"ಕೋಯಿ... ಮಿಲ್ ಗಯಾ (ಚಲನಚಿತ್ರ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
(Rescuing 1 sources and tagging 0 as dead.) #IABot (v2.0.8)
ಚು (ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ)

{{Infobox film|name=ಕೋಯಿ... ಮಿಲ್ ಗಯಾ|editing=ಸಂಜಯ್ ವರ್ಮಾ|budget={{INR}}30 ಕೋಟಿ<ref>{{Cite news |date=6 August 2003 |title=Koi...Mil Gaya to recover cost in first week |work=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]] |url=http://articles.economictimes.indiatimes.com/2003-08-06/news/27545106_1_rakesh-roshan-special-effects-box-office-collections |url-status=dead |archive-url=https://web.archive.org/web/20130708100808/http://articles.economictimes.indiatimes.com/2003-08-06/news/27545106_1_rakesh-roshan-special-effects-box-office-collections |archive-date=8 July 2013}}</ref>|language=ಹಿಂದಿ|country=ಭಾರತ|runtime=166 ನಿಮಿಷಗಳು|released={{Film date|2003|8|8|df=y}}|distributor=ಫ಼ಿಲ್ಮ್‌ಕ್ರಾಫ಼್ಟ್ ಪ್ರೊಡಕ್ಷನ್ಸ್ ಪ್ರೈ. ಲಿ
(ಭಾರತ)
[[ಯಶ್ ರಾಜ್ ಫ಼ಿಲ್ಮ್ಸ್]]
(ವಿಶ್ವವ್ಯಾಪಿ)|studio=ಫ಼ಿಲ್ಮ್‌ಕ್ರಾಫ಼್ಟ್ ಪ್ರೊಡಕ್ಷನ್ಸ್ ಪ್ರೈ. ಲಿ|cinematography=ಸಮೀರ್ ಆರ್ಯ
ರವಿ ಕೆ. ಚಂದ್ರನ್|image=KoiMilGayaFilmPoster.jpg|music=ರಾಜೇಶ್ ರೋಶನ್|starring=ಹೃತಿಕ್ ರೋಶನ್
ಪ್ರೀತಿ ಜ಼ಿಂಟಾ
ರೇಖಾ
ರಜತ್ ಬೇದಿ
ಜಾನಿ ಲೀವರ್
ಪ್ರೇಮ್ ಚೋಪ್ರಾ|story=ರಾಕೇಶ್ ರೋಶನ್|screenplay=ಶಾ ಆರಿಫ಼್
(ಸಂಭಾಷಣೆ)
ಸಚಿನ್ ಭೌಮಿಕ್
ರಾಕೇಶ್ ರೋಶನ್
ಹನಿ ಇರಾನಿ
ರಾಬಿನ್ ಭಟ್|producer=ರಾಕೇಶ್ ರೋಶನ್|director=ರಾಕೇಶ್ ರೋಶನ್|caption=ಚಿತ್ರಮಂದಿರದ ಭಿತ್ತಿಪತ್ರ|image_size=|gross=ಅಂದಾಜು {{INR}}82.33 ಕೋಟಿ<ref>{{Cite web |title=Koi Mil Gaya - Movie - Box Office India |url=https://boxofficeindia.com/movie.php?movieid=507 |website=boxofficeindia.com |access-date=2 May 2020}}</ref>}}'''''ಕೋಯಿ... ಮಿಲ್ ಗಯಾ''''' (ಅನುವಾದ: ಯಾರೋ... ಸಿಕ್ಕರು) ೨೦೦೩ರ ಒಂದು ಹಿಂದಿ ವೈಜ್ಞಾನಿಕ ಕಲ್ಪನಾಪ್ರಧಾನ ಚಲನಚಿತ್ರ. ಇದನ್ನು ರಾಕೇಶ್ ರೋಶನ್ ನಿರ್ದೇಶಿಸಿದ್ದಾರೆ. ಇದು '''ಕ್ರಿಶ್''' ಸರಣಿಯಯಲ್ಲಿನ ಮೊದಲ ಕಂತಾಗಿದೆ. ಈ ಚಿತ್ರವು ೮ ಆಗಸ್ಟ್ ೨೦೦೩ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ [[ಹೃತಿಕ್‌ ರೋಷನ್‌]] ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ [[ಪ್ರೀತಿ ಜಿಂಟಾ]] ಮತ್ತು [[ರೇಖಾ]] ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ''ಕೋಯಿ... ಮಿಲ್ ಗಯಾ'' ಇತರ ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು ಮತ್ತು ಇದು ಜೆರೂಸೆಲಮ್ ಚಲನಚಿತ್ರೋತ್ಸವ ಹಾಗೂ ಡೆನ್ಮಾರ್ಕ್‌ನ ನ್ಯಾಟ್‍ಫ಼ಿಲ್ಮ್ ಉತ್ಸವದಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರವು [[ಫಿಲ್ಮ್ ಫೇರ್ ಪ್ರಶಸ್ತಿಗಳು]], ಐಫ಼ಾ ಪ್ರಶಸ್ತಿಗಳು ಮತ್ತು ಸ್ಕ್ರೀನ್ ಪ್ರಶಸ್ತಿಗಳು ಸೇರಿದಂತೆ ವಿವಿಧ ಮುಖ್ಯ ಬಾಲಿವುಡ್ ಪ್ರಶಸ್ತಿ ಸಮಾರಂಭಗಳಲ್ಲಿ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ (ರಾಕೇಶ್ ರೋಶನ್) ಮತ್ತು ಅತ್ಯುತ್ತಮ ನಟ (ಹೃತಿಕ ರೋಶನ್) ಪ್ರಶಸ್ತಿಗಳನ್ನು ಗೆದ್ದಿತು. ಈ ಚಿತ್ರದ ಉತ್ತರಭಾಗಗಳೆಂದರೆ ''ಕ್ರಿಶ್'' ಹಾಗೂ ''ಕ್ರಿಶ್ ೩''. ಹಾಗಾಗಿ ಇದು ''ಕ್ರಿಶ್'' ಚಿತ್ರತ್ರಯದಲ್ಲಿ ಮೊದಲನೆಯದಾಗಿತ್ತು. ಚಿತ್ರದ ವಿಷಯವು ೧೯೮೨ರ ಹಾಲಿವುಡ್ ಹಿಟ್ ಚಿತ್ರ ''ಇ. ಟಿ. ಎಕ್ಸ್‌ಟ್ರಾ-ಟೆರೆಸ್ಟ್ರಿಯಲ್''‍ಗೆ<ref>{{Cite web|url=http://www.himalmag.com/component/content/article/1884-Boyhood-and-the-alien--E.T.-and-Koi-Mil-Gaya.html|title=Boyhood and the alien: E.T. and Koi Mil Gaya|archive-url=https://web.archive.org/web/20120722232359/http://www.himalmag.com/component/content/article/1884-Boyhood-and-the-alien--E.T.-and-Koi-Mil-Gaya.html|archive-date=22 July 2012|access-date=2 May 2020}}</ref> ಮತ್ತು [[ಸತ್ಯಜಿತ್ ರೇ]]ರ ''ದಿ ಏಲಿಯನ್'' ಚಿತ್ರಗಳೊಂದಿಗೆ ಹೋಲಿಕೆ ಹೊಂದಿದೆ.<ref>{{Cite news|url=http://www.ucsc.edu/currents/01-02/09-17/ray.html|title=Satyajit Ray Collection receives Packard grant and lecture endowment|last=John Newman|date=17 September 2001|archive-url=https://web.archive.org/web/20051104203511/http://www.ucsc.edu/currents/01-02/09-17/ray.html|archive-date=4 November 2005|publisher=[[University of California, Santa Cruz]]}}</ref>

== ಕಥಾವಸ್ತು ==
೧೯,೬೧೧

edits

"https://kn.wikipedia.org/wiki/ವಿಶೇಷ:MobileDiff/1081203" ಇಂದ ಪಡೆಯಲ್ಪಟ್ಟಿದೆ