ಕೆ. ಬಾಲಚಂದರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
ಚು ಕನ್ನಡ ಕೊಂಡಿ, replaced: The Times of Indiaದಿ ಟೈಮ್ಸ್ ಆಫ್‌ ಇಂಡಿಯಾ
೩೧ ನೇ ಸಾಲು:
[[ಕಮಲ ಹಾಸನ್]], [[ರಜನೀಕಾಂತ್]], [[ಪ್ರಕಾಶ್ ರಾಜ್]] ಮುಂತಾದ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿದ ಅವರ ಪ್ರತಿಭೆಯನ್ನು ಹೊಗಳಿದಾಗಲೆಲ್ಲಾ, “ಅವರೆಲ್ಲಾ ಮಹಾನ್ ಪ್ರತಿಭಾವಂತರು, ನನಗೆ ಅಂತಹ ಕಲಾವಿದರೊಂದಿಗೆ ಕೆಲಸ ಮಾಡುವ ಸೌಭಾಗ್ಯ” ಸಿಕ್ಕಿತು ಎಂದು ಬಾಲಚಂದರ್ ಸೌಜನ್ಯ ತೋರುತ್ತಾರೆ. 1983ರಲ್ಲಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಆ ವರ್ಷ ಪ್ರಶಸ್ತಿ ಪಡೆದ ಚಿತ್ರ ನಮ್ಮ ಜಿ ವಿ ಅಯ್ಯರ್ ಅವರ ಆದಿ ಶಂಕರಾಚಾರ್ಯ. ಆಗ ಕೆ ಬಾಲಚಂದರ್ ನುಡಿದರು “ಈ ಚಿತ್ರಕ್ಕೆ ಪ್ರಶಸ್ತಿ ನೀಡುವುದಕ್ಕೆ ಸ್ವರ್ಣ ಕಮಲಕ್ಕಿಂತ ದೊಡ್ಡ ಪ್ರಶಸ್ತಿ ಇಲ್ಲವೆಲ್ಲ ಎಂಬುದು ಒಂದು ಕೊರೆ ಎನಿಸುತ್ತಿದೆ” ಎಂದು ನುಡಿದಿದ್ದರು. ಹೀಗೆ ಅಷ್ಟೊಂದು ಸಾಧಿಸಿದ್ದರೂ ಮತ್ತೊಬ್ಬರ ಶ್ರೇಷ್ಠತೆಯನ್ನು ಗೌರವಿಸುವ ಮಹಾನ್ ಸಹೃದಯಿ ಬಾಲಚಂದರ್.
==ನಿಧನ==
ಕೆ.ಬಾಲಚಂದರ್‍ರವರು ಮೂತ್ರಕೋಶದ ತೊಂದರೆಯಿಂದ ಡಿಸೆಂಬರ್ ೨೩,೨೦೧೪ರಂದು [[ಚೆನ್ನೈ]]ನ ಆಸ್ಪತ್ರೆಯಲ್ಲಿ ನಿಧನರಾದರು.<ref>{{cite web | url=http://timesofindia.indiatimes.com/city/chennai/K-Balachander-veteran-Tamil-film-director-dies-at-84/articleshow/45619435.cms | title=K Balachander, veteran Tamil film director, dies at 84 | publisher=[[Theದಿ Timesಟೈಮ್ಸ್ ofಆಫ್‌ Indiaಇಂಡಿಯಾ]] | work=Janani Sampath, | date=23 December 2014 | accessdate=23 December 2014}}</ref><ref>{{cite web |url=http://www.25cineframes.com/legendary-director-balachander-is-no-more.html |title=Legendary Director Balachander is no more. |publisher=25cineframes.com |accessdate=December 23, 2014}}</ref>
==ಬಾಹ್ಯಾಕೊಂಡಿಗಳು==
#[http://www.imdb.com/name/nm0049335/]
"https://kn.wikipedia.org/wiki/ಕೆ._ಬಾಲಚಂದರ್" ಇಂದ ಪಡೆಯಲ್ಪಟ್ಟಿದೆ