"ಬುದ್ಧ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
general fixes anabled, replaced: Indiaಭಾರತ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು (general fixes anabled, replaced: Indiaಭಾರತ)
| death_date = c. 483 BCE or c. 400 BCE (aged 80)
| birth_place = <!---Note: Gautama was a Sakhya, born in the Sakhya republic. Nepal did not exist at that time. The Sakhya territory covered an area which is nowadays partly in Nepal, partly in India. Any further additions will be removed.--->ಲುಂಬಿನಿ{{refn|group=note|name="birthplace"}}<!-- Do not change without getting consensus on talk page first -->
| death_place = ಖುಷಿನಗರ {{refn|group=note|name="deathplace"|According to [[Mahaparinibbana Sutta]],<ref group = web>{{Citation | publisher = Access insight | chapter-url = http://www.accesstoinsight.org/tipitaka/dn/dn.16.1-6.vaji.html | chapter = Maha-parinibbana Sutta | title = [[Digha Nikaya]] | number = 16 | at = verse 56}}.</ref> Gautama died in Kushinagar, which is located in present day [[Uttar Pradesh]], [[Indiaಭಾರತ]].}}
| known_for = ಬೌದ್ಧಧರ್ಮದ ಸಂಸ್ಥಾಪಕ
| predecessor = ಕಾಸಪ್ಪ ಬುದ್ಧ
}}
{{Buddhism}}
'''ಗೌತಮ ಬುದ್ಧ''' (ಕ್ರಿ.ಪೂ ೫೫೭-೪೪೭) [[ಬೌದ್ಧಧರ್ಮ |ಬೌದ್ಧಧರ್ಮದ]] ಸಂಸ್ಥಾಪಕ. ಮಾತ್ರವಲ್ಲ, [[ಚತುರಾರ್ಯ ಸತ್ಯ |ಚತುರಾರ್ಯ ಸತ್ಯಗಳಾದ]] [[ದುಃಖ]], ದುಃಖದ [[ಹುಟ್ಟು]], ದುಃಖದ [[ಅಡಗು |ಅಡಗುವಿಕೆ]], ಮತ್ತು ದುಃಖ [[ನಿವಾರಣೆ |ನಿವಾರಣೆಗೆ]] ಒಯ್ಯುವ [[ಅಷ್ಟಾಂಗ ಮಾರ್ಗ |ಅಷ್ಟಾಂಗಿಕ ಮಾರ್ಗವನ್ನು]] ಕಂಡು ಹಿಡಿದ [[ದಾರ್ಶನಿಕ]]. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ '''ವಿಪಶ್ಶನ'''<ref>http://www.dhamma.org</ref> [[ಧ್ಯಾನ]] ಮಾರ್ಗವು ದುಃಖ ಮತ್ತು [[ಪಾಪಕರ್ಮ|ಪಾಪಕರ್ಮಗಳಿಂದ]] ಮುಕ್ತವಾಗಲು ಸಹಾಯ ಮಾಡುತ್ತದೆ.
 
