ಟಾಯ್ಲೆಟ್: ಏಕ್ ಪ್ರೇಮ್ ಕಥಾ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕನ್ನಡ ಕೊಂಡಿ, replaced: The Hinduದಿ ಹಿಂದೂ
ಚು ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ (4)
 
೧ ನೇ ಸಾಲು:
 
{{Infobox film|name=ಟಾಯ್ಲೆಟ್: ಏಕ್ ಪ್ರೇಮ್ ಕಥಾ|studio={{ubl|ವಾಯಕಾಮ್ ಏಟೀನ್ ಮೋಷನ್ ಪಿಕ್ಚರ್ಸ್|ಕ್ರಿಆರ್ಜ್ ಎಂಟರ್ಟೇನ್‍ಮಂಟ್|ಫ಼್ರೈಡೇ ಫ಼ಿಲ್ಮ್‌ವರ್ಕ್ಸ್|ಪ್ಲ್ಯಾನ್ ಸಿ ಸ್ಟೂಡಿಯೋಸ್|ಕೇಪ್ ಆಫ಼್ ಗುಡ್ ಫ಼ಿಲ್ಮ್ಸ್ ಎಲ್ಎಲ್‍ಪಿ}}|budget={{INR}} 32 ಕೋಟಿ<ref name="IE Toilet Budget">{{cite web|url=http://indianexpress.com/article/entertainment/bollywood/akshay-kumar-on-poor-success-rate-of-bollywood-films-in-south-they-dont-spend-more-than-rs-2-crore-on-publicity-4774328|title=Akshay Kumar on poor success rate of Bollywood films: In South, they don’t spend more than Rs 2 crore on publicity|date=30 July 2017|work=[[The Indian Express]]|author=Express Web Desk|accessdate=30 July 2017}}</ref>|language=ಹಿಂದಿ|country=ಭಾರತ|runtime=155 ನಿಮಿಷಗಳು<ref>{{cite web|url=http://www.bbfc.co.uk/releases/toilet-ek-prem-katha-film|title=TOILET: EK PREM KATHA (12A)|publisher=[[British Board of Film Classification]]|accessdate=2 August 2017|archive-date=17 ಜುಲೈ 2019|archive-url=https://web.archive.org/web/20190717164801/https://bbfc.co.uk/releases/toilet-ek-prem-katha-film|url-status=dead}}</ref>|released={{Film date|df=yes|2017|08|11|India}}|distributor=ವಾಯಕಾಮ್ ಏಟೀನ್ ಮೋಷನ್ ಪಿಕ್ಚರ್ಸ್|editing=ಶ್ರೀ ನಾರಾಯಣ್ ಸಿಂಗ್|image=Toilet Ek Prem Katha.jpg|cinematography=ಅಂಶುಮಾನ್ ಮಹಾಲೆ|music={{ubl|ವಿಕಿ ಪ್ರಸಾದ್|ಮಾನಸ್-ಶಿಖರ್|ಸಚೇತ್-ಪರಂಪರಾ}}|writer=ಸಿದ್ಧಾರ್ಥ್ ಸಿಂಗ್|producer={{ubl|ಅರುಣಾ ಭಾಟಿಯಾ|ಶೀತಲ್ ಭಾಟಿಯಾ|ಪ್ರೇರಣಾ ಅರೋರಾ|ಅರ್ಜುನ್ ಎನ್. ಕಪೂರ್|}}|director=ಶ್ರೀ ನಾರಾಯಣ್ ಸಿಂಗ್|caption=ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ|alt=|gross=ಅಂದಾಜು {{INR}} 311.5 ಕೋಟಿ<ref name="firstpost2" />}}'''''ಟಾಯ್ಲೆಟ್: ಏಕ್ ಪ್ರೇಮ್ ಕಥಾ''''' ೨೦೧೭ರ ಒಂದು ಹಿಂದಿ ಹಾಸ್ಯಭರಿತ ನಾಟಕೀಯ ಚಲನಚಿತ್ರ.<ref>{{Cite web|url=http://www.ibtimes.co.in/toilet-ek-prem-katha-success-haryana-government-makes-village-heads-watch-akshay-kumars-film-738702|title=Toilet-Ek Prem Katha success: Haryana Government directs village heads to watch Akshay Kumar's film|last=IBTimes|first=|website=[[International Business Times]], India Edition|access-date=16 October 2017}}</ref> ಈ ಚಿತ್ರವನ್ನು ಶ್ರೀ ನಾರಾಯಣ್ ಸಿಂಗ್ ನಿರ್ದೇಶಿಸಿದ್ದಾರೆ.<ref>{{Cite web|url=http://indianexpress.com/article/entertainment/bollywood/uttar-pradesh-becomes-the-new-flavour-of-bollywood-in-2017-lucknow-central-toilet-ek-prem-katha-4851008/|title=Uttar Pradesh becomes the new flavour of Bollywood in 2017|last=ANI|date=19 September 2017|website=[[The Indian Express]]|access-date=10 May 2018}}</ref><ref name="socialSatire">{{Cite web|url=http://timesofindia.indiatimes.com/entertainment/latest-hindi-movie-news-bollywood-movies-news-updates/bollywood/bollywood-news/Akshay-Kumars-Toilet-Ek-Prem-Katha-is-a-social-satire/articleshow/55290246.cms|title=Akshay