"ಆಡುವ ಗೊಂಬೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ)
 
 
{{Infobox film|name=ಆಡುವ ಗೊಂಬೆ|image=Aduva Gombe.jpg|caption=Poster|film name=|director=[[ಎಸ್.ಕೆ. ಭಗವಾನ್]]|producer=ಶಿವಪ್ಪ .ಎ <br /> ವೇಣುಗೋಪಾಲ್ .ಕೆ|screenplay=ಎಸ್. ಕೆ. ಭಗವಾನ್|story=ಎಸ್. ಕೆ. ಭಗವಾನ್|starring=[[ಸಂಚಾರಿ ವಿಜಯ್]]<br />[[ಅನಂತ್ ನಾಗ್]]<br />[[ಸುಧಾ ಬೆಳವಾಡಿ]]|music=ಹೇಮಂತ್ ಕುಮಾರ್|cinematography=ಜಾಬೆಜ಼್ ಕೆ. ಗಣೇಶ್|editing=ಶಿವಪ್ರಸಾದ್ ಯಾದವ್ <br /> ಭರತ್ ಗೌಡ|studio=ಕಸ್ತೂರಿ ನಿವಾಸ ಕ್ರಿಯೇಷನ್ಸ್|released={{film date|2019|01|04|df=yes}}|runtime=|country=ಭಾರತ|language=ಕನ್ನಡ|budget=|gross=}} '''''ಆಡುವ ಗೊಂಬೆ''''' ''(''ಇಂಗ್ಲೀಷ್: ''Playing Doll)'' 2019ರ ಎಸ್. ಕೆ. ಭಗವಾನ್ ನಿರ್ದೇಶನದ ಕನ್ನಡ ಭಾಷೆಯ ಚಿತ್ರ. 22 ವರ್ಷದ ಬಳಿಕ ಭಗವಾನ್ ಅವರು ನಿರ್ದೇಶನಕ್ಕೆ ಮರಳಿದರು. <ref>{{Cite web|url=https://timesofindia.indiatimes.com/entertainment/kannada/movies/news/s-k-bhagwan-returns-to-direction/articleshow/59710878.cms|title=S K Bhagwan returns to direction|date=22 July 2017|publisher=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]]}}</ref> ಕಸ್ತೂರಿ ನಿವಾಸ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿರುವ ಈ ಚಿತ್ರವನ್ನು ಶಿವಪ್ಪ.ಎ ಮತ್ತು ವೇಣುಗೋಪಾಲ್.ಕೆ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. <ref>{{Cite web|url=https://www.indiaglitz.com/bhagwan-film-on-floor-kannada-news-200113|title=Bhagwan film on floor|date=7 November 2017|publisher=Indiaglitz.com}}</ref> ಈ ಚಿತ್ರದಲ್ಲಿ [[ಸಂಚಾರಿ ವಿಜಯ್]] ಮತ್ತು ರಿಷಿತಾ ಮಲ್ನಾಡ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ [[ಅನಂತ್ ನಾಗ್]], [[ಸುಧಾ ಬೆಳವಾಡಿ]] ಮತ್ತು ಇತರರು ಇದ್ದಾರೆ . ಚಿತ್ರದ ಹಿನ್ನಲೆ ಸಂಗೀತ ಮತ್ತು ಧ್ವನಿಪಥವನ್ನು ಹೇಮಂತ್ ಕುಮಾರ್ ಮತ್ತು ಛಾಯಾಗ್ರಹಣವನ್ನು ಗಣೇಶ್ ಸಂಯೋಜಿಸಿದ್ದಾರೆ.
 
ಈ ಚಿತ್ರವು 4 ಜನವರಿ 2019 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು ಮತ್ತು ಈ ಚಿತ್ರ ಕನ್ನಡ ಚಿತ್ರರಂಗದ ವರ್ಷದ ಮೊದಲ ಬಿಡುಗಡೆ.<ref>{{Cite web|url=http://filmgappa.com/aduva-gombe-kannada-drama-film-releasing-on-4th-jan-2019/|title=Aduva Gombe – Kannada Drama Film – Releasing on 4th Jan, 2019|date=30 December 2018|publisher=Filmgappa.com}}</ref>
೧೯,೬೧೧

edits

"https://kn.wikipedia.org/wiki/ವಿಶೇಷ:MobileDiff/1081200" ಇಂದ ಪಡೆಯಲ್ಪಟ್ಟಿದೆ