ಗೌತಮ ಬುದ್ಧನ ಹುಟ್ಟು ಸ್ಥಳ ಲುಂಬಿನಿ ಗ್ರಾಮ. ತಂದೆ ಶುದ್ಧೋಧನ ತಾಯಿ ಮಾಯದೇವಿ. ಮೊದಲ ಹೆಸರು ಸಿದ್ದಾರ್ಥ. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಬುದ್ಧನನ್ನು ಗೌತಮಿ ಎಂಬ ಸ್ತ್ರೀಯೊಬ್ಬಳು ಸಾಕುತ್ತಾಳೆ. ಆದುದರಿಂದ ಸಿದ್ದಾರ್ಥ 'ಗೌತಮ'ನೆಂದು ಕರೆಯಲ್ಪಡುತ್ತಾನೆ. ತಂದೆ ಶುದ್ಧೋಧನ ಮಗ ಚಕ್ರವರ್ತಿಯಾಗಬೇಕೆಂಬ ಆಶಯದಿಂದ ಅವನಿಗೆ ದುಃಖದ ಸನ್ನಿವೇಶಗಳೇ ಕಾಣದಂತಹ ಕೃತಕ ವಾತಾವರಣವನ್ನು ಸೃಷ್ಟಿಸಿ, ಅವನನ್ನು ಬೆಳೆಸುತ್ತಾನೆ. ಯಶೋಧರೆ ಎಂಬ ಸುಂದರ ಕನ್ಯೆಯೊಂದಿಗೆ ಅವನ ವಿವಾಹವನ್ನು ಮಾಡುತ್ತಾನೆ. ಗೌತಮನಿಗೆ 'ರಾಹುಲ' ಎಂಬ ಮಗನು ಹುಟ್ಟುತ್ತಾನೆ. ಮಗುವಿಗೆ ವರ್ಷ ತುಂಬುವುದರೊಳಗೆ ಸಿದ್ದಾರ್ಥನಿಗೆ ದುಃಖದ 'ದಿವ್ಯದರ್ಶನ'ವಾಗುತ್ತದೆ. ಇಡೀ ಜಗತ್ತಿನ ಘೋರ ದುಃಖವನ್ನು ಕಂಡು ಬೆಚ್ಚಿಬಿದ್ದ ಸಿದ್ದಾರ್ಥ, ಸೇವಕ ಚೆನ್ನನೊಡನೆ ಜಗವೆಲ್ಲಾ ಮಲಗಿರುವಾಗ ಬುದ್ದನಾಗಲೂ ಹೊರಟು, ದುಃಖಕ್ಕೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾನೆ.
ಈ ಸತ್ಯ ವನ್ನು ನಾವು ಪರಿಪಾಲಿಸಿದರೆ ಸಮ್ಮ ಜೀವನದಲ್ಲಿ ಬುದ್ಧತ್ವವನ್ನು ಪಡೆಯಬಹುದು.
ಧಮ್ಮ: ಬುದ್ಧರು ಧಮ್ಮವನ್ನು ಜೀವನ ಮಾರ್ಗವೆಂದು ಹೇಳಿದ್ದಾರೆ.ಪರಿಶುದ್ದವಾದ ಜೀವನ ನಡೆಸುವುದು ಪ್ರತಿಯೋಬ್ಬರ ಕರ್ತವ್ಯವಾಗಿದೆ.ಇದರಿಂದ ದುಖ್ಖ ನಿವಾರಣೆ ಸಾದ್ಯ. ಧಮ್ಮ ವೆಂದರೆ ಇತರೆ ಧರ್ಮಗಳಲ್ಲಿರುವಂತೆ ಅದು ತತ್ವಶಾಸ್ತ್ರವಲ್ಲ. ಇದು ಎಲ್ಲರಿಗೂ ಮುಕ್ತವಾದ ರೀತಿಯಲ್ಲಿ ಸತ್ಯದ ಬೆಳಕು ಚಲ್ಲುತ್ತದೆ ಇದರಿಂದ ಜೀವನ ಸಾಕ್ಷಾತ್ಕಾರವನ್ನು ಪಡೆಯ ಬಹುದು. ಮನುಷ್ಯರು ಮನಸ್ಸಿನ ಶುದ್ಧಿ ಮತ್ತು ಅಂತರ್ ದೃಷ್ಟಿಯಿಂದ ಅಂತಿಮವಾಗಿ ನಿಬ್ಬಾಣ ಹೊಂದಬಹುದು. ಬುದ್ಧರ ಉಪದೇಶಗಳು ಜ್ಞಾನ ಮಾರ್ಗವನ್ನು ಬೋಧಿಸಿದೆ. ಧಮ್ಮ ಮಾರ್ಗವನ್ನು ಉಪಾಸಕರು ಮತ್ತು ಬೌದ್ಧ ಭಿಕ್ಕು
ಇಬ್ಬರು ಅನುಸರಿಸಲು ತಿಳಿಸಲಾಗಿದೆ.ಸಂರ್ಪೂರ್ಣ ಮುಕ್ತಿ ಮಾರ್ಗ ಸಿದ್ಧಿಗೆ ಭಿಕ್ಕುಗಳ ಮತ್ತು ಸಂಘಗಳು ಜೀವನ ನಡವಳಿಕೆಗೆ ಸಂಬಂಧಿಸಿದಂತೆ ತ್ರಿಪಿಠಕಗಳನ್ನು ಭೋಧಿಸಿದ್ದಾರೆ.
 
ಅವುಗಳೆಂದರೆ:
೧೯,೬೧೧

edits

"https://kn.wikipedia.org/wiki/ವಿಶೇಷ:MobileDiff/1080417" ಇಂದ ಪಡೆಯಲ್ಪಟ್ಟಿದೆ