{{Infobox person||image=Maisie Williams by Gage Skidmore 2.jpg|caption=ವಿಲಿಯಮ್ಸ್ 2015 [[San Diego Comic-Con International|San Diego Comic-Con]]|birth_name=ಮಾರ್ಗರೆಟ್ ಕಾನ್ಸ್ಟನ್ಸ್ ವಿಲಿಯಮ್ಸ್|birth_date=15 ಏಪ್ರಿಲ್ 1997 (ವಯಸ್ಸು 20)<br>|birth_place=<fontspan colorstyle="color:#0645ad;">ಬ್ರಿಸ್ಟಲ್, ಇಂಗ್ಲೆಂಡ್</fontspan>|education=<div><fontspan colorstyle="color:#0645ad;">ನಾರ್ಟನ್ ಹಿಲ್ ಸ್ಕೂಲ್</fontspan></div><div><fontspan colorstyle="color:#0645ad;">ಬಾತ್ ಡ್ಯಾನ್ಸ್ ಕಾಲೇಜ್</fontspan></div>|occupation=ನಟಿ|years active=2011-ಇಂದಿನವರೆಗೆ|years_active=2011–present}}'''ಮಾರ್ಗರೆಟ್ ಕಾನ್ಸ್ಟನ್ಸ್ "ಮೈಸಿ" ವಿಲಿಯಮ್ಸ್''' (ಜನನ 15 ಏಪ್ರಿಲ್ 1997) ಒರ್ವ ಇಂಗ್ಲಿಷ್ ನಟಿ.''' '''ಅವರ ನಟನಾ ವೃತ್ತಿಯು 2011 ರಲ್ಲಿ ಪ್ರಾರಂಭವಾಯಿತು. ವಿಲಿಯಮ್ಸ್ ಅವರು [[ಗೇಮ್ ಆಫ್ ಥ್ರೋನ್ಸ್]] ನಲ್ಲಿ ಆರ್ಯ ಸ್ಟಾರ್ಕ್ ಪಾತ್ರಕ್ಕಾಗಿ ವಿಶ್ವಾದ್ಯಂತ ಪ್ರಸಿದ್ದರಾಗಿದ್ದಾರೆ. ಈ ಪಾತ್ರಕ್ಕಾಗಿ ಇವರು ಹಲವಾರು ಪ್ರಶಸ್ತಿಗಳನ್ನು ಸಹ ಪಡೆದುಕೊ೦ಡಿದ್ದಾರೆ.''' '''<ref>{{Cite web|url=http://www.express.co.uk/celebrity-news/502286/Maisie-Williams-passes-her-driving-test-in-between-filming-Game-of-Thrones-season-five|title=Maisie Williams passes driving test in between filming Game of Thrones – Celebrity News – Showbiz & TV – Daily Express|last=Kirsty McCormack|website=Express.co.uk|access-date=15 April 2016}}</ref><ref>{{Cite web|url=http://www.emmys.com/awards/nominees-winners/2016/outstanding-supporting-actress-in-a-drama-series|title=68th Emmy Awards Nominees and Winners|access-date=14 July 2016}}</ref>
[[ಚಿತ್ರ:Maisie_Williams_and_Sophie_Turner_HBOs_"Game_Of_Thrones"_Season_3_Seattle_Premiere_After_Party_at_EMP_(8579815748)_(cropped).jpg|left|thumb|229x229px|ಮಾರ್ಚ್ 2013 ರಲ್ಲಿ ವಿಲಿಯಮ್ಸ್ ಮತ್ತು [[ಗೇಮ್ ಆಫ್ ಥ್ರೋನ್ಸ್]] ಸಹ-ನಟಿ [[ಸೊಫಿ ಟರ್ನರ್|ಸೋಫಿ ಟರ್ನರ್]] ಅವರೊಂದಿಗೆ]]