12 October 2015|archive-url=https://web.archive.org/web/20150802012346/http://www.boxofficeindia.com/Movies/movie_detail/the_lunchbox|archive-date=2 August 2015}}</ref><ref>{{Cite web|url=http://boxofficemojo.com/movies/?id=lunchbox.htm|title=The Lunchbox (2014)|publisher=Box Office Mojo|access-date=2 September 2014}}</ref> ಇದು ಇರ್ಫ಼ಾನ್ ಖಾನ್‍ರ ಅತ್ಯಂತ ಹೆಚ್ಚು ಹಣಗಳಿಸಿದ ಹಿಂದಿ ಚಲನಚಿತ್ರವಾಗಿತ್ತು, ಆದರೆ [[ಹಿಂದಿ ಮೀಡಿಯಂ (ಚಲನಚಿತ್ರ)|ಹಿಂದಿ ಮೀಡಿಯಂ]] ಚಿತ್ರವು (೨೦೧೭) ಇದನ್ನು ಮೀರಿಸಿತು.<ref name="firstpost">{{Cite news|url=https://www.firstpost.com/entertainment/hindi-medium-records-higher-box-office-opening-than-dangal-bajrangi-bhaijaan-in-china-irrfans-highest-grosser-worldwide-4420391.html|title=Hindi Medium records higher box office opening than Dangal, Bajrangi Bhaijaan in China; Irrfan's highest grosser worldwide|work=[[Firstpost]]|access-date=6 April 2018}}</ref> ೨೦೧೫ರ ಬ್ರಿಟಿಷ್ ಅಕ್ಯಾಡೆಮಿ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ''ದ ಲಂಚ್‍ಬಾಕ್ಸ್'' ಅತ್ಯುತ್ತಮ ಇಂಗ್ಲಿಷೇತರ ವರ್ಗದ ಚಲನಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿತ್ತು.<ref>{{Cite web|url=http://awards.bafta.org/award/2015/film|title=Film In 2015|publisher=BAFTA|access-date=9 January 2015|ref=http://awards.bafta.org/award/2015/film}}</ref> ಈ ಚಿತ್ರವು [[ನೆಟ್ಫ್ಲಿಕ್ಸ್]]‌ನಲ್ಲಿ ಲಭ್ಯವಿದೆ.<ref>{{Cite web|url=https://www.netflix.com/in/title/70278932|title=The Lunchbox|website=Netflix|access-date=3 September 2019}}</ref>
 