Kumar's 'Toilet ' Ek Prem Katha' is a social satire|last=TNN|date=29 January 2017|website=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]|publisher=[[The Times Group]]|access-date=10 May 2018}}</ref> [[ಅಕ್ಷಯ್ ಕುಮಾರ್]] ಮತ್ತು ನೀರಜ್ ಪಾಂಡೆ ಸಹನಿರ್ಮಾಪಕರಾಗಿರುವ ಈ ಚಿತ್ರದಲ್ಲಿ,<ref>{{Cite web|url=http://boxofficecollection.in/bollywood/toilet-ek-prem-katha-first-look-akshay-kumar-bhumi-pendekar-starrer-releases-on-11-august-2017-26076|title=Toilet Ek Prem Katha Cast & Crew|last=BOC India Team|date=31 March 2017|website=BoxOfficeCollection.in|publisher=Tulia IT|access-date=10 May 2018}}</ref> ಮುಖ್ಯ ಪಾತ್ರಗಳಲ್ಲಿ ಅಕ್ಷಯ್ ಕುಮಾರ್ ಮತ್ತು ಭೂಮಿ ಪೇಡ್ನೇಕರ್ ನಟಿಸಿದ್ದಾರೆ.<ref>{{Cite web|url=http://timesofindia.indiatimes.com/entertainment/hindi/bollywood/news/akshay-kumar-toilet-ek-prem-katha-not-a-propaganda-film/articleshow/60119473.cms|title=Akshay Kumar: 'Toilet: Ek Prem Katha' not a propaganda film|last=PTI|date=18 August 2017|website=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]|publisher=[[The Times Group]]|access-date=10 May 2018}}</ref> [[ಅನುಪಮ್ ಖೇರ್]], ಸುಧೀರ್ ಪಾಂಡೆ ಮತ್ತು ದಿವ್ಯೇಂದು ಶರ್ಮಾ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ೧೧ ಆಗಸ್ಟ್ ೨೦೧೭ರಂದು ಬಿಡುಗಡೆಗೊಂಡಿತು.<ref name="release">{{Cite web|url=http://www.filmibeat.com/bollywood/movies/toilet-ek-prem-katha-akshay-kumar-2017.html|title=Toilet Ek Prem Katha (2017)|website=FilmiBeat|publisher=Greynium Information Technologies|access-date=30 July 2017}}</ref> ಈ ಚಿತ್ರವು ವಿಡಂಬನಾತ್ಮಕ ಪ್ರಹಸನವಾಗಿದ್ದು ಭಾರತದಲ್ಲಿನ ನೈರ್ಮಲ್ಯದ ಪರಿಸ್ಥಿತಿಗಳನ್ನು ಸುಧಾರಿಸುವುದನ್ನು ಬೆಂಬಲಿಸುತ್ತದೆ, ಮತ್ತು ಬಯಲು ಬಹಿರ್ದೆಸೆ ಮೇಲೆ ಒತ್ತು ನೀಡುತ್ತದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ.
 
ಈ ಚಿತ್ರವು ವಾಣಿಜ್ಯಿಕ ಯಶಸ್ಸೆನಿಸಿಕೊಂಡು ಸಾರ್ವಕಾಲಿಕವಾಗಿ ಅಕ್ಷಯ್ ಕುಮಾರ್‌ರ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವೆನಿಸಿಕೊಂಡಿತು.<ref name="firstpost2">{{Cite news|url=https://www.firstpost.com/entertainment/toilet-ek-prem-katha-trumps-baahubali-2-in-china-becomes-akshay-kumars-first-film-to-cross-rs-300-cr-mark-worldwide-4530341.html|title=Toilet: Ek Prem Katha trumps Baahubali 2 in China; becomes Akshay Kumar's first film to cross Rs 300 cr mark worldwide|last=MK|first=Surendhar|date=18 June 2018|work=[[Firstpost]]|access-date=11 July 2018}}</ref> ಈ ಚಿತ್ರವು ಸಾಂಸ್ಕೃತಿಕ ಹಾಗೂ ಧಾರ್ಮಿಕ ಮನೋಭಾವಗಳ ಕಾರಣದಿಂದಾಗುವ ಭಾರತದ ಶೌಚಾಲಯ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ, ಜನರ ಬಳಿ ಈಗಲೂ ಈ ಮೂಲಭೂತ ಅಗತ್ಯವಿಲ್ಲ. ಇದು ಮಹಿಳೆಯರನ್ನು ನಿರಾಶೆಗೊಳಿಸಿ ಮತ್ತಷ್ಟು ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತದೆ. ೬೩ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು [[ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಚಲನಚಿತ್ರ]], ನಾರಾಯಣ್ ಸಿಂಗ್‍ರಿಗೆ ಅತ್ಯುತ್ತಮ ನಿರ್ದೇಶಕ ಮತ್ತು ಅಕ್ಷಯ್ ಕುಮಾರ್‌ರಿಗೆ ಅತ್ಯುತ್ತಮ ನಟ ಸೇರಿದಂತೆ ಮೂರು ನಾಮನಿರ್ದೇಶನಗಳನ್ನು ಪಡೆಯಿತು.