=== ಬೆಳವಣಿಗೆ ===
ಕಿರುಚಿತ್ರಗಳನ್ನು ತಯಾರಿಸಿದ್ದ ರಿತೇಶ್ ಬಾತ್ರಾ, ತಮ್ಮ ದಕ್ಷತೆಗಾಗಿ ಪರಿಚಿತವಾಗಿರುವ ಮುಂಬಯಿಯ ಪ್ರಸಿದ್ಧ ಡಬ್ಬಿ ವಿತರಣಾ ವ್ಯವಸ್ಥೆ ಡಬ್ಬಾವಾಲಾಗಳ ಮೇಲಿನ ಸಾಕ್ಷ್ಯಚಿತ್ರಕ್ಕಾಗಿ ಸಂಶೋಧಿಸಲು ಆರಂಭಿಸಿದರು. ಆದರೆ ೨೦೦೭ರಲ್ಲಿ ಅವರೊಂದಿಗೆ ಒಂದು ವಾರ ಕಳೆದ ಬಳಿಕ, ಬಾತ್ರಾರಿಗೆ ಅನೇಕ ಆಸಕ್ತಿಯ ವೈಯಕ್ತಿಕ ಕಥೆಗಳು ಗೊತ್ತಾದವು. ಈ ವಿಚಾರವು ಚಲನಚಿತ್ರದ ಕಲ್ಪನೆಗೆ ಜನ್ಮನೀಡಿತು, ಮತ್ತು ಸಾಕ್ಷ್ಯಚಿತ್ರವನ್ನು ತಯಾರಿಸುವ ಬದಲಾಗಿ ಅವರು ಒಂದು ಚಿತ್ರದ ಕಥೆಯನ್ನು ಬರೆಯಲು ಆರಂಭಿಸಿದರು.<ref name="toiaug">{{Cite news|url=http://articles.timesofindia.indiatimes.com/2013-08-14/news-interviews/41409570_1_ritesh-batra-nimrat-kaur-the-lunchbox|title=Indian audience to get a taste of Batra's Lunchbox|date=14 August 2013|access-date=16 September 2013|publisher=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]}}</ref><ref name="zee">{{Cite news|url=http://zeenews.india.com/entertainment/bollywood/lunchbox-is-a-very-personal-film-ritesh-batra_133696.html|title='Lunchbox' is a very personal film: Ritesh Batra|date=5 May 2013|access-date=27 May 2013|publisher=Zee News}}</ref> ಕಾಲ ಕಳೆದಂತೆ, ಈ ಚಲನಚಿತ್ರವು ಅನೇಕ ನಿರ್ಮಾಣಶಾಲೆಗಳ ನಡುವೆ ಜಂಟಿ ನಿರ್ಮಾಣವಾಯಿತು. ಜರ್ಮನಿಯ ಮ್ಯಾಚ್ ಫ಼್ಯಾಕ್ಟರಿ ಇದರ ಅಂತರರಾಷ್ಟ್ರೀಯ ಮಾರಟ ಏಜೆಂಟ್ ಆಯಿತು.<ref name="variety-review">{{Cite news|url=https://variety.com/2013/film/news/sony-pictures-classics-picks-up-lunchbox-exclusive-1200487504/|title=Ritesh Batra's feature debut appeared in Cannes Critics' Week|date=24 May 2013|access-date=25 May 2013|publisher=Variety}}</ref><ref name="hol23">{{Cite news|url=http://www.hollywoodreporter.com/news/cannes-lunchbox-director-ritesh-batra-524943|title=Cannes: 'The Lunchbox' Director Ritesh Batra|last=Bhushan|first=Nyay|date=23 May 2013|work=The Hollywood Reporter|access-date=27 May 2013}}</ref>
 
=== ಬರವಣಿಗೆ ===
 
=== ಪಾತ್ರ ನಿರ್ಧಾರಣ ===
ಇರ್ಫ಼ಾನ್ ಖಾನ್‍ಗೆ ಚಿತ್ರದ ಕಥೆ ಮತ್ತು ಬಹಳ ಮಾತಾಡದ ಆದರೆ ಚೀಟಿಗಳ ಮೂಲಕ ಮಾತಾಡುವ ತಮ್ಮ ಪಾತ್ರದ ಪರಿಕಲ್ಪನೆ ಇಷ್ಟವಾಯಿತು. ಕೆಲವು ಭೇಟಿಗಳ ನಂತರ ಚಿತ್ರದಲ್ಲಿ ನಟಿಸಲು ಒಪ್ಪಿದರು. ಮುಖ್ಯ ನಟಿಯ ಪಾತ್ರಕ್ಕೆ, ಶಾರೀರ ಪರೀಕ್ಷೆಗಳನ್ನು ಮಾಡಲಾಗಿ ಕೊನೆಗೆ ನಿಮ್ರತ್ ಕೌರ್‌ರನ್ನು ಆಯ್ಕೆ ಮಾಡಲಾಯಿತು. ಚಿತ್ರದ ಸಂಶೋಧನೆ ಮಾಡುವಾಗ ಕೆಲವು ಡಬ್ಬಾವಾಲಾಗಳ ಸ್ನೇಹಬೆಳೆಸಿಕೊಂಡ ನಿರ್ದೇಶಕರು ಅವರಿಗೂ ಕಿರು ಪಾತ್ರಗಳನ್ನು ಹಂಚಿದರು.<ref name="toiaug">{{Cite news|url=http://articles.timesofindia.indiatimes.com/2013-08-14/news-interviews/41409570_1_ritesh-batra-nimrat-kaur-the-lunchbox|title=Indian audience to get a taste of Batra's Lunchbox|date=14 August 2013|access-date=16 September 2013|publisher=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]}}</ref>
 
=== ಚಿತ್ರೀಕರಣ ===
೧೯,೬೧೧

edits

"https://kn.wikipedia.org/wiki/ವಿಶೇಷ:MobileDiff/1081227" ಇಂದ ಪಡೆಯಲ್ಪಟ್ಟಿದೆ