೨೨ ನೇ ಸಾಲು:
* ಜಯಾ ಜೋಶಿ ಶರ್ಮಾ ಪಾತ್ರದಲ್ಲಿ ಭೂಮಿ ಪೇಡ್ನೇಕರ್<ref name="funnyButCredible" />
* ನಾರಾಯಣ್ ("ನಾರು") ಶರ್ಮಾ ಪಾತ್ರದಲ್ಲಿ ದಿವ್ಯೇಂದು ಶರ್ಮಾ
* ದೀನಾನಾಥ್ ("ಡಿಜೆ ಕಕ್ಕಾ") ಜೋಶಿ ಪಾತ್ರದಲ್ಲಿ ಅನುಪಮ್ ಖೇರ್<ref>{{Cite web |url=http://timesofindia.indiatimes.com/entertainment/hindi/bollywood/news/anupam-kher-wraps-up-toilet-ek-prem-katha-shoot/articleshow/56832245.cms |title=Anupam Kher wraps up 'Toilet: Ek Prem Katha' shoot |date=28 January 2017|work=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]|publisher=[[The Times Group]]|author=PTI|accessdate=10 May 2018}}</ref>
* ಪಂಡಿತ್ ವಿಮಲ್‍ನಾಥ್ ಶರ್ಮಾ ಪಾತ್ರದಲ್ಲಿ ಸುಧೀರ್ ಪಾಂಡೆ
* ಜಗದೀಶ್ ಪಾತ್ರದಲ್ಲಿ ಅತುಲ್ ಶ್ರೀವಾಸ್ತವ
೩೨ ನೇ ಸಾಲು:
* ಸರ್ಪಂಚ್ ಪಾತ್ರದಲ್ಲಿ ರತಿ ಶಂಕರ್ ತ್ರಿಪಾಠಿ
* ನಿರ್ದೇಶಕನಾಗಿ ಸಚಿನ್ ಖೇಡೇಕರ್ (ಅತಿಥಿ ಪಾತ್ರ)
* ಕೇಶವ್‍ನ ಹೆಸರಿಸಲ್ಲದ ಪ್ರೇಮಿಯಾಗಿ ಸನಾ ಖಾನ್ (ಅತಿಥಿ ಪಾತ್ರ)<ref>{{cite web|url=http://www.bollywoodhungama.com/news/bollywood/sana-khan-play-akshay-kumars-girlfriend-toilet-ek-prem-katha/|title=Sana Khan to play Akshay Kumar’s girlfriend in Toilet – Ek Prem Katha – Bollywood Hungama|first=Bollywood|last=Hungama|date=3 February 2017|publisher=|accessdate=30 July 2017}}</ref><ref>{{cite web|url=http://timesofindia.indiatimes.com/entertainment/hindi/bollywood/news/working-with-akshay-kumar-in-toiletek-prem-katha-was-challenging-sana-khan/articleshow/59683685.cms|title=Sana Khan: Working with Akshay Kumar in 'Toilet:Ek Prem Katha' was challenging|work=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]|publisher=[[The Times Group]]|author=ANI|accessdate=14 June 2018|date=20 July 2017|archive-date=1 ಅಕ್ಟೋಬರ್ 2017|archive-url=https://web.archive.org/web/20171001052343/http://timesofindia.indiatimes.com/entertainment/hindi/bollywood/news/working-with-akshay-kumar-in-toiletek-prem-katha-was-challenging-sana-khan/articleshow/59683685.cms|url-status=dead}}</ref>
* ವರದಿಗಾರ್ತಿಯಾಗಿ ರಿಚಾ ತಿವಾರಿ{{Div col end}}